- Tag results for kannada
![]() | ಕವನ ಸುಂದರಿ: ಸಂಗೀತ ರವಿರಾಜ್, ಕೊಡಗು: ಅನಾವರಣಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ |
![]() | ಕವನ ಸುಂದರಿ: ಮಂಜುಳಾ ಸಿ.ಎಸ್: ಆಲಿಸು ಅಲೆಗಳ ಮೊರೆತವಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ |
![]() | ಕವನ ಸುಂದರಿ: ಮಧು ಕಾರಗಿ: ಶಿಲೆಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ |
![]() | ಕ್ರೈಂ ಥ್ರಿಲ್ಲರ್ 'ಸೋಲ್ಡ್' ಸಿನಿಮಾದಲ್ಲಿ ಕಾಮಿಡಿ ಆಕ್ಟರ್ ದಾನಿಶ್ ಸೇಟ್ ನಟನೆ: ಸ್ಯಾಂಡಲ್ ವುಡ್ ನಿರ್ದೇಶಕಿಯರ ಬಳಗಕ್ಕೆ ಹೊಸ ಸೇರ್ಪಡೆಕ್ರೈಂ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಪ್ರೇರಣಾ ಅಗರವಾಲ್ ನಿರ್ದೇಶಿಸಿದ್ದಾರೆ. ಸಾಕಷ್ಟು ಕಿರುಚಿತ್ರಗಳನ್ನು ನಿರ್ದೇಶಿಸಿ ಅನುಭವ ಅವರಿಗಿದೆ. |
![]() | ದಕ್ಷಿಣ ಕನ್ನಡ: ಶಾಲಾ-ಕಾಲೇಜುಗಳ ಪ್ರದೇಶದಲ್ಲಿ ನಿಷೇಧಾಜ್ಞೆ ಫೆ.26 ವರೆಗೂ ಮುಂದುವರಿಕೆದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳ ಪ್ರದೇಶದಲ್ಲಿ ನಿಷೇಧಾಜ್ಞೆಯನ್ನು ಫೆ.26 ವರೆಗೂ ಮುಂದುವರೆಸಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. |
![]() | ಕನ್ನಡ ಚಿತ್ರರಂಗದ ಹಿರಿಯ ನಟ ‘ಕಲಾತಪಸ್ವಿ’ ರಾಜೇಶ್ ಇನ್ನಿಲ್ಲಕನ್ನಡ ಚಿತ್ರರಂಗದ ಹಿರಿಯ ನಟ ‘ಕಲಾತಪಸ್ವಿ’ ರಾಜೇಶ್ ಅವರು ಶನಿವಾರ ವಿಧಿವಶರಾಗಿದ್ದಾರೆಂದು ತಿಳಿದುಬಂದಿದೆ. |
![]() | ಸ್ಯಾಂಡಲ್ ವುಡ್ ನಲ್ಲೂ ಬಪ್ಪಿ ಲಹಿರಿ ಸಂಗೀತಸುಧೆ: ಮ್ಯೂಸಿಕ್ ಮಾಂತ್ರಿಕನನ್ನು ಕನ್ನಡಕ್ಕೆ ಕರೆತಂದದ್ದು ದ್ವಾರಕೀಶ್!ಸಂಗೀತ ಮಾಂತ್ರಿಕ ಬಪ್ಪಿ ಲಹಿರಿ ಕನ್ನಡದಲ್ಲಿಯೂ ಕೆಲ ಹಾಡುಗಳನ್ನು ಹಾಡಿ ಮ್ಯಾಜಿಕ್ ಮಾಡಿದ್ದರು. ಅವರನ್ನು ಮುಂಬಯಿಯಿಂದ ಬೆಂಗಳೂರಿಗೆ ಕರೆತಂದ ಶ್ರೇಯಸ್ಸು ಹಿರಿಯ ನಟ ದ್ವಾರಕೀಶ್ಗೆ ಸಲ್ಲುತ್ತದೆ. |
![]() | ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊಸ ಸಿನಿಮಾ ಘೋಷಣೆ: ರಾಕ್ ಲೈನ್ ವೆಂಕಟೇಶ್ ಪ್ರೊಡಕ್ಷನ್, ತರುಣ್ ಕಿಶೋರ್ ಸುಧೀರ್ ಡೈರೆಕ್ಷನ್ಶೀರ್ಷಿಕೆ ಸೇರಿದಂತೆ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಚಿತ್ರತಂಡ ಹೇಳಿದೆ. |
![]() | ಹಂಗಾಮ ಪ್ಲೇನಲ್ಲಿ Namduಕೆ ತಂಡದ ಕನ್ನಡ ಸ್ಟ್ಯಾಂಡಪ್ ಕಾಮಿಡಿ ಮಿಂಚುಹಂಗಾಮಾದ ನಡೆ ಪ್ರೋತ್ಸಾಹದಾಯಕ ಎಂದಿರುವ ಶ್ರವಣ್, ಈ ಹಿಂದೆ ಮಾಯಾಬಜಾರ್ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. |
![]() | 'ಜ್ಯೂಲಿಯೆಟ್ 2' ಸಿನಿಮಾದಲ್ಲಿ ಪ್ರೇಮಂ ಪೂಜ್ಯಂ ಬೆಡಗಿ ಬೃಂದಾ ಆಚಾರ್ಯನಟ ಪ್ರೇಮ್ ಅವರ 25 ನೇ ಚಿತ್ರ, ಪ್ರೇಮಂ ಪೂಜ್ಯಂನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ಬೃಂದಾ ಆಚಾರ್ಯ ಮೊಟ್ಟ ಮೊದಲ ಬಾರಿಗೆ ಮಹಿಳಾ ಕೇಂದ್ರಿತ ಕಥೆಯುಳ್ಳ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. |
![]() | ಗಿಲ್ಕಿ ಸಿನಿಮಾದ ಪಾತ್ರ ನನ್ನೊಳಗಿನ ಕಲಾವಿದನಿಗೆ ಸವಾಲೊಡ್ಡುವಂಥದ್ದು: ನಟ ತಾರಕ್ ಪೊನ್ನಪ್ಪಕನ್ನಡ ಚಿತ್ರರಂಗದಲ್ಲಿ ಪ್ರಯೋಗಾತ್ಮಕ ಸಿನಿಮಾಗಳಿಗೆ ಕೊರತೆಯಿದೆ. ಆ ಕೊರತೆಯನ್ನು ತುಂಬುವಂಥ ಸಿನಿಮಾಗಳಲ್ಲಿ ನಟಿಸಲು ತಮಗಿಷ್ಟ ಎನ್ನುತ್ತಾರೆ ತಾರಕ್. |
![]() | ಮಂಗಳಮುಖಿಯರ ಮೊಗದಲ್ಲಿ ಮಂದಹಾಸ ಮೂಡಿಸಿದ 'ಕನ್ನಡತಿ' ಧಾರಾವಾಹಿಯ ಹರ್ಷ: ಮನತುಂಬಿ ಹಾರೈಸಿದ ಮಂಗಳಮುಖಿಯರುನಾವು ದುಡಿದಿದ್ದರಲ್ಲಿ ತಮ್ಮ ಜೀವನಕ್ಕೆ ಬೇಕದಷ್ಟನ್ನು ಮಾತ್ರ ಇಟ್ಟುಕೊಂಡು, ಮಿಕ್ಕ ಹಣದಿಂದ ನೊಂದ ಮನಸ್ಸುಗಳಿಗೆ ಸಹಾಯ ಮಾಡಬೇಕು ಎನ್ನುವುದು ಕಿರಣ್ ರಾಜ್ ತತ್ವ. ಅವರ ಬಹು ನಿರೀಕ್ಷಿತ 'ಭರ್ಜರಿ ಗಂಡು' ಚಿತ್ರದ ಚಿತ್ರೀಕರಣ ಮುಕ್ತಾಯ ಹಂತದಲ್ಲಿದೆ. |
![]() | 'ರಾಜಧಾನಿ'ಯ ಸಹನಟ ರವಿತೇಜ 'ರಾಜ್ಯಭಾರ'ದಲ್ಲಿ ನಾಯಕ: ಪ್ರಮುಖ ಪಾತ್ರದಲ್ಲಿ ಸ್ಟಾರ್ ನಟ'ಎಲ್ಲಾ ಕಡೆ ತಮ್ಮದೇ ಹವಾ, ದರ್ಬಾರ್ ನಡೀಬೇಕು ಎಂದುಕೊಂಡಿದ್ದ ನಾಲ್ವರು ಹುಡುಗರ ಕಥೆಯಿದು. ರಾಜಧಾನಿ ಚಿತ್ರದ ಇನ್ನೊಂದು ವರ್ಷನ್ ಎನ್ನಬಹುದು' ಎಂದಿದ್ದಾರೆ ನಾಯಕನಟ ರವಿತೇಜ. |
![]() | ಲುವಾಕ್ ಸಿನಿಮಾ ಮೂಲಕ ನಾಯಕ ದೃಶ್ಯ, ನಿರ್ದೇಶಕ ಯೋಗಿ ಆದಿತ್ಯ ಚಿತ್ರರಂಗಕ್ಕೆ ಪಾದಾರ್ಪಣೆಸಿನಿಮಾ ನಾಯಕಿ ಪಾತ್ರಕ್ಕೆ ಮಲಯಾಳಂ ನಟಿ ಪ್ರಿಯಾ ವಾರಿಯರ್ ಜೊತೆ ಮಾತುಕತೆ ನಡೆಯುತ್ತಿದೆ. |
![]() | ಚಿತ್ರೋದ್ಯಮದಲ್ಲಿ 26 ವರ್ಷಗಳು: ಕನಸುಗಳನ್ನು ಬೆನ್ನಟ್ಟಿ ಹೋಗಲು ಇನ್ನೂ ಸಾಕಷ್ಟಿದೆ ಎಂದ ಕಿಚ್ಚ ಸುದೀಪ್ಸೆಪ್ಟೆಂಬರ್ ಬಂತೆಂದರೆ ಬೆಂಗಳೂರಿನ ಪ್ರತಿಷ್ಠಿತ ಜೆ ಪಿ ನಗರ ಬಡಾವಣೆಯ ಇಲ್ಲಿಗೆ ಸುಮಾರು 30 ಸಾವಿರ ಜನರು ಸೇರುತ್ತಾರೆ. ಅವರು ಯಾವುದೋ ಜಾತ್ರೆ ಅಥವಾ ಧಾರ್ಮಿಕ ಕಾರ್ಯಕ್ರಮಗಳಿಗೆ ಸೇರುವುದಲ್ಲ. ಅವರು ಜಮಾಯಿಸುತ್ತಿರುವುದು ಕನ್ನಡದ ಸೂಪರ್ ಸ್ಟಾರ್ ಸುದೀಪ್ ಮನೆ ಮುಂದೆ. |