England

ಸಂಗಕ್ಕಾರ, ವಿವಿಯನ್ ರಿಚರ್ಡ್ಸ್ ದಾಖಲೆ ಧೂಳಿಪಟ ಮಾಡಿದ ಯುನಿವರ್ಸಲ್ ಬಾಸ್ ಗ್ಲೇಯ್!
ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಕುಮಾರ ಸಂಗಕ್ಕಾರ ದಾಖಲೆಯನ್ನು ಧೂಳಿಪಟ ಮಾಡಿದ್ದಾರೆ.

ಪೆಟ್ಟು ತಿಂದ ಜೋ ರೂಟ್ರನ್ನು ವಿಚಿತ್ರ ರಿಯಾಕ್ಷನ್ನಿಂದ ನಗಿಸಿದ ಕ್ರಿಸ್ ಗೇಯ್ಲ್, ವಿಡಿಯೋ ವೈರಲ್!
ವಿಶ್ವಕಪ್ ಟೂರ್ನಿಯಲ್ಲಿ ಪೆಟ್ಟು ತಿಂದ ಇಂಗ್ಲೆಂಡ್ ತಂಡದ ಆಟಗಾರ ಜೋ ರೂಟ್ರನ್ನು ತಮ್ಮ ವಿಚಿತ್ರ ರಿಯಾಕ್ಷನ್ ಮೂಲಕ ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ನಗಿಸಿರುವ...

ಇಲ್ಲಿ ಬರಬೇಡಾ ಹೋಗು ಮಳೆ ಮಹಾರಾಷ್ಟ್ರಕ್ಕೆ; ಕೇದಾರ್ ಜಾಧವ್ ವಿಡಿಯೋ ವೈರಲ್!
ವಿಶ್ವಕಪ್ ಟೂರ್ನಿಯ ನ್ಯೂಜಿಲ್ಯಾಂಡ್ ಮತ್ತು ಟೀಂ ಇಂಡಿಯಾ ವಿರುದ್ಧದ ಪಂದ್ಯ ಮಳೆಯಿಂದ ರದ್ದಾಗಿರುವುದಕ್ಕೆ ಕ್ರಿಕೆಟ್ ಅಭಿಮಾನಿಗಳು ತೀವ್ರ ಬೇಸರ ಮಾಡಿಕೊಂಡಿದ್ದರು.

ರಿಷಬ್ಗೆ ಹೊಡಿತು ಜಾಕ್ಪಾಟ್: ಧವನ್ಗೆ ಗಾಯ, ಪಂತ್ಗೆ ಲಂಡನ್ ಟಿಕೆಟ್!
ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಶಿಖರ್ ಧವನ್ ಗಾಯಗೊಂಡು ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದು ಅವರ ಜಾಗಕ್ಕೆ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಗೆ ಲಂಡನ್ ಟಿಕೆಟ್...

ಇಂಗ್ಲೆಂಡ್ ಗೆ ಕ್ರಿಕೆಟ್ ಟೂರ್ನಿ ಆತಿಥ್ಯ ರದ್ದು ಮಾಡಿ: ಶಶಿ ತರೂರ್
ಇಂಗ್ಲೆಂಡ್ ಹಾಗೂ ವೇಲ್ಸ್ ಆತಿಥ್ಯದಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಮೂರು ಪಂದ್ಯಗಳು ಮಳೆಯಿಂದ ರದ್ದಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಸಂಸದ ಶಶಿ ತರೂರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿಕ್ಸರ್ ಗೆರೆಗೆ ಬಿದ್ದ ಚೆಂಡು, ಆದರೆ ಬ್ಯಾಟ್ಸ್ಮನ್ ಔಟ್; ವಿಚಿತ್ರ ಆದರೂ ನಂಬಲೇಬೇಕು, ವಿಡಿಯೋ ವೈರಲ್!
ವಿಶ್ವಕಪ್ ಟೂರ್ನಿಯ ಇಂಗ್ಲೆಂಡ್ ವೇಗಿ ಆರ್ಚರ್ ಎಸೆದ ಚೆಂಡು ಬ್ಯಾಟ್ ಗೆ ತಗುಲದೆ ಸಿಕ್ಸರೆ ಗೆರೆಗೆ ಬಿದ್ದಿದೆ. ಇನ್ನು ಸಿಕ್ಸರ್ ಅಂದುಕೊಂಡವರಿಗೆ ಶಾಕ್ ಎದುರಾಗಿತ್ತು.

ಅಂಪೈರ್ಗೆ ಡಿಕ್ಕಿ ಹೊಡೆದ ಬ್ಯಾಟ್ಸ್ಮನ್ ಜೇಸನ್ ರಾಯ್, ವಿಡಿಯೋ ವೈರಲ್!
ವಿಶ್ವಕಪ್ ಟೂರ್ನಿಯಲ್ಲಿ ತಪ್ಪಾದ ತೀರ್ಪುಗಳಿಂದ ಅಂಪೈರ್ ಗಳು ಸುದ್ದಿಯಾಗಿದ್ದಾರೆ. ಈ ಮಧ್ಯೆ ಇಂಗ್ಲೆಂಡ್ ತಂಡದ ಬ್ಯಾಟ್ಸ್ಮನ್ ಜೇಸನ್ ರಾಯ್ ಅಂಪೈರ್ಗೆ ಡಿಕ್ಕಿ ಹೊಡೆದಿರುವ ವಿಡಿಯೋ ವೈರಲ್ ಆಗಿದೆ.

ಕ್ರಿಕೆಟ್ ಟಿಕ್ಟಾಕ್ ವಿಡಿಯೋ ಮಾಡಿ; ಇಂಗ್ಲೆಂಡ್ಗೆ ಹೋಗೋ ಸುವರ್ಣಾವಕಾಶ ಗೆಲ್ಲಿ!
ಸದ್ಯ ವಿಶ್ವಕಪ್ ಕ್ರಿಕೆಟ್ ಮಹಾಸಮರ ಕಾವು ಜಗತ್ತಿನಾದ್ಯಂತ ಜೋರಾಗಿದ್ದು ಕ್ರೀಡಾಂಗಣದಲ್ಲಿ ಕುಳಿತು ಪಂದ್ಯಗಳನ್ನು ವೀಕ್ಷಿಸಬೇಕೆಂಬ ಹಂಬಲ ಎಲ್ಲರಿಗೂ ಇರುತ್ತದೆ.

ಇಂಗ್ಲೆಂಡ್ ವಿರುದ್ಧ ಪಾಕ್ ಗೆಲುವಿಗೆ ಸಾನಿಯಾ ಮಿರ್ಜಾ ಜೈ ಹೋ; ಕಚ್ಚಾಡಿಕೊಂಡ ಪಾಕ್-ಭಾರತ ಅಭಿಮಾನಿಗಳು!
ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದ ಪಾಕಿಸ್ತಾನ ತಂಡವನ್ನು ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹೊಗಳಿದ್ದು ಇದಕ್ಕೆ ಆಕ್ರೋಶಗೊಂಡಿರುವ ಅಭಿಮಾನಿಗಳು...

