ಕ್ರಿಕೆಟ್ಅತಿ ವೇಗದ ದ್ವಿಶತಕ: ವೈಭವ್ ಸೂರ್ಯವಂಶಿಗೆ 'ಯಮರಾಜ'ನ ರೂಪ ಕೊಟ್ಟ ರವೀಂದ್ರ ಜಡೇಜಾ! ಫೋಟೋ ವೈರಲ್
'ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026' ಟೂರ್ನಿಯ ಗ್ರೂಪ್ ಹಂತದ ಪಂದ್ಯದಲ್ಲಿ ಯುಎಇ (UAE) ವಿರುದ್ಧ ಭಾರತ 'ಎ' ತಂಡದ ವೈಭವ್ ಸೂರ್ಯವಂಶಿ ಕೇವಲ 53 ಎಸೆತಗಳಲ್ಲಿ ಬರೋಬ್ಬರಿ 204 ರನ್ ಗಳಿಸುವ ಮೂಲಕ ಅತ್ಯಂತ ವೇಗದ ದ್ವಿಶತಕ ದಾಖಲೆ ಬರೆದಿದ್ದಾರೆ.