ಜಿಲ್ಲಾ ಸುದ್ದಿಜಲಮಂಡಳಿ ನೀರು ಪೂರೈಸುತ್ತಿರುವ ಜಾಲದಲ್ಲಿ 27 ಸಾವಿರ ಅಕ್ರಮ!
ಜಲಮಂಡಳಿ ನೀರು ಪೂರೈಸುತ್ತಿರುವ ಜಾಲದಲ್ಲಿ ಸುಮಾರು 27,768 ಅಕ್ರಮ ಸಂಪರ್ಕಗಳಿರುವುದು ಪತ್ತೆಯಾಗಿವೆ. ನೀರು ಪೂರೈಕೆ ಅಕ್ರಮಗಳು ಮತ್ತು ಆದಾಯದಲ್ಲಿ ಆಗುತ್ತಿರುವ ಸೋರಿಕೆ ತಡೆಯುವ ನಿಟ್ಟಿನಲ್ಲಿ ಜಲಮಂಡಳಿ ಇತ್ತೀಚೆಗೆ ನಡೆಸಿದ ಸಮೀಕ್ಷೆಯಿಂದ...