- Tag results for heroin
![]() | ಬೆಂಗಳೂರು: ಎನ್ಸಿಬಿ ಯಿಂದ 52 ಕೋಟಿ ರೂ. ಮೌಲ್ಯದ ಹೆರಾಯಿನ್ ವಶನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್'ಸಿಬಿ), ಬೆಂಗಳೂರು ವಲಯ ಘಟಕದ ಎನ್ಸಿಬಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ, ಬರೋಬ್ಬರಿ ರೂ.52 ಕೋಟಿ ಮೌಲ್ಯದ ಅಂದರೆ, 34.89 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ. |
![]() | ಪಾಕಿಸ್ತಾನದ 280 ಕೋಟಿ ರೂ. ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡ ಗುಜರಾತ್ ನ ಎಟಿಎಸ್!ಗುಜರಾತ್ನ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಮತ್ತು ಭಾರತೀಯ ಕರಾವಳಿ ಕಾವಲು ಪಡೆ ಜತೆಗಿನ ಜಂಟಿ ಕಾರ್ಯಾಚರಣೆಯಲ್ಲಿ ಸೋಮವಾರ ರಾಜ್ಯದ ಕರಾವಳಿ ಸಮೀಪ ಅರಬ್ಬಿ ಸಮುದ್ರದಲ್ಲಿ... |
![]() | 'ಕಿರಿಕ್ ಶಂಕರ್'ನಲ್ಲಿ ಲೂಸ್ ಮಾದ ಯೋಗಿಗೆ ಅದ್ವಿಕಾ ನಾಯಕಿ!ಲೂಸ್ ಮಾದ' ಯೋಗಿ ನಾಯಕನಾಗಿರುವ ಹೊಸ ಸಿನಿಮಾಕ್ಕೆ 'ಕಿರಿಕ್ ಶಂಕರ್' ಎಂದು ಹೆಸರಿಡಲಾಗಿದ್ದು, ಶೂಟಿಂಗ್ ಮುಕ್ತಾಯವಾಗಿದೆ. ಸದ್ಯ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ. |
![]() | 70 ಕ್ಯಾಪ್ಸುಲ್ ನುಂಗಿ 1 ಕೆಜಿ ಹೆರಾಯಿನ್ ಹೊಟ್ಟೆಯಲ್ಲಿರಿಸಿಕೊಂಡಿದ್ದ ಉಗಾಂಡ ಮೂಲದ ವ್ಯಕ್ತಿ ಬಂಧನ1 ಕೆಜಿ ಹೆರಾಯಿನ್ ವುಳ್ಳ 70 ಕ್ಯಾಪ್ಸುಲ್ಗಳನ್ನು ಹೊಟ್ಟೆಯೊಳಗಿರಿಸಿಕೊಂಡು ಶಾರ್ಜಾದಿಂದ ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಉಗಾಂಡ ಮೂಲದ ವ್ಯಕ್ತಿಯನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ)ದ ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದಾರೆ. |
![]() | ನನ್ನ ಸ್ಯಾಂಡಲ್ ವುಡ್ ಪ್ರವೇಶಕ್ಕೆ ಲವ್ ಮಾಕ್ಟೇಲ್ 2 ಪರ್ಫೆಕ್ಟ್ ಸಿನಿಮಾ: ನಟಿ ರೇಚೆಲ್ ಡೇವಿಡ್ಕನ್ನಡ ಚಿತ್ರರಂಗದಲ್ಲಿ ಯಾವುದೇ ಸಂಪರ್ಕವನ್ನು ಹೊಂದಿರದ ತಮಗೆ ಲವ್ ಮಾಕ್ಟೇಲ್ ಚಿತ್ರತಂಡದಿಂದ ನಾಯಕಿ ಪಾತ್ರಕ್ಕೆ ಕರೆ ಬಂದಾಗ ಅಶ್ಚರ್ಯವಾಯಿತು |
![]() | ಪ್ರಜ್ವಲ್ ದೇವರಾಜ್ ಸ್ಟಾರರ್ ಗಣ ಸಿನಿಮಾ ತಂಡಕ್ಕೆ ಪದವಿಪೂರ್ವ ನಟಿ ಯಶ ಶಿವಕುಮಾರ್ ಸೇರ್ಪಡೆಈಗಾಗಲೇ ಶಿವಲಿಂಗ ನಾಯಕಿ ವೇದಿಕಾ ಮತ್ತು ಅರ್ಚನಾ ಕೊಟ್ಟಿಗೆ ಗಣ ಸಿನಿಮಾದಲ್ಲಿ ನಟಿಸುತ್ತಿರುವ ಸುದ್ದಿ ಹೊರಬಂದಿದೆ. ಅವರನ್ನು ಯಶ ಕೂಡಿಕೊಳ್ಳಲಿದ್ದಾರೆ. |
![]() | ಎಪಿ ಅರ್ಜುನ್ ನಿರ್ದೇಶನದ 'ಅದ್ಧೂರಿ ಲವರ್'ಗೆ ಪ್ರಿಯಾಂಕ ಕುಮಾರ್ ನಾಯಕಿಅದ್ಧೂರಿ ಲವರ್ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ತಯಾರಾಗುತ್ತಿದೆ. ಎಪಿ ಅರ್ಜುನ್ ಫಿಲಂಸ್ ಬ್ಯಾನರ್ ಅಡಿ ಸಿನಿಮಾ ನಿರ್ಮಾಣಗೊಳ್ಳುತ್ತಿದೆ. |
![]() | ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳೆಯಿಂದ 4 ಕೆಜಿ ಹೆರಾಯಿನ್ ವಶಕ್ಕೆ ಪಡೆದ ಡಿಆರ್ಐಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬರಿಂದ ಬರೊಬ್ಬರಿ 4 ಕೆಜಿ ಹೆರಾಯಿನ್ ಅನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ)ದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. |
![]() | ಬೆಂಗಳೂರು: ಬ್ಯೂಟಿಷಿಯನ್ ಮತ್ತಾಕೆಯ ಸ್ನೇಹಿತನ ಬಂಧನ; 1.5 ಲಕ್ಷ ರೂ. ಮೌಲ್ಯದ ಹೆರಾಯಿನ್ ವಶಮಾದಕ ವಸ್ತು ಮಾರಾಟ ಮಾಡುತ್ತಿದ್ದ ಓರ್ವ ಮಹಿಳೆ ಸೇರಿ ಇಬ್ಬರು ಅಂತಾರಾಜ್ಯ ಪೆಡ್ಲರ್ಗಳನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಲ್ಲಿ ಓರ್ವ ಮಹಿಳೆ ಮಣಿಪುರ ಮೂಲದಾಕೆ ಎನ್ನಲಾಗಿದೆ. |
![]() | ಭರ್ಜರಿ ಕಾರ್ಯಾಚರಣೆ: 2,500 ಕೋಟಿ ಮೌಲ್ಯದ 350 ಕೆಜಿ ಹೆರಾಯಿನ್ ಜಪ್ತಿ: ನಾಲ್ವರ ಬಂಧನದೆಹಲಿ ಪೊಲೀಸರು ಬೃಹತ್ ಕಾರ್ಯಾಚರಣೆ ನಡೆಸಿ 2,500 ಕೋಟಿ ಮೌಲ್ಯದ 350 ಕೆಜಿ ಹೆರಾಯಿನ್ ಅನ್ನು ಜಪ್ತಿ ಮಾಡಿದ್ದಾರೆ. ಅಂತೆಯೇ ದಾಳಿ ವೇಳೆ 4 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. |
![]() | ಅಂತಿಮವಾಗಿ ರವಿಚಂದ್ರನ್ ಅವರಿಂದ ನನಗೆ ಗ್ಲಾಮರಸ್ ನಾಯಕಿ ಎಂಬ ಪಟ್ಟ ಸಿಕ್ಕಿದೆ: ಪಾವನ ಗೌಡ'ಜಟ್ಟ' ಸಿನಿಮಾ ನಾಯಕಿ ಪಾವನಗೌಡ ಅವರಿಗೆ ರವಿಚಂದ್ರನ್ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಗಿರಿರಾಜ ನಿರ್ದೇಶನದ ರವಿಚಂದ್ರನ್ ನಟನೆಯ ಕನ್ನಡಿಗ ಸಿನಿಮಾದಲ್ಲಿ ಪಾವನ ನಾಯಕಿಯಾಗಿದ್ದಾರೆ. |