social_icon
  • Tag results for girlfriend

33 ವರ್ಷದ ಗೆಳತಿಗೆ 900 ಕೋಟಿ ರೂ. ಬಿಟ್ಟು ಹೋದ ಇಟಾಲಿಯ ಮಾಜಿ ಪ್ರಧಾನಿ

ಕಳೆದ ತಿಂಗಳು ಮೃತಪಟ್ಟ ಇಟಾಲಿಯ ಮಾಜಿ ಪ್ರಧಾನಿ ಸಿಲ್ವಿಯೋ ಬೆರ್ಲುಸ್ಕೋನಿ, 33 ವರ್ಷದ ತಮ್ಮ ಗೆಳತಿಗಾಗಿ 900 ಕೋಟಿ ರೂಪಾಯಿ (100ಮಿಲಿಯನ್ ಯುರೋ)ಗಳನ್ನು ನೀಡಬೇಕೆಂದು ವಿಲ್ ನಲ್ಲಿ ಬರೆದಿದ್ದಾರೆ. 

published on : 10th July 2023

ಗರ್ಲ್‌ಫ್ರೆಂಡ್ ಹತ್ಯೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಲು ಯತ್ನ; ದೆಹಲಿ ಯುವಕನ ಪತ್ತೆಗೆ ಮುಂದಾದ ಬೆಂಗಳೂರು ಪೊಲೀಸರು

ತನ್ನ ಗರ್ಲ್‌ಫ್ರೆಂಡ್ ಅನ್ನು ಹತ್ಯೆಗೈದು, ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ ದೆಹಲಿ ಮೂಲದ ವ್ಯಕ್ತಿಗಾಗಿ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ. ಸೋಮವಾರ ರಾತ್ರಿ ಬೆಂಗಳೂರಿನ ಜೀವನ್ ಭೀಮಾ ನಗರ ವ್ಯಾಪ್ತಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.

published on : 6th June 2023

ಗ್ರೇಟರ್ ನೋಯ್ಡಾ ವಿವಿಯಲ್ಲಿ ಪ್ರೇಯಸಿಯ ಮೇಲೆ ಯುವಕನ ಗುಂಡಿನ ದಾಳಿ, ಆತ್ಮಹತ್ಯೆ 

ಪದವಿ ವ್ಯಾಸಂಗ ಮಾಡುತ್ತಿದ್ದ ಗ್ರೇಟರ್ ನೋಯ್ಡಾ ವಿವಿಯ ವಿದ್ಯಾರ್ಥಿಯೊಬ್ಬ ತನ್ನ ಪ್ರೇಯಸಿಯ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡುವುದಷ್ಟೇ ಅಲ್ಲದೇ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

published on : 18th May 2023

ಬೆಂಗಳೂರು: ಬೇರೆ ಸಂಬಂಧ ಶಂಕೆ, ಬರ್ತ್ ಡೇ ದಿನವೇ ಕೇಕ್ ಕಟ್ ಮಾಡಿಸಿ, ಯುವತಿಯ ಕತ್ತು ಕೊಯ್ದ ಪ್ರಿಯಕರ!

ಪ್ರೇಯಸಿಯ ಹುಟ್ಟುಹಬ್ಬವನ್ನು ಆಚರಿಸಿ, ಖುಷಿಯಲ್ಲಿ ಕೇಕ್ ಕತ್ತರಿಸಿ ಬಳಿಕ ಬೇರೆ ಸಂಬಂಧ ಶಂಕೆ ಮೇರೆಗೆ ಆಕೆಯ ಕುತ್ತಿಗೆ ಕೊಯ್ದು ಹತ್ಯೆ ಮಾಡಿದ ಧಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

published on : 15th April 2023

ಗಾಜಿಯಾಬಾದ್: ಆತ್ಮಹತ್ಯೆಗೂ ಮುನ್ನ ತನ್ನ ಗೆಳತಿಗೆ ಗುಂಡಿಕ್ಕಿ ಕೊಂದ ಯುವಕ

ಜಿಲ್ಲೆಯ ನಂದಗ್ರಾಮದಲ್ಲಿ 26 ವರ್ಷದ ಯುವಕನೊಬ್ಬ ತನ್ನ ಗೆಳತಿಯನ್ನು ಗುಂಡಿಕ್ಕಿ ಕೊಂದು ನಂತರ ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

published on : 6th April 2023

'ನನ್ನ ಮಗನಿಗೆ 18 ವರ್ಷ ತುಂಬಿದೆ': ಗರ್ಲ್​ಫ್ರೆಂಡ್​ ಜತೆ ಪುತ್ರನ ಫೋಟೋಗೆ ಉದಯನಿಧಿ ಸ್ಟಾಲಿನ್ ಪ್ರತಿಕ್ರಿಯೆ

ತಮಿಳುನಾಡು ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವ ಉದಯನಿಧಿ ಸ್ಟಾಲಿನ್ ಅವರ ಪುತ್ರ ಇನ್ಬನಿತಿ ಅವರು ಗರ್ಲ್​ಫ್ರೆಂಡ್​ ಜತೆ ಇರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತು ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಉದಯನಿಧಿ...

published on : 12th March 2023

ಪ್ರೇಯಸಿಯರೊಂದಿಗೆ ಹೆಚ್ಚು ಸಮಯ ಕಳೆಯಲು ಸ್ಪೈಸ್ ಜೆಟ್ ವಿಮಾನಕ್ಕೆ ಬಾಂಬ್ ಕರೆ ಮಾಡಿದ ಯುವಕರು

ಪ್ರೇಯಸಿಯರೊಂದಿಗೆ ಹೆಚ್ಚಿನ ಸಮಯ ಕಳೆಯುವ ಉದ್ದೇಶದಿಂದ ಮೂವರು ವ್ಯಕ್ತಿಗಳು ಸ್ಪೈಸ್ ಜೆಟ್ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಮಾಡಿದ್ದಾರೆ. 

published on : 13th January 2023

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9