ದೇಶಒಲಂಪಿಕ್ಸ್ ಸೆಮಿಫೈನಲ್ ವೀಕ್ಷಣೆಗೆ ದೇಶದ ಹಾಕಿ ಸ್ಟಾರ್ 'ಸಲೀಮಾ' ಊರಲ್ಲಿ ಹೊಸ ಟಿವಿ ಸೆಟ್ ಅಳವಡಿಸಿದ ಜಿಲ್ಲಾಡಳಿತ!
ಅಂತಿಮವಾಗಿ, ಟೋಕಿಯೊ ಒಲಂಪಿಕ್ಸ್ ನ ಹಾಕಿ ಸೆಮಿಫೈನಲ್ ಪಂದ್ಯಕ್ಕೂ ಒಂದು ದಿನ ಮುಂಚಿತವಾಗಿ ಜಿಲ್ಲಾಡಳಿತ ಹೊಸ ಟಿವಿ ಸೆಟ್ ವೊಂದನ್ನು ಸಲೀಮಾ ಟೆಟೆ ಗ್ರಾಮದಲ್ಲಿ ಅಳವಡಿಸಿದೆ. ಜಪಾನ್ ನಲ್ಲಿ ಇತಿಹಾಸ ನಿರ್ಮಿಸದ ಭಾರತದ ವನಿತೆಯರ ಹಾಕಿ ತಂಡದ ಭಾಗವಾಗಿ ಸಲೀಮಾ ಜಾರ್ಖಂಡ್ ಗೆ ಕೀರ್ತಿ ತಂದಿದ್ದಾರೆ.