• Tag results for kannada

ಶಾನ್ವಿ ಶ್ರೀವಾಸ್ತವ್ ಅಭಿನಯದ 'ಕಸ್ತೂರಿ ಮಹಲ್' ಬಿಡುಗಡೆ ಫಿಕ್ಸ್: ದಿನೇಶ್ ಬಾಬು 50ನೇ ಸಿನಿಮಾ

'ಎರಡೂವರೆ ವರ್ಷಗಳ ನಂತರ ನನ್ನ ಅಭಿನಯದ ಚಿತ್ರ ತೆರೆಗೆ ಬರುತ್ತಿದೆ. ನೋಡಿ ಹರಸಿ'- ಶಾನ್ವಿ ಶ್ರೀವಾಸ್ತವ್. 

published on : 28th March 2022

ಬೆಳ್ಳಗಿದೀನಿ ಅಂತ ಸಿನಿಮಾ ಚಾನ್ಸ್ ಕಳಕೊಂಡಿದ್ದೀನಿ, ಬೆಳ್ಳಗಿರೋದ್ ತಪ್ಪಾ?: 'ಕಾಡ' ವಿಲನ್ ಶ್ರೀರಾಮ್ 

ಖ್ಯಾತ fairness ಕ್ರೀಮ್ ಸಂಸ್ಥೆಯೊಂದು ಹಿಂದೊಮ್ಮೆ ವಿವಾದಾತ್ಮಕ ಜಾಹೀರಾತಿನಲ್ಲಿ ಕಪ್ಪು ವರ್ಣದ ಯುವತಿ ತನ್ನ ಮೈಬಣ್ಣದಿಂದಾಗಿ ಉದ್ಯೋಗ ವಂಚಿತಳಾಗುವುದನ್ನು ತೋರಿಸಿತ್ತು. ಅಂಥದ್ದೇ ಅನುಭವ ನಟ ಶ್ರೀರಾಮ್ ಗೂ ಆಗಿದೆ. ನೋಡಲು ಕೆಂಪಗೆ, ಬೆಳ್ಳಗಿರುವ ಕಾರಣಕ್ಕೇ ಹಲವು ಸಿನಿಮಾ ಅವಕಾಶಗಳು ಅವರ ಕೈತಪ್ಪಿವೆ.

published on : 28th March 2022

ಕವನ ಸುಂದರಿ: ಚೈತ್ರಾ ಶಿವಯೋಗಿಮಠ, ವಿಜಯಪುರ: ಕವನದ ಶೀರ್ಷಿಕೆ: ಮಾಸದ ಬಣ್ಣ

ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ  

published on : 27th March 2022

ಕವನ ಸುಂದರಿ: ವಸುಂಧರಾ ಕದಲೂರು, ಮಂಡ್ಯ: ಕವನದ ಶೀರ್ಷಿಕೆ: ಒಡಲುರಿ

ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ  

published on : 27th March 2022

ಕವನ ಸುಂದರಿ: ವೀಣಾ ಶಂಕರ್, ಮೈಸೂರು: ಕವನದ ಶೀರ್ಷಿಕೆ: ಪ್ರೀತಿಯ ಸೆಲೆ

ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ  

published on : 27th March 2022

ಕವನ ಸುಂದರಿ: ಎಂ. ಆರ್. ಭಗವತಿ, ಬೆಂಗಳೂರು: ಕವನದ ಶೀರ್ಷಿಕೆ: ಆಡಬಾರದ ಬಯಲು

ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ  

published on : 27th March 2022

ಕವನ ಸುಂದರಿ: ಚಂದ್ರಿಕಾ ಪಿ.: ಕವನದ ಶೀರ್ಷಿಕೆ: ಪ್ರಶ್ನೆ – ಉತ್ತರ

ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ  

published on : 27th March 2022

ದೇಶಪ್ರೇಮ, ಸ್ನೇಹ ಮತ್ತು ಮೈ ನವಿರೇಳಿಸುವ ಪೌರುಷಪ್ರಧಾನ ಸರ್ಕಸ್: RRR ಚಿತ್ರ ವಿಮರ್ಶೆ

ರೌದ್ರಂ ರಣಂ ರುಧಿರಂ ಸಿನಿಮಾದಲ್ಲಿ ಕಾಡುಪ್ರಾಣಿಗಳಿವೆ. ಮನುಷ್ಯರನ್ನು ಪ್ರಾಣಿಗಳಂತೆ ಕಾಣುವ ಬ್ರಿಟಿಷರಿದ್ದಾರೆ. Physicsಗೆ ಸವಾಲೆಸೆಯಬಲ್ಲ ರೋಮಾಂಚನಕಾರಿ ಸಾಹಸ ದೃಶ್ಯಗಳಿವೆ. ಜನಸಾಮಾನ್ಯರಿಂದ ಹಾಕಲಾಗದ ಕಷ್ಟಸಾಧ್ಯ 'ನಾಟು ನಾಟು' ಸ್ಟೆಪ್ಪುಗಳಿವೆ. ತೆರೆ ಮೇಲೆ ರಾಜಮೌಳಿ ತಂದಿರುವ ಈ ಸರ್ಕಸ್ಸಿನಲ್ಲಿ ಸ್ಟ್ರಾಂಗ್ ಹೆಣ್ಣು ಪಾತ್ರಧಾರಿಗಳಿಲ್ಲ ಎನ್ನುವ ಕೊರತೆಯೂ ಇದೆ.

published on : 25th March 2022

'ಮರಳಿನ ಮೇಲೆ ಬರೆದು ಕನ್ನಡ ಅಕ್ಷರಾಭ್ಯಾಸ ಮಾಡುತ್ತಿದ್ದೆ': ವಿಧಾನಸಭೆಯಲ್ಲಿ ತಮ್ಮ ಜೀವನದ ಕಥೆ ಹಂಚಿಕೊಂಡ ಸಿದ್ದರಾಮಯ್ಯ

ಎಲ್ಲರಂತೆ ನಾನೂ ಬಳಪದೊಂದಿಗೆ ಕಪ್ಪು ಹಲಗೆ (ಸ್ಲೇಟ್) ಮೇಲೆ ಬರೆದು ಅಕ್ಷರಾಭ್ಯಾಸ ಮಾಡಲಿಲ್ಲ. ನೃತ್ಯ ಶಿಕ್ಷಕರ ಮಾರ್ಗದರ್ಶನದಲ್ಲಿ ಮರಳಿನ ಮೇಲೆ ಬರೆದು ಅಕ್ಷರಗಳ ಕಲಿತಿದ್ದೆ ಎಂದು ವಿಧಾನಸಭೆಯಲ್ಲಿ ಸದಸ್ಯರೊಂದಿಗೆ ತಮ್ಮ ಜೀವನದ ಕಥೆಯನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹಂಚಿಕೊಂಡರು.

published on : 25th March 2022

ಹೆಚ್ಚು ದುಡ್ಡು ಸಿಗುತ್ತದೆ ಎಂದು ಆಸೆ ಪಡಬಾರದು, ಚಿತ್ರಮಂದಿರ ಸಮಸ್ಯೆ ಬಗೆಹರಿದಿದೆ: ಶಿವರಾಜ್ ಕುಮಾರ್

‘ಜೇಮ್ಸ್‌’ ಸಿನಿಮಾ ಪ್ರದರ್ಶನಕ್ಕೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿದಿದ್ದು, ಅಭಿಮಾನಿಗಳು ಆತಂಕ ಪಡಬೇಕಾಗಿಲ್ಲ ಎಂದು ನಟ ಶಿವರಾಜ್‌ಕುಮಾರ್‌ ಹೇಳಿದ್ದಾರೆ.

published on : 24th March 2022

ಉಪೇಂದ್ರ- ವೇದಿಕಾ ಜೋಡಿಯ 'ಹೋಮ್ ಮಿನಿಸ್ಟರ್' ಸಿನಿಮಾ ಹಾಡುಗಳ ಬಿಡುಗಡೆ

ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿ ನಟಿಸಿರುವ 'ಹೋಮ್ ಮಿನಿಸ್ಟರ್' ಸಿನಿಮಾ ಏಪ್ರಿಲ್ 1ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

published on : 23rd March 2022

‘ಕನ್ನಡ ಇಂಡಸ್ಟ್ರಿಯಲ್ಲಿನ ಕೆಲಸ ನನ್ನ ಸಿನಿಮಾ ವೃತ್ತಿಜೀವನ ಉನ್ನತಿಗೆ ನೆರವು: ನಟ ಸಂಬೀತ್ ಆಚಾರ್ಯ

ಒಡಿಯಾ ಪ್ರಸಿದ್ಧ ನಟ ಸಂಬೀತ್ ಆಚಾರ್ಯ ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಖುಷಿಯಲಿದ್ದಾರೆ. ಕೆಲ ವಾರಗಳ ಹಿಂದೆ ಬಿಡುಗಡೆಯಾದ ವಾಸುದೇವ್ ರೆಡ್ಡಿ ನಿರ್ದೇಶನದ ಮೈಸೂರು ಸಿನಿಮಾದಲ್ಲಿ ನಾಯಕ ನಟನಾಗಿ ಇವರು ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಜಯಶ್ರೀ, ಕುರಿ ಪ್ರತಾಪ್, ಅಶೋಕ್ ಹೆಗ್ಡೆ ಕೂಡಾ ನಟಿಸಿದ್ದಾರೆ. 

published on : 22nd March 2022

ರಾಮ್ ಗೋಪಾಲ್ ವರ್ಮಾ ಶಿಷ್ಯನ 'ಸ್ಟಾಕರ್' ಕನ್ನಡ ಸಿನಿಮಾ ರಿಲೀಸ್ ಡೇಟ್ ಘೋಷಣೆ

ಕಿಶೋರ್ ಭಾರ್ಗವ್ ಅವರು ಈ ಹಿಂದೆ ಸೈಕೋ ಎನ್ನುವ ತೆಲುಗು ಸಿನಿಮಾ‌ ನಿರ್ದೇಶನ ಮಾಡಿದ್ದರು.

published on : 21st March 2022

ನಟಿ ತೇಜಸ್ವಿನಿ ಪ್ರಕಾಶ್ ವೈವಾಹಿಕ ಜೀವನಕ್ಕೆ ಪ್ರವೇಶ

ಸ್ಯಾಂಡಲ್‍ವುಡ್, ಕಿರುತೆರೆಯಲ್ಲಿ ಮಿಂಚಿದ ನಟಿ ತೇಜಸ್ವಿನಿ ಪ್ರಕಾಶ್ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

published on : 21st March 2022

ಕವನ ಸುಂದರಿ: ಹೆಚ್.ಆರ್. ಸುಜಾತಾ, ಹಾಸನ: ಕವನದ ಶೀರ್ಷಿಕೆ: ನಿಂತೇ ಇರುವ ಮರ

ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ, ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ  

published on : 20th March 2022
 < 2 3 4 5 67 8 9 10 11 12 > 

ರಾಶಿ ಭವಿಷ್ಯ