ದೇಶಎರಡು ದಿನದಲ್ಲಿ 12 ವಿಮಾನಗಳಿಗೆ ಬಾಂಬ್ ಸ್ಫೋಟ ಬೆದರಿಕೆ: 8 FIR ದಾಖಲಿಸಿದ ದೆಹಲಿ ಪೊಲೀಸರು
ಕೆಲವು ಅಂತರರಾಷ್ಟ್ರೀಯ ವಿಮಾನಗಳು ಸೇರಿದಂತೆ ಸುಮಾರು 12 ಭಾರತೀಯ ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಬಂದಿದ್ದು ನಂತರ ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಯಿತು. ಇನ್ನು ಕೆಲವನ್ನು ತುರ್ತು ಲ್ಯಾಂಡಿಂಗ್ ಮಾಡಲಾಯಿತು.