ದೇಶಎಫ್ ಸಿಆರ್ ಎ ನಿಯಮಗಳಿಗೆ ತಿದ್ದುಪಡಿ, ವಿದೇಶಿ ಸಂಬಂಧಿಕರು ಭಾರತೀಯರಿಗೆ ರೂ.10 ಲಕ್ಷದವರೆಗೂ ಹಣ ಕಳುಹಿಸಲು ಅವಕಾಶ
ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯ ಕೆಲವೊಂದು ನಿಯಮಗಳಿಗೆ ತಿದ್ದುಪಡಿ ಮಾಡಿರುವ ಕೇಂದ್ರ ಗೃಹ ಸಚಿವಾಲಯ, ವಿದೇಶದಲ್ಲಿ ನೆಲೆಸಿರುವ ಸಂಬಂಧಿಕರಿಂದ ನಿರ್ಬಂಧಗಳಿಲ್ಲದೆ ಒಂದು ವರ್ಷದಲ್ಲಿ ರೂ. 10 ಲಕ್ಷ ರೂ.ವರೆಗೂ ಸ್ವೀಕರಿಸಲು ಭಾರತೀಯರಿಗೆ ಅವಕಾಶ ಮಾಡಿಕೊಡಲಾಗಿದೆ.