Government

ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ; ಸರ್ಕಾರಕ್ಕೆ ಭದ್ರತೆ ಪರೀಕ್ಷೆ
ಎರಡು ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಮುಂದೂಡಲ್ಪಟ್ಟಿದ್ದ ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಮರು ಪರೀಕ್ಷೆ ಮಂಗಳವಾರ...

ಪ್ರತ್ಯೇಕತಾವಾದಿಗಳ ವಿರುದ್ಧ ಹೋರಾಡುವುದಕ್ಕೆ ಪಿಡಿಪಿಯೊಂದಿಗೆ ಮೈತ್ರಿ ಸರ್ಕಾರ: ಅರುಣ್ ಜೇಟ್ಲಿ
ಜಮ್ಮು-ಕಾಶ್ಮೀರದಲ್ಲಿ ಪಿಡಿಪಿಯೊಂದಿಗೆ ಮೈತ್ರಿ ಸರ್ಕಾರ ರಚನೆ ಮಾಡಿರುವುದು ಕಾಶ್ಮೀರವನ್ನು ಪ್ರತ್ಯೇಕತಾವಾದಿಗಳಿಂದ ರಕ್ಷಿಸುವುದಕ್ಕಾಗಿ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.

ನಕ್ಸಲ್ ನಿಗ್ರಹಕ್ಕಾಗಿ ಒಡಿಶಾ ಸರ್ಕಾರದಿಂದ 13 ವರ್ಷಗಳಲ್ಲಿ 3 ,000 ಕೋಟಿ ಖರ್ಚು
ಒಡಿಶಾ ರಾಜ್ಯ ಸರ್ಕಾರ ನಕ್ಸಲ್ ನಿಗ್ರಹಕ್ಕೆ 13 ವರ್ಷಗಳಲ್ಲಿ 3 ,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ.

ಮೌಲ್ಯಮಾಪನ ಬಹಿಷ್ಕರಿಸಿರುವ ಪಿಯು ಪ್ರಾಧ್ಯಾಪಕರ ವಿರುದ್ಧ ಎಸ್ಮಾ ಕಾಯ್ದೆ ಹೇರಿಕೆ?
ಪದವಿ ಪೂರ್ವ ಕಾಲೇಜಿನ ಕೆಲವು ಪ್ರಾಧ್ಯಾಪಕರು ಮೌಲ್ಯಮಾಪನ ಪ್ರಕ್ರಿಯೆಯನ್ನು ಬಹಿಷ್ಕರಿಸಲು ನಿರ್ಧರಿಸಿರುವುದರಿಂದ, ಪ್ರತಿಭಟನಾ ನಿರತ ಪ್ರಾಧ್ಯಾಪಕರ ಮೇಲೆ ಎಸ್ಮಾ ಹೇರಲು ಸರ್ಕಾರದ ಚಿಂತನೆ

ರಾತ್ರಿ 8 ರ ನಂತರ ಇನ್ಮುಂದೆ ಎಟಿಎಂಗಳಲ್ಲಿ ಹಣ ಸಿಗೋದು ಡೌಟ್!
ರಾತ್ರಿ ತಡವಾಗಿ ಬ್ಯಾಂಕ್ನಿಂದ ಹಣ ವಾಪಸ್ ಪಡೆಯಲು ಇನ್ನು ಮುಂದೆ ಎಟಿಎಂಗಳು ನಿಮ್ಮನ್ನು ಸಹಕರಿಸುವುದಿಲ್ಲ, ಏಕೆಂದರೆ ಎಟಿಎಂಗಳಿಗೆ ನಗದು ಪುನರ್...

ಮಾ.14ರಿಂದಲೇ ಲೋಕಾಯುಕ್ತ ಪೊಲೀಸರ ಅಧಿಕಾರ ಹಿಂಪಡೆಯಲಾಗಿದೆ: ಸರ್ಕಾರ
ಭ್ರಷ್ಟಾಚಾರ ತಡೆ ಕಾಯ್ದೆ ಅನ್ವಯ ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ರಚಿಸಲಾಗಿದೆ ಮತ್ತು 30 ಜಿಲ್ಲೆಗಳಲ್ಲೂ ಪೊಲೀಸ್ ಠಾಣೆ...

ಬರದ ಹಿನ್ನೆಲೆ: ಬೇಸಿಗೆ ರಜೆಯಲ್ಲೂ ಮಕ್ಕಳಿಗೆ ಬಿಸಿಯೂಟ
ರಾಜ್ಯದ 27 ಜಿಲ್ಲೆಗಳ 136 ಬರಪೀಡಿತ ತಾಲೂಕುಗಳಲ್ಲಿರುವ ಎಲ್ಲ ಸರಕಾರಿ ಮತ್ತು ಅನುದಾನಿತ ಶಾಲೆಗಳ ಒಂದನೇ ತರಗತಿಯಿಂದ ಎಂಟನೇ ತರಗತಿ.

ಜಮ್ಮು-ಕಾಶ್ಮೀರ ಸರಕಾರ ರಚನೆ: ಅಂತಿಮ ನಿರ್ಧಾರ ಕೈಗೊಳ್ಳಲು ಪಿಡಿಪಿ ಸಭೆ
ಜಮ್ಮು-ಕಾಶ್ಮೀರದಲ್ಲಿ ಸರ್ಕಾರ ರಚನೆ ಸಂಬಂಧ ಪಿಡಿಪಿ ಶಾಸಕರು ಇಂದು ಸಭೆ ನಡೆಸಲಿದ್ದು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.

ಓಮರ್ ಅದ್ಬುಲ್ಲಾ- ಕಾಶ್ಮೀರ ರಾಜ್ಯಪಾಲರ ಭೇಟಿ: ಮಧ್ಯಂತರ ಚುನಾವಣೆಗೆ ಎನ್ ಸಿ ಒಲವು
ಜಮ್ಮು-ಕಾಶ್ಮೀರದಲ್ಲಿ ಸರ್ಕಾರ ರಚನೆ ಬಿಕ್ಕಟ್ಟು ಮುಂದುವರೆದಿರುವ ಹಿನ್ನೆಲೆಯಲ್ಲಿ ಎನ್ ಸಿ ನಾಯಕ, ಜಮ್ಮು-ಕಾಶ್ಮೀರದ ಮಾಜಿ ಸಿಎಂ ಓಮರ್ ಅಬ್ದುಲ್ಲಾ ರಾಜ್ಯಪಾಲ ಎನ್ಎನ್ ವೋಹ್ರಾ ಅವರನ್ನು ಭೇಟಿ ಮಾಡಿದ್ದಾರೆ.

