ದೇಶಡೋಕ್ಲಾಮ್ ವಿವಾದ: ಲಡಾಖ್ ಬಳಿ ಭಾರತ-ಚೀನಾ ನಡುವೆ ನಡೆದಿದ್ದ ಸಂಘರ್ಷದ ವಿಡಿಯೋ ಬಹಿರಂಗ
ಅತ್ತ ಸಿಕ್ಕಿಂ ಬಳಿಯ ಡೋಕ್ಲಾಮ್ ಪ್ರದೇಶದ ಒಡೆತನಕ್ಕಾಗಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಸಂಘರ್ಷ ನಡೆಯುತ್ತಿರುವಾಗಲೇ, ಇತ್ತ ಲಡಾಖ್ ನಲ್ಲೂ ಭಾರತೀಯ ಹಾಗೂ ಚೀನೀ ಪಡೆಗಳು ಆಗಸ್ಟ್ 15ರಂದು ಮಂಗಳವಾರ ಕಾದಾಡಿಕೊಂಡಿದ್ದ...