England

ಅಂಪೈರ್ ಜೊತೆ ವಾಗ್ವಾದ, ಕೆಟ್ಟ ಪದ ಬಳಕೆ: ಇಂಗ್ಲೆಂಡ್ ಆಟಗಾರರಿಗೆ ದಂಡ
ವಿಶ್ವಕಪ್ ಟೂರ್ನಿಯಲ್ಲಿ ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣಕ್ಕಾಗಿ ಇಂಗ್ಲೆಂಡ್ ತಂಡದ ಇಬ್ಬರು ಪ್ರಮುಖ ಬ್ಯಾಟ್ಸಮನ್ ಗಳಿಗೆ ಮತ್ತು ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಅಹ್ಮದ್ ಗೆ ಮ್ಯಾಚ್ ರೆಫರಿ ದಂಡ ವಿಧಿಸಿದ್ದಾರೆ.

ವಿಶ್ವಕಪ್ ಮಹಾಸಮರ: ಇಂಗ್ಲೆಂಡ್ ವಿರುದ್ಧ ಪಾಕ್‌ಗೆ ರೋಚಕ ಗೆಲುವು!
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ 14 ರನ್ ಗಳಿಂದ ರೋಚಕ ಗೆಲುವು ಸಾಧಿಸಿ ಗೆಲುವಿನ ಲಯಕ್ಕೆ ಮರಳಿದೆ.

ಅದ್ಭುತ ಕ್ಯಾಚ್ ಹಿಡಿದ ಬೆನ್ ಸ್ಟೋಕ್ಸ್ ಗೆ ಟ್ವಿಟ್ ನಲ್ಲಿ ಶ್ಲಾಘನೆಗಳ ಮಹಾಪೂರ
ಗುರುವಾರ ರಾತ್ರಿ ನಡೆದ ಐಸಿಸಿ ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಬೌಂಡರಿ ಲೈನ್ ಸಮೀಪ ಅಧ್ಬುತ ಕ್ಯಾಚ್ ಹಿಡಿದ ಇಂಗ್ಲೆಂಡ್ ತಂಡದ ಬೆನ್ ಸ್ಟೋಕ್ಸ್‌ಗೆ ಟ್ವಿಟರ್ ನಲ್ಲಿ ಶ್ಲಾಘನೆಗಳ ಮಹಾಪೂರ ಹರಿದುಬಂದಿದೆ.

ನನ್ನ ವೃತ್ತಿ ಜೀವನದ ಶ್ರೇಷ್ಠ ಕ್ಯಾಚ್ ಇದಲ್ಲ, 'ಅದು' ಎಂದ ಬೆನ್ ಸ್ಟೋಕ್ಸ್
ದಕ್ಷಿಣ ಆಫ್ರಿಕಾ ವಿರುದ್ಧ ಗುರುವಾರ ನಡೆದಿದ್ದ ಐಸಿಸಿ ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಒಂದೇ ಕೈಯಲ್ಲಿ ಅದ್ಭುತವಾಗಿ ಕ್ಯಾಚ್ ಹಿಡಿದದ್ದು ವೃತ್ತಿ ಜೀವನದ ಶ್ರೇಷ್ಠ ಕ್ಯಾಚ್ ಅಲ್ಲ ಎಂದು ಸ್ವತಃ ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ ಹೇಳಿಕೊಂಡಿದ್ದಾರೆ.

ವಿಶ್ವಕಪ್ ಮಹಾಸಮರ: ಉದ್ಘಾಟನ ಪಂದ್ಯದಲ್ಲಿ ಆಫ್ರಿಕಾಗೆ 312 ರನ್ ಗುರಿ ನೀಡಿದ ಇಂಗ್ಲೆಂಡ್
ವಿಶ್ವಕಪ್ ಮಹಾಸಮರ ಉದ್ಘಾಟನ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕಾಗೆ 312 ರನ್ ಗಳ ಬೃಹತ್ ಗುರಿ ನೀಡಿದೆ.

ವಿಶ್ವಕಪ್ ಉದ್ಘಾಟನಾ ಪಂದ್ಯ: ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್ ಗೆ 104 ರನ್ ಗಳ ಭರ್ಜರಿ ಜಯ
ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಗಳ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ 2019ರ ಐಸಿಸಿ ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ...

ಮೊದಲ ಓವರ್‌ನಲ್ಲೇ ಬೈರ್ ಸ್ಟೋವ್‌ರನ್ನು 'ಗೋಲ್ಡನ್ ಡಕೌಟ್' ಮಾಡಿ ಮೈದಾನದಲ್ಲೆಲ್ಲಾ ಓಡಾಡಿದ ತಾಹೀರ್, ವಿಡಿಯೋ!
ವಿಶ್ವಕಪ್‌ನ ಇತಿಹಾಸದಲ್ಲೇ ಮೊದಲ ಓವರ್ ಮಾಡಿದ್ದು ಅಲ್ಲದೆ ಎರಡನೇ ಎಸೆತದಲ್ಲೇ ಜಾನಿ ಬೈರ್‌ಸ್ಟೋವ್‌ರನ್ನು 'ಗೋಲ್ಡನ್ ಡಕೌಟ್' ಮಾಡಿರುವ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಇಮ್ರಾನ್ ತಾಹಿರ್...

ಐಸಿಸಿ ವಿಶ್ವಕಪ್ ಮಹಾಸಮರ: ಇಂಗ್ಲೆಂಡ್‌ಗೆ ಹಾರಿದ ಭಾರತ ಕ್ರಿಕೆಟ್ ತಂಡ
ಜಾಗತಿಕ ಮಹತ್ವದ ಕ್ರಿಕೆಟ್ ಟೂರ್ನಿ ಐಸಿಸಿ ವಿಶ್ವಕಪ್ ಗೆಲ್ಲುವ ಸಂಭಾವ್ಯ ತಂಡಗಳಲ್ಲಿ ಒಂದಾದ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಇಂದು ಬೆಳಗ್ಗೆ ಇಂಗ್ಲೆಂಡ್‌ಗೆ ತೆರಳಿತು.

ಸ್ಪಿನ್ನರ್ ರಶೀದ್ ಹಿಮ್ಮುಖ ರನೌಟ್ ಧೋನಿಯನ್ನು ಮೀರಿಸುವಂತಿದೆ; ವಿಡಿಯೋ ವೈರಲ್!
ಪಾಕಿಸ್ತಾನ ವಿರುದ್ಧದ ಐದನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಸ್ಪಿನ್ನರ್ ಅದಿಲ್ ರಶೀದ್ ಮಾಡಿದ ಅದ್ಭುತ ರನೌಟ್ ಎಲ್ಲರನ್ನು ನಿಬ್ಬೆರಗಾಗಿಸಿದೆ.

