ಸಿನಿಮಾ ಸುದ್ದಿಬಾಕ್ಸ್ ಆಫೀಸ್ ದಾಖಲೆ ಮುರಿದ ಕಬಾಲಿ; 400 ಕೋಟಿ ಗಡಿ ದಾಟಿದ ಗಳಿಕೆ
ಭಾರಿ ನಿರೀಕ್ಷೆಯೊಂದಿಗೆ ಕಳೆದವಾರ ಬಿಡುಗಡೆಯಾದ ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಕಬಾಲಿ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಮಾತ್ರ ಕಬಾಲಿ ಹಿಂದೆ ಉಳಿದಿಲ್ಲ ಎಂಬ ಅಂಶ ಬಹಿರಂಗವಾಗಿದೆ.