India U19

ಭಾರತದ U-19 ಇತಿಹಾಸದಲ್ಲಿ ಅತಿ ವೇಗದ ಶತಕ; ಹಲವು ದಾಖಲೆ ಬರೆದ CSK ಆಟಗಾರ ಆಯುಷ್ ಮ್ಹಾತ್ರೆ!
ಎರಡನೇ ಇನಿಂಗ್ಸ್ನಲ್ಲಿ ಮ್ಹಾತ್ರೆ ಅವರ ಅಂತಿಮ ಸ್ಕೋರ್ ಕೇವಲ 80 ಎಸೆತಗಳಲ್ಲಿ 126 ರನ್ ಆಗಿತ್ತು. ಇದರಲ್ಲಿ 13 ಬೌಂಡರಿಗಳು ಮತ್ತು ಐದು ಸಿಕ್ಸರ್ಗಳು ಸೇರಿವೆ.

ಭಾರತದ U19 ಇತಿಹಾಸದಲ್ಲಿ 3ನೇ ವೇಗದ ಅರ್ಧಶತಕ; ಹಲವು ದಾಖಲೆ ಬರೆದ ವೈಭವ್ ಸೂರ್ಯವಂಶಿ!
ವೈಭವ್ ಅರ್ಧಶತಕ ದಾಖಲಿಸಲು ಕೇವಲ 14 ಎಸೆತಗಳನ್ನು ತೆಗೆದುಕೊಂಡರು. ಸುರೇಶ್ ರೈನಾ ದಾಖಲೆಯೂ ಪುಡಿ ಪುಡಿ.

