infection

ಕೋವಿಡ್: ದೇಶದಲ್ಲಿಂದು 22,889 ಹೊಸ ಕೇಸ್ ಪತ್ತೆ, 338 ಮಂದಿ ಸಾವು
ದೇಶ

ಕೋವಿಡ್: ದೇಶದಲ್ಲಿಂದು 22,889 ಹೊಸ ಕೇಸ್ ಪತ್ತೆ, 338 ಮಂದಿ ಸಾವು

ದೇಶದಲ್ಲಿಂದು 22,889 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, 338 ಮಂದಿ ಸಾವನ್ನಪ್ಪಿದ್ದಾರೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶುಕ್ರವಾರ ಮಾಹಿತಿ ನೀಡಿದೆ. 

ದೇಶದಲ್ಲಿ ಕೊರೋನಾ ಅಬ್ಬರ ಇಳಿಕೆ: ಭಾರತದಲ್ಲಿಂದು 26,382 ಕೇಸ್ ಪತ್ತೆ
ದೇಶ

ದೇಶದಲ್ಲಿ ಕೊರೋನಾ ಅಬ್ಬರ ಇಳಿಕೆ: ಭಾರತದಲ್ಲಿಂದು 26,382 ಕೇಸ್ ಪತ್ತೆ

ಜನವರಿ-ಫೆಬ್ರವರಿ ತಿಂಗಳಿನಲ್ಲಿ ಕೊರೋನಾ 2ನೇ ಅಲೆ ಕಾಣಿಸಿಕೊಳ್ಳಬಹುದು ಎಂಬ ವಿಶ್ಲೇಷಣೆಗಳ ನಡುವೆಯೇ, ದೇಶದಲ್ಲಿ ವೈರಸ್ ಸೋಂಕಿತರ ಸಂಖ್ಯೆ ದಿನ ಕಳೆದಂತೆ ಇಳಿಯುತ್ತಿರುವುದು ಕಂಡು ಬರುತ್ತಿವೆ. 

ಕೋವಿಡ್-19: ಜೂನ್ 17 ಬಳಿಕ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಅತಿ ಕಡಿಮೆ ಪ್ರಕರಣ 
ರಾಜ್ಯ

ಕೋವಿಡ್-19: ಜೂನ್ 17 ಬಳಿಕ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಅತಿ ಕಡಿಮೆ ಪ್ರಕರಣ 

ರಾಜ್ಯದಲ್ಲಿ ಜೂನ್ 17ರ ಬಳಿಕ ಇದೇ ಮೊದಲ ಬಾರಿಗೆ ಅತ್ಯಂತ ಕನಿಷ್ಟ ಪ್ರಕರಣಗಳು ಪತ್ತೆಯಾಗಿವೆ. 

ದೇಶದಲ್ಲಿಂದು ಕೇವಲ 22,065 ಕೇಸ್ ಪತ್ತೆ: 5 ತಿಂಗಳ ಬಳಿಕ ಅತಿ ಕಡಿಮೆ ಪ್ರಕರಣ
ದೇಶ

ದೇಶದಲ್ಲಿಂದು ಕೇವಲ 22,065 ಕೇಸ್ ಪತ್ತೆ: 5 ತಿಂಗಳ ಬಳಿಕ ಅತಿ ಕಡಿಮೆ ಪ್ರಕರಣ

ದೇಶದಲ್ಲಿ ಮಂಗಳವಾರ 22,065 ಹೊಸ ಕೊರೋನಾ ಸೋಂಕಿನ ಪ್ರಕರಣಗಳು ದೃಢಪಟ್ಟಿದೆ. ಇದು ಜುಲೈ ತಿಂಗಳ ಬಳಿಕ ದೇಶದಲ್ಲಿ ಒಂದಿ ದಿನದಲ್ಲಿ ಪತ್ತೆಯಾದ ಕನಿಷ್ಠ ಪ್ರಕರಣವಾಗಿದೆ. 

ಕೋವಿಡ್-19: ಭಾರತದಲ್ಲಿ 1 ಕೋಟಿಯತ್ತ ಸಮೀಪಿಸುತ್ತಿರುವ ಸೋಂಕಿತರ ಸಂಖ್ಯೆ
ದೇಶ

ಕೋವಿಡ್-19: ಭಾರತದಲ್ಲಿ 1 ಕೋಟಿಯತ್ತ ಸಮೀಪಿಸುತ್ತಿರುವ ಸೋಂಕಿತರ ಸಂಖ್ಯೆ

ಕಳೆದ ಒಂದು ವರ್ಷದಿಂದ ಇಡೀ ವಿಶ್ವವನ್ನು ಬಾಧಿಸುತ್ತಿರುವ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ ಭಾರತದಲ್ಲಿ 1 ಕೋಟಿಯತ್ತ ಸಮೀಪಿಸುತ್ತಿದೆ. 

ಕೋವಿಡ್-19: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 27,071 ಹೊಸ ಕೇಸ್ ಪತ್ತೆ, 336 ಮಂದಿ ಸಾವು 
ದೇಶ

ಕೋವಿಡ್-19: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 27,071 ಹೊಸ ಕೇಸ್ ಪತ್ತೆ, 336 ಮಂದಿ ಸಾವು 

ದೇಶದಲ್ಲಿ ಸೋಮವಾರ ಹೊತ್ತಿಗೆ 27,071 ಹೊಸ ಕೇಸ್ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 98,84,100ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ರಾಜ್ಯದಲ್ಲಿ 9 ಲಕ್ಷ ಗಡಿ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ
ರಾಜ್ಯ

ರಾಜ್ಯದಲ್ಲಿ 9 ಲಕ್ಷ ಗಡಿ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ

ಮಹಾಮಾರಿ ಕೊರೋನಾ ವೈರಸ್ ರಾಜ್ಯಕ್ಕೆ ಕಾಲಿಟ್ಟ 9 ತಿಂಗಳ ಬಳಿಕ ಸೋಂಕಿತರ ಸಂಖ್ಯೆ 9 ಲಕ್ಷ ಗಡಿ ದಾಟಿದೆ. 

ಅಮೆರಿಕ: 16 ಮಿಲಿಯನ್ ದಾಟಿದ ಕೊರೋನ ಪೀಡಿತರ ಸಂಖ್ಯೆ
ವಿದೇಶ

ಅಮೆರಿಕ: 16 ಮಿಲಿಯನ್ ದಾಟಿದ ಕೊರೋನ ಪೀಡಿತರ ಸಂಖ್ಯೆ

ಅಮೆರಿಕದಲ್ಲಿ ಕೊರೋನ ಪೀಡಿತರ ಸಂಖ್ಯೆ ಒಂದು ಕೋಟಿ 60 ಲಕ್ಷದಾಟಿದೆ. 

ದೇಶದಲ್ಲಿಂದು 30,254 ಹೊಸ ಕೇಸ್ ಪತ್ತೆ: 98,57 ಲಕ್ಷಕ್ಕೇರಿದ ಸೋಂಕಿತರ ಸಂಖ್ಯೆ
ದೇಶ

ದೇಶದಲ್ಲಿಂದು 30,254 ಹೊಸ ಕೇಸ್ ಪತ್ತೆ: 98,57 ಲಕ್ಷಕ್ಕೇರಿದ ಸೋಂಕಿತರ ಸಂಖ್ಯೆ

ದೇಶದಲ್ಲಿಂದು 30,254 ಹೊಸ ಕೇಸ್ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 98,57,029ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.