Government

ಮೊಬೈಲ್ ಗಳಲ್ಲಿ ಪ್ಯಾನಿಕ್ ಬಟನ್, ಜಿಪಿಎಸ್ ವ್ಯವಸ್ಥೆ ಕಡ್ಡಾಯ: ಕೇಂದ್ರ ಸರ್ಕಾರ ಆದೇಶ
ಮುಂದಿನ ವರ್ಷ ಜನವರಿಯಿಂದ ಭಾರತದಲ್ಲಿ ಮಾರಾಟವಾಗುವ ಎಲ್ಲಾ ಮೊಬೈಲ್ ಫೋನ್ ಗಳಲ್ಲಿ ತುರ್ತು ಪ್ಯಾನಿಕ್ ಬಟನ್ ಗಳು...

ಸಂಸತ್ತಿನಲ್ಲಿ ಯಾವುದೇ ವಿಷಯದ ಕುರಿತು ಚರ್ಚೆಗೆ ಸರ್ಕಾರ ಸಿದ್ಧವಿದೆ: ನಾಯ್ಡು
ಇಂದಿನಿಂದ ಆರಂಭವಾಗಿರುವ ಸಂಸತ್ತಿನ ಬಜೆಟ್ ಅಧಿವೇಶನದ 2ನೇ ಹಾಗೂ ಕೊನೆಯ ಚರಣದ ಕಲಾಪಕ್ಕೆ ಪ್ರತಿಪಕ್ಷಗಳು ಅಡ್ಡಿಪಡಿಸುವುದಿಲ್ಲ ಎಂಬ ವಿಶ್ವಾಸ...

ವಿಜಯ್ ಮಲ್ಯ ಗಡಿಪಾರಿಗೆ ಕ್ರಮ ಕೈಗೊಳ್ಳಲಾಗುವುದು: ಕೇಂದ್ರ
ಸಾಲಬಾಧೆಯಿಂದ ವಿದೇಶಕ್ಕೆ ಪರಾರಿಯಾಗಿರುವ ಸಾಲದ ದೊರೆ ವಿಜಯ್ ಮಲ್ಯಯನ್ನು ಭಾರತಕ್ಕೆ ಕರೆತಂದು, ನ್ಯಾಯಾಂಗ ವಿಚಾರಣೆಗೆ...

ಕಾಲ್ ಡ್ರಾಪ್ಸ್ ಸಮಸ್ಯೆ ಬಗೆಹರಿಸುವಲ್ಲಿ ದೂರಸಂಪರ್ಕ ಕಂಪೆನಿಗಳು ವಿಫಲ
ಶತಕೋಟಿಯಷ್ಟು ಗ್ರಾಹಕರನ್ನು ಒಳಗೊಂಡಿರುವ ದಿನಕ್ಕೆ 250 ಕೋಟಿಗೂ ಅಧಿಕ ವಹಿವಾಟು ನಡೆಸುವ ನಾಲ್ಕರಿಂದ-ಐದು...

ಬಿಸಿಲ ದಗೆಗೆ ಬೆಳಗಾವಿ ಕಂಗಾಲು: 40ಕ್ಕೇರಿದ ಉಷ್ಣಾಂಶ!
ಬೆಳಗಾವಿಯಲ್ಲಿ ಇದೀಗ ಇರುವ ವಾತಾವರಣ ಸೂರ್ಯನೇ ಭೂಮಿಗೆ ಕಳಚಿ ಬಿದ್ದಂತಿದೆ. ಬಿಸಿಲ ದಗೆಗೆ ಬೆಳಗಾವಿ ಜನತೆ ತತ್ತರಿಸಿದ್ದು, ಇಲ್ಲಿನ ತಾಪಮಾನ 40 ಡಿಗ್ರಿಗೆ ಮುಟ್ಟಿದೆ...

ಕೊಹಿನೂರು ವಜ್ರ ವಿಚಾರ: ಸಂಸತ್ತಿನಲ್ಲಿ ಚರ್ಚೆ ನಡೆಸಲು ಕೇಂದ್ರ ನಿರ್ಧಾರ
ಜಗತ್ತಿನ ಅತ್ಯಮೂಲ್ಯ ವಜ್ರಗಳಲ್ಲಿ ಒಂದಾಗಿರುವ ಕೊಹಿನೂರ್ ವಜ್ರ ವಿಚಾರವನ್ನು ಸಂಸತ್ತಿನಲ್ಲಿ ಚರ್ಚೆ ನಡೆಸಲು ಕೇಂದ್ರ ಸರ್ಕಾರ ಬುಧವಾರ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ...

ತೀವ್ರ ಪ್ರತಿಭಟನೆಯ ನಂತರ ನೂತನ ಪಿಎಫ್ ನೀತಿ 3 ತಿಂಗಳು ಸ್ಥಗಿತಗೊಳಿಸಿದ ಕೇಂದ್ರ
ಬೆಂಗಳೂರು ಸೇರಿದಂತೆ ದೇಶಾದ್ಯಂತ ನೂತನ ಭವಿಷ್ಯ ನಿಧಿ(ಪಿಎಫ್) ಕಾಯ್ದೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ, ನೂತನ...

ವಿಜಯ್ ಮಲ್ಯಗೆ ಮತ್ತೊಂದು ಸಂಕಷ್ಟ: ಸಾಲದ ದೊರೆಯ ಪಾಸ್ ಪೋರ್ಟ್ ಅಮಾನತು
ಸಾಲಬಾಧೆಯಿಂದ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರಿಗೆ ಮತ್ತೊಂದು ಸಂಕಷ್ಟು ಎದುರಾಗಿದೆ. ಜಾರಿ ನಿರ್ದೇಶನಾಲಯ...

ಭಯೋತ್ಪಾದನೆ ಆರೋಪ ಹೊತ್ತಿರುವ ಮುಸ್ಲಿಮೇತರರ ಬಗ್ಗೆ ಕೇಂದ್ರ ಸರ್ಕಾರದ ಮೃದುಧೋರಣೆ: ಒವೈಸಿ
ಭಯೋತ್ಪಾದನೆ ಆರೋಪ ಎದುರಿಸುತ್ತಿರುವ ಮುಸ್ಲಿಂಮೇತರರ ಬಗ್ಗೆ ಕೇಂದ್ರ ಸರ್ಕಾರ ಮೃದು ಧೋರಣೆ ಅನುಸರಿಸುತ್ತಿದೆ ಎಂದು ಆರೋಪ ಮಾಡಿದ್ದಾರೆ.

