ISRO

ಬೆಂಗಳೂರು: ಯುವ ವಿಜ್ಞಾನಿಯ ಅಟ್ಟಾಡಿಸಿ ಹಲ್ಲೆಗೆ ಯತ್ನಿಸಿದ ದುಷ್ಕರ್ಮಿಗಳು, FIR ದಾಖಲು
ರಾಜ್ಯ

ಬೆಂಗಳೂರು: ಯುವ ವಿಜ್ಞಾನಿಯ ಅಟ್ಟಾಡಿಸಿ ಹಲ್ಲೆಗೆ ಯತ್ನಿಸಿದ ದುಷ್ಕರ್ಮಿಗಳು, FIR ದಾಖಲು

ಯುವ ವಿಜ್ಞಾನಿಯೊಬ್ಬರ ಮೇಲೆ ಬೆಂಗಳೂರಿನಲ್ಲಿ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಚಂದ್ರಯಾನ-3: ಇನ್ನು ಕೇವಲ 10 ದಿನ ಮಾತ್ರ ಬಾಕಿ; ಕೆಲಸ ಚುರುಕುಗೊಳಿಸಿದ ಪ್ರಗ್ಯಾನ್ ರೋವರ್
ದೇಶ

ಚಂದ್ರಯಾನ-3: ಇನ್ನು ಕೇವಲ 10 ದಿನ ಮಾತ್ರ ಬಾಕಿ; ಕೆಲಸ ಚುರುಕುಗೊಳಿಸಿದ ಪ್ರಗ್ಯಾನ್ ರೋವರ್

ಭಾರತೀಯ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಚಂದ್ರಯಾನ-3 ಇದೀಗ ಸಮಯದ ವಿರುದ್ಧದ ರೇಸ್ ಆಗಿ ಪರಿಣಮಿಸಿದ್ದು ಬಾಕಿ ಉಳಿದಿರುವ 10 ದಿನಗಳಲ್ಲಿ ಚಂದ್ರನ ಮೈಲ್ಮೇನ ಗರಿಷ್ಠ ದತ್ತಾಂಶ ಸಂಗ್ರಹಿಸಲು ತನ್ನ ಕೆಲಸ ಚುರುಕುಗೊಳಿಸಿದೆ.

ಸೂರ್ಯಯಾನಕ್ಕೆ ಮುಹೂರ್ತ ಫಿಕ್ಸ್: ಸೆಪ್ಟೆಂಬರ್ 2ರಂದು ಆದಿತ್ಯಾ ಎಲ್ 1 ಉಡಾವಣೆ: ಇಸ್ರೋ
ರಾಜ್ಯ

ಸೂರ್ಯಯಾನಕ್ಕೆ ಮುಹೂರ್ತ ಫಿಕ್ಸ್: ಸೆಪ್ಟೆಂಬರ್ 2ರಂದು ಆದಿತ್ಯಾ ಎಲ್ 1 ಉಡಾವಣೆ: ಇಸ್ರೋ

ಚಂದ್ರಯಾನ-3 ಯಶಸ್ಸಿನ ಖುಷಿಯಲ್ಲಿರುವ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಇದೇ ಹುರುಪಿನಲ್ಲೇ ತನ್ನ ಬಹು ನಿರೀಕ್ಷಿತ ಸೂರ್ಯಯಾನ ಯೋಜನೆ ಉಡಾವಣೆಗೆ ಮುಹೂರ್ತ ಫಿಕ್ಸ್ ಮಾಡಿದೆ.

ಸೆಪ್ಟೆಂಬರ್‌ 2ಕ್ಕೆ ಆದಿತ್ಯಾ ಎಲ್ 1 ಉಡಾವಣೆ; ಇಸ್ರೋದ ಸೂರ್ಯಯಾನದ ಸಂಪೂರ್ಣ ಮಾಹಿತಿ 
ಸುದ್ದಿ

ಸೆಪ್ಟೆಂಬರ್‌ 2ಕ್ಕೆ ಆದಿತ್ಯಾ ಎಲ್ 1 ಉಡಾವಣೆ; ಇಸ್ರೋದ ಸೂರ್ಯಯಾನದ ಸಂಪೂರ್ಣ ಮಾಹಿತಿ 

ಚಂದ್ರಯಾನ-3 ಯಶಸ್ಸಿನ ಖುಷಿಯಲ್ಲಿರುವ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇದೀಗ ಸೂರ್ಯಯಾನಕ್ಕೆ ಸಜ್ಜಾಗಿದ್ದು ಇದೇ ಸೆಪ್ಟೆಂಬರ್ 2ರಂದು ಆದಿತ್ಯಾ ಎಲ್ 1 ಉಡಾವಣೆಯಾಗಲಿದೆ. ಸೂರ್ಯನನ್ನು ಅಧ್ಯಯನ ಮಾಡುವ ಆದಿತ್ಯ ಎಲ್ 1 ಉಪಗ್ರಹವನ್ನು ಸೆಪ್ಟೆಂಬ

ಸೆಪ್ಟೆಂಬರ್‌ 2ಕ್ಕೆ ಆದಿತ್ಯಾ ಎಲ್ 1 ಉಡಾವಣೆ; ಇಸ್ರೋದ ಸೂರ್ಯಯಾನದ ಸಂಪೂರ್ಣ ಮಾಹಿತಿ
ವಿಶೇಷ

ಸೆಪ್ಟೆಂಬರ್‌ 2ಕ್ಕೆ ಆದಿತ್ಯಾ ಎಲ್ 1 ಉಡಾವಣೆ; ಇಸ್ರೋದ ಸೂರ್ಯಯಾನದ ಸಂಪೂರ್ಣ ಮಾಹಿತಿ

ಚಂದ್ರಯಾನ-3 ಯಶಸ್ಸಿನ ಖುಷಿಯಲ್ಲಿರುವ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇದೀಗ ಸೂರ್ಯಯಾನಕ್ಕೆ ಸಜ್ಜಾಗಿದ್ದು ಇದೇ ಸೆಪ್ಟೆಂಬರ್ 2ರಂದು ಆದಿತ್ಯಾ ಎಲ್ 1 ಉಡಾವಣೆಯಾಗಲಿದೆ. ಸೂರ್ಯನನ್ನು ಅಧ್ಯಯನ ಮಾಡುವ ಆದಿತ್ಯ ಎಲ್ 1 ಉಪಗ್ರಹವನ್ನು ಸೆಪ್ಟೆಂಬರ್ 2ರಂದು ಇಸ್ರೋದ ಪಿಎಸ್ಎಲ್ ವಿ ಸಿ 57 ಉಡಾವಣಾ ನೌಕೆಯು ಗಗನದತ್ತ ಹೊತ್ತು ಸಾಗಲಿದೆ.

ಚಂದ್ರಯಾನ-3 ರ ನಂತರ ಭಾರತವನ್ನು ಗಂಭೀರವಾಗಿ ಪರಿಗಣಿಸಲಾಗಿದೆ: ಇಸ್ರೋ ಮಾಜಿ ವಿಜ್ಞಾನಿ ಮೈಲಸ್ವಾಮಿ ಅಣ್ಣಾದೊರೈ (ಸಂದರ್ಶನ)
ವಿಶೇಷ

ಚಂದ್ರಯಾನ-3 ರ ನಂತರ ಭಾರತವನ್ನು ಗಂಭೀರವಾಗಿ ಪರಿಗಣಿಸಲಾಗಿದೆ: ಇಸ್ರೋ ಮಾಜಿ ವಿಜ್ಞಾನಿ ಮೈಲಸ್ವಾಮಿ ಅಣ್ಣಾದೊರೈ (ಸಂದರ್ಶನ)

ತಂತ್ರಜ್ಞಾನದ ನಿರಾಕರಣೆಯು ನಮಗೆ ಸಿಗದಿದ್ದರಿಂದ ನಮ್ಮ ಆತ್ಮವಿಶ್ವಾಸವನ್ನು ಮತ್ತಷ್ಟು ಬಲಪಡಿಸಿ ಉತ್ತಮವಾದದ್ದನ್ನು ನೋಡುವಂತೆ ಮಾಡಿತು ಮತ್ತಷ್ಟು ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯಿತು ಹೀಗೆಂದು ಹೇಳಿದವರು ಭಾರತದ ಚಂದ್ರನ ಮನುಷ್ಯ (Moon Man of India) ಎಂದು ಜನಪ್ರಿಯವಾಗಿ ಕರೆಯಲ್ಪಡುವ ಮೈಲಸ್ವಾಮಿ ಅಣ್ಣಾದೊರೈ.

ಇಸ್ರೋದಿಂದ 'ಸೂರ್ಯಯಾನ': ಸೂರ್ಯ-ಭೂಮಿಯ ವ್ಯವಸ್ಥೆಯ L1 ಸುತ್ತ ಹಾಲೋ ಕಕ್ಷೆಯಲ್ಲಿ ನೌಕೆ ಇರಿಸಲು ಯೋಜನೆ
ದೇಶ

ಇಸ್ರೋದಿಂದ 'ಸೂರ್ಯಯಾನ': ಸೂರ್ಯ-ಭೂಮಿಯ ವ್ಯವಸ್ಥೆಯ L1 ಸುತ್ತ ಹಾಲೋ ಕಕ್ಷೆಯಲ್ಲಿ ನೌಕೆ ಇರಿಸಲು ಯೋಜನೆ

ಚಂದ್ರಯಾನ 3 ಯಶಸ್ಸಿನ ಖುಷಿಯಲ್ಲಿರುವ ಭಾರತೀಯರಿಗೆ ದೇಶದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಂದು ಖುಷಿಯ ಸುದ್ದಿ ನೀಡಿದ್ದು, ಸೂರ್ಯನ ಅಧ್ಯಯನಕ್ಕಾಗಿ ಸೌರ ಮಿಷನ್ ಉಡಾವಣೆ ಮಾಡುವುದಾಗಿ ಘೋಷಣೆ ಮಾಡಿದೆ.

ಚಂದ್ರಯಾನ-3: ಚಂದ್ರನ ತಾಪಮಾನ ಪರೀಕ್ಷಾ ವರದಿ ಕಳುಹಿಸಿದ ಪ್ರಗ್ಯಾನ್ ರೋವರ್
ಸುದ್ದಿ

ಚಂದ್ರಯಾನ-3: ಚಂದ್ರನ ತಾಪಮಾನ ಪರೀಕ್ಷಾ ವರದಿ ಕಳುಹಿಸಿದ ಪ್ರಗ್ಯಾನ್ ರೋವರ್

ಚಂದ್ರನ ಮೇಲೆ ಕಾಲೂರಿರುವ ಭಾರತದ ಬಾಹ್ಯಾಕಾಶ ಸಂಸ್ಥೆಯ ಪ್ರಗ್ಯಾನ್ ರೋವರ್ ತನ್ನ ಅಧ್ಯಯನ ಚುರುಕುಗೊಳಿಸಿದ್ದು, ಚಂದ್ರನ ಮೇಲ್ಮೈನ ತನ್ನ ಅಧ್ಯಯನದ ಮೊದಲ ವರದಿ ರವಾನಿಸಿದೆ. 

ಚಂದ್ರಯಾನ-3: ನೆಲ ಕೊರೆದು ಮೊದಲ ಮಹತ್ವದ ಮಾಹಿತಿ ಇಸ್ರೋಗೆ ರವಾನೆ ಮಾಡಿದ ಚೇಸ್ಟ್! 
ದೇಶ

ಚಂದ್ರಯಾನ-3: ನೆಲ ಕೊರೆದು ಮೊದಲ ಮಹತ್ವದ ಮಾಹಿತಿ ಇಸ್ರೋಗೆ ರವಾನೆ ಮಾಡಿದ ಚೇಸ್ಟ್! 

ಚಂದ್ರಯಾನ-3 ಮಿಷನ್ ಸಾಫ್ಟ್ ಲ್ಯಾಂಡಿಂಗ್ ಬಳಿಕ ಚಂದ್ರನ ಮೇಲ್ಮೈ ನಲ್ಲಿ ಪ್ರಜ್ಞಾನ್‌ ರೋವರ್ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.