ರಾಜ್ಯಮತಗಟ್ಟೆಯಲ್ಲಿ ಘರ್ಷಣೆ, ಇವಿಎಂ ನಾಶ: ಇಂಡಿಗನತ್ತದ 49 ಮಂದಿಗೆ ಜಾಮೀನು; ಗ್ರಾಮಸ್ಥರು, ಮಕ್ಕಳಲ್ಲಿ ಪೊಲೀಸರ ಭಯ
ದಶಕಗಳಿಂದ ಗ್ರಾಮಕ್ಕೆ ಮೂಲ ಸೌಕರ್ಯಗಳನ್ನು ಒದಗಿಸದಿರುವುದನ್ನು ವಿರೋಧಿಸಿ ಗ್ರಾಮಸ್ಥರು ಲೋಕಸಭೆ ಚುನಾವಣೆಗೆ ನಿಯೋಜಿಸಲಾಗಿದ್ದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಇವಿಎಂಗಳನ್ನು ನಾಶಪಡಿಸಿದ ನಂತರ ಇಂಡಿಗನತ್ತ ಗ್ರಾಮವು ತೀವ್ರ ಸುದ್ದಿಗೆ ಗ್ರಾಸವಾಗಿತ್ತು.