ವಿದೇಶಪಾಕ್ನಲ್ಲಿ ಹಣದುಬ್ಬರ ಬಿಕ್ಕಟ್ಟು 50 ವರ್ಷದಲ್ಲೇ ಗರಿಷ್ಠ: ಆಹಾರ ಪದಾರ್ಥಗಳಿಗಾಗಿ ನೂಕುನುಗ್ಗಲು ಉಂಟಾಗಿ 21 ಸಾವು
ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಮಾರ್ಚ್ ತಿಂಗಳಲ್ಲಿ ಪಾಕಿಸ್ತಾನದ ಹಣದುಬ್ಬರವು ಶೇಕಡಾ 35.37ಕ್ಕೆ ತಲುಪಿದೆ. 50 ವರ್ಷಗಳಲ್ಲೇ ಗರಿಷ್ಠ ಹಣದುಬ್ಬರ ದರ. ಕಳೆದ ವರ್ಷಕ್ಕೆ ಹೋಲಿಸಿದರೆ ಗ್ರಾಹಕ ಬೆಲೆಗಳು 35.37 ರಷ್ಟು ಹೆಚ್ಚಾಗಿದೆ.