ದೇಶಭಾರತ-ಚೀನಾ ನಡುವೆ ನೇರ ವಿಮಾನ ಸೇವೆ ಶೀಘ್ರದಲ್ಲೇ ಪುನಾರಂಭ: 'ಸುಧಾರಿತ' ಹಂತದಲ್ಲಿ ಮಾತುಕತೆ?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ಸರಕುಗಳ ಮೇಲೆ ಶೇಕಡಾ 50 ರಷ್ಟು ಸುಂಕವನ್ನು ವಿಧಿಸಿದ ನಂತರ ಭಾರತದ ಅಮೆರಿಕ ಜೊತೆಗಿನ ಸಂಬಂಧದಲ್ಲಿ ಕೆಲವು ಒತ್ತಡಗಳ ಮಧ್ಯೆ ಏಷ್ಯಾದ ಎರಡು ದೈತ್ಯ ರಾಷ್ಟ್ರಗಳ ನಡುವಿನ ವಿಮಾನ ಸೇವೆಗಳನ್ನು ಪುನರಾರಂಭಿಸುವ ಕ್ರಮವು ಬಂದಿದೆ.