- Tag results for friendship
![]() | ಭಾರತ-ಪಾಕಿಸ್ತಾನ ಹೊಸ ಅಧ್ಯಾಯಕ್ಕೆ ಮುಂದಾಗಲಿ; ವ್ಯಾಪಾರ ವಹಿವಾಟು ಮುಂದುವರೆಯಲಿ: ನವಜೋತ್ ಸಿಂಗ್ ಸಿಧುಪಂಜಾಬ್ ಕಾಂಗ್ರೆಸ್ ನ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಪಾಕಿಸ್ತಾನದ ವಿಷಯವಾಗಿ ಹೇಳಿಕೆ ನೀಡಿ ಮತ್ತೊಮ್ಮೆ ವಿವಾದಕ್ಕೆ ಗುರಿಯಾಗಿದ್ದಾರೆ. |
![]() | ಮಾಲ್ಗುಡಿ ಡೇಸ್ ನಟ ಮಾಸ್ಟರ್ ಮಂಜುನಾಥ್ ಬಿಚ್ಚಿಟ್ಟ ಪುನೀತ್ Exclusive ಗುಣಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ 'ಮಾಲ್ಗುಡಿ ಡೇಸ್'ಗಾಗಿ ಮಾಸ್ಟರ್ ಮಂಜುನಾಥ್ ಅವರು ಪ್ರಶಸ್ತಿ ಗಳಿಸಿದ್ದಾರೆ ಎಂದು ನಿರೂಪಕರು ಘೋಷಿಸಿದರು. ಜೋರಾಗಿ ಶಿಳ್ಳೆ ಚಪ್ಪಾಳೆ ಸದ್ದು ಕೇಳಿ ಬಂದಿತು. ಗುರುತು ಪರಿಚಯವಿಲ್ಲದ ನಗರದಲ್ಲಿ ಯಾರಪ್ಪಾ ಈ ಪರಿ ತಮ್ಮನ್ನು ಹುರಿದುಂಬಿಸುತ್ತಿರುವುದು ಎಂದು ನೋಡಿದರೆ ಸಭಿಕರ ಸಾಲಿನಲ್ಲಿ ಅಪ್ಪು ಕಂಡಿದ್ದರು. ದ್ಯಾಟ್ಸ್ ಅಪ್ಪು! |
![]() | ಜಾರ್ಖಂಡ್: ಸ್ನೇಹಿತನ ಜೀವ ಉಳಿಸಲು 15 ಗಂಟೆಗಳಲ್ಲಿ 1,200 ಪ್ರಯಾಣಿಸಿ ಆಕ್ಸಿಜನ್ ವ್ಯವಸ್ಥೆ ಮಾಡಿದ 'ಆಪ್ತಮಿತ್ರ'ಕೋವಿಡ್-19 ಸೋಂಕು ಸಮಸ್ಯೆ ಎದುರಿಸುತ್ತಿದ್ದ ಬಾಲ್ಯದ ಸ್ನೇಹಿತನ ಬದುಕಬೇಕಾದರೆ ಇನ್ನು 10 ಗಂಟೆಗಳಲ್ಲಿ ಆಕ್ಸಿಜನ್ ಸಿಲೆಂಡರ್ ವ್ಯವಸ್ಥೆಯಾಗಬೇಕಿತ್ತು. |
![]() | ದೆಹಲಿ: ರಾಜನಾಥ್ ಸಿಂಗ್, ಕೊರಿಯಾ ಸಚಿವರಿಂದ ದೆಹಲಿಯಲ್ಲಿ ಇಂಡೋ- ಕೊರಿಯನ್ ಸ್ನೇಹತ್ವದ ಪಾರ್ಕ್ ಉದ್ಘಾಟನೆ!ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ದಕ್ಷಿಣ ಕೊರಿಯಾದ ರಕ್ಷಣಾ ಸಚಿವ ಸು ವೂಕ್ ಶುಕ್ರವಾರ ದೆಹಲಿಯ ಕಂಟೋನ್ಮೆಂಟ್ ನಲ್ಲಿ ಇಂಡೋ- ಕೊರಿಯನ್ ಸ್ನೇಹತ್ವದ ಪಾರ್ಕ್ ವೊಂದನ್ನು ಜಂಟಿಯಾಗಿ ಉದ್ಘಾಟಿಸಿದರು. |