- Tag results for kannada
![]() | ನಾಳೆ ಒಂದೇ ದಿನ ಓಟಿಟಿ ಮತ್ತು ಚಿತ್ರಮಂದಿರದಲ್ಲಿ 11 ಕನ್ನಡ ಚಿತ್ರಗಳು ತೆರೆಗೆ; ಇಲ್ಲಿದೆ ಸಂಪೂರ್ಣ ಮಾಹಿತಿ...ನಾಳೆ ಚಂದನವನದಲ್ಲಿ ಒಂದೇ ದಿನ ಬರೊಬ್ಬರಿ 11 ಚಿತ್ರಗಳು ಬಿಡುಗಡೆಯಾಗುತ್ತಿದ್ದು, ಅನು ಪ್ರಭಾಕರ್ ಅಭಿನಯದ ಸಾರಾ ವಜ್ರ ಮತ್ತು ಡಾಲಿ ಧನಂಜಯ್ ಅಭಿನಯದ ಟ್ವಿಂಟಿ ಒನ್ ಹವರ್ಸ್ ಚಿತ್ರಗಳು ಸೇರಿದಂತೆ ಒಟ್ಟು 11 ಚಿತ್ರಗಳು ಬಿಡುಗಡೆಯಾಗುತ್ತಿವೆ. |
![]() | 'ಕನ್ನಡತಿ' ಸೀರಿಯಲ್ ಖ್ಯಾತಿಯ ಕಿರಣ್ ರಾಜ್ ನಟನೆಯ 'ಬಡ್ಡೀಸ್' ಸಿನಿಮಾ ಜೂನ್ 24ಕ್ಕೆ ರಿಲೀಸ್'ಕನ್ನಡತಿ' ಧಾರಾವಾಹಿಯಲ್ಲಿ ಹರ್ಷ ಪಾತ್ರದ ಮೂಲಕ ಕನ್ನಡಿಗರ ಮನ ಗೆದ್ದಿರುವ ಕಿರಣ್ ರಾಜ್ ಅಭಿನಯದ 'ಬಡ್ಡೀಸ್' ಚಿತ್ರ ಜೂನ್ 24 ರಂದು ಬಿಡುಗಡೆಯಾಗುತ್ತಿದೆ. |
![]() | ರಾಜ್ಯ ಸರ್ಕಾರದಿಂದ ಇ-ಕನ್ನಡ ಯೋಜನೆ ಲೋಕಾರ್ಪಣೆ: ಮುಖ್ಯಮಂತ್ರಿಗಳಿಂದ ಇಂದು ಚಾಲನೆಶೀಘ್ರದಲ್ಲೇ, ಹಲವಾರು ರಾಜ್ಯ ಸರ್ಕಾರದ ಇಲಾಖೆಗಳಿಗೆ ಲಗತ್ತಿಸಲಾದ ವೆಬ್ಸೈಟ್ಗಳ ಯುಆರ್ಎಲ್ಗಳು (ಯೂನಿಫಾರ್ಮ್ ರಿಸೋರ್ಸ್ ಲೊಕೇಟರ್ಗಳು) ಅಸ್ತಿತ್ವದಲ್ಲಿರುವ ಇಂಗ್ಲಿಷ್ ಲಿಂಕ್ಗಳೊಂದಿಗೆ ಕನ್ನಡದಲ್ಲಿ ಕೂಡ ಲಭ್ಯವಾಗುತ್ತವೆ. |
![]() | ವೂಟ್ ಸೆಲೆಕ್ಟ್ ನಿಂದ ಕನ್ನಡದ ಹೊಸ ವೆಬ್ ಸರಣಿ, `ಹನಿಮೂನ್’ ಪ್ರಸಾರ, ಟ್ರೈಲರ್ ಬಿಡುಗಡೆ!ಕನ್ನಡದ ಹೊಸ ವೆಬ್ ಸರಣಿ `ಹನಿಮೂನ್’ ಟ್ರ್ರೈಲರ್ ಬಿಡುಗಡೆಯಾಗಿದ್ದು, ನಟ ನಾಗಭೂಷಣ, ಸಂಜನಾ ಆನಂದ್, ಪವನ್ ಕುಮಾರ್, ಅಪೂರ್ವ ಭಾರದ್ವಾಜ್, ಆನಂದ್ ನೀನಾಸಂ ಮತ್ತು ಅರ್ಚನಾ ಕೊಟಿಗೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. |
![]() | ಕಣಿಯೂರು ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಪ್ರಕರಣ: ಬೆಳ್ತಂಗಡಿಯಲ್ಲಿ ಆರೋಪಿ ಬಂಧನದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಮಿಯಾಣದಲ್ಲಿ ಅಪ್ರಾಪ್ತ ದಲಿತ ಬಾಲಕಿ ಸಾವು ಪ್ರಕರಣದ ಆರೋಪಿಯನ್ನು ದಕ್ಷಿಣ ಕನ್ನಡ ಪೊಲೀಸರು ಬಂಧಿಸಿದ್ದಾರೆ. |
![]() | ಹಾಲಿನ ಪ್ಯಾಕೆಟ್ಗಳ ಮೇಲೆ ಕನ್ನಡ ಬಳಕೆ ಮಾಡದ ಕೆಎಂಎಫ್ ವಿರುದ್ಧ ಕೆಡಿಎ ಕಿಡಿಕರ್ನಾಟಕ ಹಾಲು ಮಹಾಮಂಡಳವು (ಕೆಎಂಎಫ್) ರಾಜ್ಯದ ಕೆಲವು ಪ್ರದೇಶಗಳಲ್ಲಿ ಹಾಲಿನ ಪ್ಯಾಕೆಟ್ಗಳಲ್ಲಿ ಇಂಗ್ಲಿಷ್ ಅನ್ನು ಮಾತ್ರ ಬಳಕೆ ಮಾಡುತ್ತಿದ್ದು, ಕನ್ನಡ ಬಳಕೆ ಮಾಡದಿರುವುದಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ (ಕೆಡಿಎ) ತೀವ್ರವಾಗಿ ಕಿಡಿಕಾರಿದೆ. |
![]() | ಕೊರೋನಾ ಹೆಚ್ಚಳ: ಎಲ್ಲಾ ರಾಜ್ಯಗಳ ಸಿಎಂ ಜತೆ ಪ್ರಧಾನಿ ಮೋದಿ ಸಭೆ; ವಿಡಿಯೋ ಕಾನ್ಫರೆನ್ಸ್ನಲ್ಲಿ ಬೊಮ್ಮಾಯಿ ಭಾಗಿಭಾರತದಲ್ಲಿ ಕೊರೋನಾ ಮಹಾಮಾರಿ ಆರ್ಭಟ ಹೆಚ್ಚಾಗಿದ್ದು, 4ನೇ ಅಲೆ ಭೀತಿ ಆವರಿಸಿರುವ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ನಡೆಸಲಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು... |
![]() | ಹಾವೇರಿಯಲ್ಲಿ ಸೆಪ್ಟೆಂಬರ್ 23 ರಿಂದ 25ರವರೆಗೆ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಏಲಕ್ಕಿ ಕಂಪಿನ ನಗರಿ ಹಾವೇರಿಯಲ್ಲಿ ಸೆಪ್ಟೆಂಬರ್ 23, 24 ಹಾಗೂ 25 ರಂದು ಮೂರು ದಿನಗಳ ಕಾಲ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲು ಶನಿವಾರ ತೀರ್ಮಾನಿಸಲಾಯಿತು. |
![]() | ಅಪ್ಪು ಫ್ಯಾನ್ಸ್ ಗೆ ಸಿಹಿ ಸುದ್ದಿ; ಜಗತ್ತಿನಲ್ಲೇ ಮೊದಲ ಪ್ರಯತ್ನ, ಪುನೀತ್ ರಾಜ್ ಕುಮಾರ್ ಧ್ವನಿಯಲ್ಲೇ ಮತ್ತೆ ಜೇಮ್ಸ್ ಚಿತ್ರ ಬಿಡುಗಡೆ!ಅಪ್ಪು ಅಭಿಮಾನಿಗಳಿಗೆ ಜೇಮ್ಸ್ ಚಿತ್ರತಂಡ ಮತ್ತೆ ಸಿಹಿ ಸುದ್ದಿ ನೀಡಿದ್ದು, ಜೇಮ್ಸ್ ಚಿತ್ರ ಪುನೀತ್ ರಾಜ್ ಕುಮಾರ್ ಧ್ವನಿಯಲ್ಲೇ ಮತ್ತೆ ಬಿಡುಗಡೆ ಮಾಡುವ ಕುರಿತು ನಿರ್ಧರಿಸಿದೆ. |
![]() | ಚೆನ್ನೈ: ಕನ್ನಡದಲ್ಲೇ ಕೆಜಿಎಫ್ 2 ಸಿನಿಮಾ ವೀಕ್ಷಿಸಿದ ರಜನಿಕಾಂತ್ಸೂಪರ್ಸ್ಟಾರ್ ರಜನಿಕಾಂತ್ ಅವರು ನಟ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್–2 ಚಿತ್ರವನ್ನು ವೀಕ್ಷಿಸಿದ್ದು, ಚಿತ್ರತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. |
![]() | ಜೋಯಿಡಾ: ಗಣೇಶಗುಡಿಯಲ್ಲಿ ಅಕ್ರಮ ಜಲಸಾಹಸ ಕ್ರೀಡೆಗಳಿಗೆ ಪೊಲೀಸರ ಕಡಿವಾಣ!ದೋಣಿ ಮುಳುಗಿ ಕೆಲವೇ ಅಂತರದಲ್ಲಿ ತಪ್ಪಿದ್ದ ದುರಂತ ಪ್ರಕರಣದ ಬಳಿಕ ಪೊಲೀಸರು ಎಚ್ಚೆತ್ತುಕೊಂಡಿದ್ದು, ಗಣೇಶಗುಡಿ ಸಮೀಪ ಕಾಳಿನದಿಯಲ್ಲಿ ಅಕ್ರಮ ಜಲಸಾಹಸ ಕ್ರೀಡೆಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ. |
![]() | 72 ಗಂಟೆಗಳಲ್ಲಿ ಪಿಂಚಣಿ ನೀಡುವ ಯೋಜನೆ 15 ದಿನಗಳಲ್ಲಿ ಜಾರಿ: ಗ್ರಾಮ ವಾಸ್ತವ್ಯದಲ್ಲಿ ಆರ್. ಅಶೋಕ್ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಅಚವೆ, ಹಿಲ್ಲೊರು ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಕಂದಾಯ ಸಚಿವ ಆರ್. ಅಶೋಕ್ ಶುಕ್ರವಾರ ಚಾಲನೆ ನೀಡಿದರು. |
![]() | ಹೂವಿಗಿಂತ ಡಿಯರು, ಫಯರಿಗಿಂತ ಫಿಯರು: ಸ್ಯಾಂಡಲ್ ವುಡ್ ನ ಫೇಲ್ ಪ್ರೂಫ್ ಸಿನಿಮಾ KGF2 ಚಿತ್ರವಿಮರ್ಶೆಎರಡೆರಡು ಪಾರ್ಟ್ ಗಳಲ್ಲಿ ಮೂಡಿ ಬರುವ ಸಿನಿಮಾಗಳೆಲ್ಲವೂ ನೀಡುವ ವಾಗ್ದಾನ, ಎರಡನೇ ಪಾರ್ಟ್ ಮೊದಲನೆಯದಕ್ಕಿಂತಲೂ intense ಆಗಿರುತ್ತೆ, ಮೊದಲನೆಯದಕ್ಕಿಂತಲೂ ಸೂಪರ್ಬ್ ಆಗಿರುತ್ತೆ ಅಂತ. ಮೊದಲ ಅವತರಣಿಕೆ ನೀಡಿದ್ದ ಪ್ರಾಮಿಸ್ ಅನ್ನು ಸಿನಿಮಾದ ಎರಡನೇ ಅವತರಣಿಕೆ KGF ಚಾಪ್ಟರ್2 ಉಳಿಸಿಕೊಂಡಿದೆಯಾ? |
![]() | ಕವನ ಸುಂದರಿ: ಮಂಜುಳಾ ಭಾರ್ಗವಿ: ಕವನದ ಶೀರ್ಷಿಕೆ: ಯುಗಾದಿಯ ಹೋಳಿಗೆಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ |
![]() | ಕವನ ಸುಂದರಿ: ಪುಷ್ಪಾ ಹಾಲಭಾವಿ, ಧಾರವಾಡ: ಕವನದ ಶೀರ್ಷಿಕೆ: ಸಂಬಂಧಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ |