England

ಪಾಂಡ್ಯ ಕೈಚಳಕಕ್ಕೆ ಪತರಗುಟ್ಟಿದ ಇಂಗ್ಲೆಂಡ್ 161 ಕ್ಕೆ ಸರ್ವಪತನ: ಭಾರತಕ್ಕೆ 292 ರನ್ ಮುನ್ನಡೆ
ನ್ಯಾಟಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್-ಭಾರತ ನಡುವಿನ 3 ನೇ ಟೆಸ್ಟ್ ಪಂದ್ಯದ 2 ನೇ ದಿನ ಇಂಗ್ಲೆಂಡ್ ತಂಡವನ್ನು 161 ರನ್ ಗಳಿಗೆ ಕಟ್ಟಿಹಾಕುವಲ್ಲಿ ಭಾರತ ಯಶಸ್ವಿಯಾಗಿದೆ.

ಕಪಿಲ್ ದೇವ್ ಗೆ ನಾನು ಸರಿಸಮನಲ್ಲ, ನನ್ನನ್ನು ಅವರಿಗೆ ಹೋಲಿಸಬೇಡಿ: ಹಾರ್ದಿಕ್ ಪಾಂಡ್ಯಾ
ಕಪಿಲ್ ದೇವ್ ಲೆಜೆಂಡ್ ಆಟಗಾರರು, ಅವರಿಗೆ ನಾನು ಸರಿಸಮಾನಲ್ಲ. ಅವರೊಂದಿಗೆ ನನ್ನ ಹೋಲಿಕೆ ಮಾಡಬೇಡಿ ಎಂದು ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಾ ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ಧ 3ನೇ ಟೆಸ್ಟ್: 329ಕ್ಕೆ ಭಾರತ ಆಲೌಟ್
ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಭಾರತ 329ಕ್ಕೆ ತನ್ನ ಎಲ್ಲಾ ವಿಕೆಟ್ ಗಳನ್ನು ....

ವಿರಾಟ್ ಕೊಹ್ಲಿ: ದೆಹಲಿಯ ಗಲ್ಲಿ ಕ್ರಿಕೆಟಿಗ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿ ಇಂದಿಗೆ 10 ವರ್ಷ!
ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಕಾಲಿಟ್ಟು ಇಂದಿಗೆ ಸರಿಯಾಗಿ 10 ವರ್ಷ. ದೆಹಲಿಯ ಗಲ್ಲಿಗಳಲ್ಲಿ ಕ್ರಿಕೆಟ್ ಆಡುತ್ತಿದ್ದ ಹುಡುಗ ಇಂದು ಟೀಂ ಇಂಡಿಯಾದ ಸಾರಥ್ಯ ವಹಿಸಿದ್ದಾರೆ.

ಮೂರನೇ ಟೆಸ್ಟ್: ಇಂಗ್ಲೆಂಡ್ ತಂಡ ಪ್ರಕಟ, ಬೆನ್ ಸ್ಟೋಕ್ಸ್ ಇನ್,ಕರ್ರನ್ ಔಟ್!
ಭಾರತ-ಇಂಗ್ಲೇಂಡ್ ನಡುವಿನ ಮೂರ್ನೇ ಟೆಸ್ಟ್ ಗಾಗಿ ಇಂಗ್ಲೆಂಡ್ ತಂಡ ಪ್ರಕಟವಾಗಿದ್ದು ಆಲ್ರೌಂಡರ್ ಬೆನ್ ಸ್ಟೋಕ್ಸ್ ಕಂ ಬ್ಯಾಕ್ ಆಗಿದ್ದಾರೆ.

ಟೆಸ್ಟ್ನಲ್ಲಿ ಹೀನಾಯ ಸೋಲು, ಬಿಸಿಸಿಐ ಕೆಂಗಣ್ಣಿಗೆ ಗುರಿಯಾದ ಕೊಹ್ಲಿ, ರವಿಶಾಸ್ತ್ರಿ ಸ್ಥಾನಕ್ಕೆ ಕುತ್ತು?
ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಂಗ್ಲರ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಹೀನಾಯ ಸೋಲು ಅನುಭವಿಸಿದ್ದು ತಂಡದ ನಾಯಕ ವಿರಾಟ್ ಕೊಹ್ಲಿ...

ಟೀಂ ಇಂಡಿಯಾ ತಂಡದ ಊಟದ ಮೆನುವಿನಲ್ಲಿ ಗೋಮಾಂಸ, ಅಭಿಮಾನಿಗಳಿಂದ ಆಕ್ರೋಶ!
ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದೆ. ಇನ್ನು ಲಾರ್ಡ್ಸ್ ಟೆಸ್ಟ್ ನಲ್ಲಿ ಟೀಂ ಇಂಡಿಯಾಗೆ ನೀಡಿರುವ ಊಟದ...

ಟೀಂ ಇಂಡಿಯಾ ಆಟಗಾರರ ವಿಶಿಷ್ಟ ನೂತನ ದಾಖಲೆ, ಡಕ್ಔಟ್ಗಳ ಸರಮಾಲೆ!
ಮುರಳಿ ವಿಜಯ್ 2, ದಿನೇಶ್ ಕಾರ್ತಿಕ್ 2, ಕುಲದೀಪ್ 2, ಮೊಹಮ್ಮದ್ ಶಮಿ 2 ಮತ್ತು ಇಶಾಂತ್ 1 ಬಾರಿ ಡಕ್ ಔಟ್ ಆಗಿ ಪೆವಿಲಿಯನ್ ಸೇರಿದರು.

ಲಾರ್ಡ್ಸ್ನಲ್ಲಿ 100 ವಿಕೆಟ್ ಪಡೆದು ಜೇಮ್ಸ್ ಆ್ಯಂಡರ್ಸನ್ ದಾಖಲೆ
ಭಾರತ-ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ನಲ್ಲಿ ಇಂಗ್ಲೆಂಡ್ ನ ಜೇಮ್ಸ್ ಆ್ಯಂಡರ್ಸನ್ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಐತಿಹಾಸಿಕ 100 ವಿಕೆಟ್ ಗಳ ಪಡೆದು ನೂತನ ದಾಖಲೆ ನಿರ್ಮಿಸಿದ್ದಾರೆ.

