ಕ್ರಿಕೆಟ್ಮತಾಂತರಕ್ಕೆ ಕ್ಲಬ್ ಬಳಸಿದ ತಂದೆ: ಸದಸ್ಯತ್ವ ಕಳೆದುಕೊಂಡ ಟೀಂ ಇಂಡಿಯಾ ಸ್ಟಾರ್ ಆಟಗಾರ್ತಿ ಜೆಮಿಮಾ ರಾಡ್ರಿಗಸ್!
ಜೆಮಿಮಾ ರಾಡ್ರಿಗಸ್ ಅವರ ತಂದೆ ಐವಾನ್ ಕ್ಲಬ್ ಆವರಣವನ್ನು 'ಧಾರ್ಮಿಕ ಚಟುವಟಿಕೆಗಳಿಗೆ' ಬಳಸುವುದನ್ನು ಕೆಲವು ಸದಸ್ಯರು ಆಕ್ಷೇಪಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ದುರ್ಬಲರನ್ನು ಮತಾಂತರಗೊಳಿಸುವ ಕಾರ್ಯಕ್ರಮಗಳು ನಡೆಯುತ್ತಿತ್ತು ಎಂದು ಆರೋಪಿಸಿದರು.