ISRO

ವಿಜಯಪುರ: ವೆದರ್ ಮಾನಿಟರಿಂಗ್ ಸಾಧನ ನೆಲಕ್ಕಪ್ಪಳಿಸಿ ಕೆಲಕಾಲ ಆತಂಕ ಸೃಷ್ಟಿ
ಸ್ಥಾನಿಕ ಹವಾಮಾನ ಅಧ್ಯಯನಕ್ಕಾಗಿ ಮಾಹಿತಿ ಸಂಗ್ರಹಿಸಲು ಬೆಂಗಳೂರಿನ ಇಸ್ರೋ ಕೇಂದ್ರದಿಂದ ಕೆಲ ದಿನಗಳ ಹಿಂದೆ ವಿಶೇಷ ಸಾಧನವನ್ನು ಹಾರಿ ಬಿಡಲಾಗಿತ್ತು. ಸದರಿ ಸಾಧನ ಸ್ಥಾನಿಕ ಹವಾಮಾನ ಮಾಹಿತಿಯನ್ನು ಇಸ್ರೋ ಕೇಂದ್ರಕ್ಕೆ ರವಾನಿಸುತ್ತಿತ್ತು.

Kerala Landslide: ಭೂಕುಸಿತದ ಮೊದಲು, ನಂತರದ satellite image ಬಿಡುಗಡೆ ಮಾಡಿದ ISRO
ಕನಿಷ್ಠ 250ಕ್ಕೂ ಅಧಿಕ ಸಾವಿಗೆ ಕಾರಣವಾದ ಕೇರಳದ ವಯನಾಡು ಭೂಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ (ISRO) ಇಂದು ವಯನಾಡಿನ ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡಿದೆ.

ISRO ಮತ್ತೊಂದು ಸಾಧನೆ; ಸೂರ್ಯನ ಬಳಿ ಮೊದಲ Halo Orbit ಪ್ರದಕ್ಷಿಣೆ ಪೂರ್ಣಗೊಳಿಸಿದ Aditya-L1
ಆದಿತ್ಯ-L1 ಮಿಷನ್ ಲಗ್ರಾಂಜಿಯನ್ ಪಾಯಿಂಟ್ L1 ನಲ್ಲಿ ಭಾರತದ ಮೊದಲ ಸೌರ ವೀಕ್ಷಣಾಲಯವಾಗಿದ್ದು, ಇದನ್ನು ಸೆಪ್ಟೆಂಬರ್ 2, 2023 ರಂದು ಉಡಾವಣೆ ಮಾಡಲಾಗಿತ್ತು.

RLV 'ಪುಷ್ಪಕ್' ಲ್ಯಾಂಡಿಂಗ್ ಪ್ರಯೋಗ ಯಶಸ್ವಿ; ಚಿತ್ರದುರ್ಗದಲ್ಲಿ ISRO ಸಾಧನೆ

RLV ಪುಷ್ಪಕ್ ಚಿತ್ರದುರ್ಗ ATRನಲ್ಲಿ ಯಶಸ್ವಿ ಲ್ಯಾಂಡಿಂಗ್! ISRO ಗೆ ಏಕೆ ಮಹತ್ವದ್ದು? ಇಲ್ಲಿದೆ ಮಾಹಿತಿ...
ಈ ಉಡಾವಣಾ ವಾಹನ ಅತ್ಯಂತ ಕಡಿಮೆ ಲಿಫ್ಟ್ ಟು ಡ್ರ್ಯಾಗ್ ಅನುಪಾತ ಹೊಂದಿರುವುದರಿಂದ, ಇದು ಪ್ರತಿ ಗಂಟೆಗೆ 320 ಕಿಲೋಮೀಟರ್‌ಗೂ ಹೆಚ್ಚಿನ ವೇಗದಲ್ಲಿ ಲ್ಯಾಂಡಿಂಗ್ ನಡೆಸಬೇಕಾಗಿತ್ತು.

ಸೂರಜ್ ರೇವಣ್ಣಗೆ 14 ದಿನ ನ್ಯಾಯಾಂಗ ಬಂಧನ; ಪುಷ್ಪಕ್' Landing ಯಶಸ್ವಿ- ಇಸ್ರೋ ಮತ್ತೊಂದು ಮೈಲಿಗಲ್ಲು; ದೇವದಾರಿ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ರಾಜ್ಯದ ಆಕ್ಷೇಪ- ಇವು ಇಂದಿನ ಪ್ರಮುಖ ಸುದ್ದಿಗಳು 23-06-24

ಸೂರಜ್ ರೇವಣ್ಣಗೆ 14 ದಿನ ನ್ಯಾಯಾಂಗ ಬಂಧನ, 'ಪುಷ್ಪಕ್' Landing ಯಶಸ್ವಿ-ISRO; ದೇವದಾರಿ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಕೇಂದ್ರದ ಒಪ್ಪಿಗೆ; ರಾಜ್ಯದ ಆಕ್ಷೇಪ

ಭೂಮಿಯ ವಾತಾವರಣಕ್ಕೆ 3 ಟನ್ ತೂಕದ ರಾಕೆಟ್ ಮುಖ್ಯಭಾಗವನ್ನು ತಂದ ಇಸ್ರೊ
ಕಡಿಮೆ ಭೂಮಿಯ ಕಕ್ಷೆಯ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಾಹ್ಯಾಕಾಶ ವಸ್ತುಗಳು ಐದು ವರ್ಷಗಳೊಳಗೆ ಭೂಮಿಗೆ ಮರಳಲು ಅಗತ್ಯವಿರುವ ಭಾರತದ ಡೆಬ್ರಿಸ್ ಫ್ರೀ ಸ್ಪೇಸ್ ಮಿಷನ್ಸ್ (DFSM) ಉಪಕ್ರಮಕ್ಕೆ ಬದ್ಧವಾಗಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) 3 ಟನ್ ರಾಕೆಟ್ ಮುಖ್ಯಭಾಗದ ಮರು-ಪ್ರವೇಶವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ISROಗೆ ಮತ್ತೊಂದು ಗರಿ: ಸ್ವದೇಶಿ ನಿರ್ಮಿತ ಬಾಹ್ಯಾಕಾಶ ನೌಕೆ ''Pushpak'' ವಿಮಾನ ಹಾರಾಟ ಯಶಸ್ವಿ, ಚಿತ್ರದುರ್ಗದಲ್ಲಿ ಲ್ಯಾಂಡಿಂಗ್!
ಶುಕ್ರವಾರ RLV LEX-02 (Pushpak) ಲ್ಯಾಂಡಿಂಗ್ ಪ್ರಯೋಗದ ಮೂಲಕ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನ ತಂತ್ರಜ್ಞಾನದ ಕ್ಷೇತ್ರದಲ್ಲಿ ಪ್ರಮುಖ ಮೈಲಿಗಲ್ಲನ್ನು ಇಸ್ರೊ ಸಾಧಿಸಿದೆ.

