KKR

'ನನಗೆ ಮತ್ತೊಮ್ಮೆ ಮೋಸ ಮಾಡಲು ಸಾಧ್ಯವಿಲ್ಲ': 2011ರಲ್ಲಿ ಗ್ರೆಗ್ ಚಾಪೆಲ್ KKR ತಂಡಕ್ಕೆ ಕೋಚ್ ಆಗಲು ಬಯಸಿದ್ದರು; ಸೌರವ್ ಗಂಗೂಲಿ
ಕ್ರಿಕೆಟ್

'ನನಗೆ ಮತ್ತೊಮ್ಮೆ ಮೋಸ ಮಾಡಲು ಸಾಧ್ಯವಿಲ್ಲ': 2011ರಲ್ಲಿ ಗ್ರೆಗ್ ಚಾಪೆಲ್ KKR ತಂಡಕ್ಕೆ ಕೋಚ್ ಆಗಲು ಬಯಸಿದ್ದರು; ಸೌರವ್ ಗಂಗೂಲಿ

2005 ಮತ್ತು 2006ರಲ್ಲಿ ಚಾಪೆಲ್ ಮತ್ತು ಗಂಗೂಲಿ ನಡುವಿನ ವಿವಾದವು ಚಾಪೆಲ್ ಅವರನ್ನು ಟೀಂ ಇಂಡಿಯಾ ಕೋಚ್ ಆಗಿ ನೇಮಿಸಿದಾಗ ಮುನ್ನೆಲೆಗೆ ಬಂದಿತು. 2005ರಲ್ಲಿ ಗಂಗೂಲಿಯನ್ನು ನಾಯಕತ್ವದಿಂದ ತೆಗೆದುಹಾಕಲಾಯಿತು.

'Haters ನಿನಗೆ 15 ವರ್ಷ ವಯಸ್ಸಲ್ಲ ಎನ್ನುತ್ತಾರೆ': ವೈಭವ್ ಸೂರ್ಯವಂಶಿ ಕುರಿತು ಸ್ಫೋಟಕ ಹೇಳಿಕೆ ನೀಡಿದ ಐಪಿಎಲ್ ದಿಗ್ಗಜ ಆಂಡ್ರೆ ರಸೆಲ್!
ಕ್ರಿಕೆಟ್

'Haters ನಿನಗೆ 15 ವರ್ಷ ವಯಸ್ಸಲ್ಲ ಎನ್ನುತ್ತಾರೆ': ವೈಭವ್ ಸೂರ್ಯವಂಶಿ ಕುರಿತು ಸ್ಫೋಟಕ ಹೇಳಿಕೆ ನೀಡಿದ ಐಪಿಎಲ್ ದಿಗ್ಗಜ ಆಂಡ್ರೆ ರಸೆಲ್!

ರಸೆಲ್ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಸೂರ್ಯವಂಶಿ ಬಗ್ಗೆ ವಿಶೇಷ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಶ್ರೇಯಸ್ ಅಯ್ಯರ್ ಎಲ್ಲಿದ್ದಾರೆ?: ಐಪಿಎಲ್ 2024ರಲ್ಲಿ ಟ್ರೋಫಿ ಗೆದ್ದ ತಂಡದ ನಾಯಕನನ್ನೇ ಕೈಬಿಟ್ಟ KKR ವಿರುದ್ಧ ಫ್ಯಾನ್ಸ್ ಗರಂ!
ಕ್ರಿಕೆಟ್

ಶ್ರೇಯಸ್ ಅಯ್ಯರ್ ಎಲ್ಲಿದ್ದಾರೆ?: ಐಪಿಎಲ್ 2024ರಲ್ಲಿ ಟ್ರೋಫಿ ಗೆದ್ದ ತಂಡದ ನಾಯಕನನ್ನೇ ಕೈಬಿಟ್ಟ KKR ವಿರುದ್ಧ ಫ್ಯಾನ್ಸ್ ಗರಂ!

ಐಪಿಎಲ್ 2026ರಲ್ಲಿ ಅಜಿಂಕ್ಯ ರಹಾನೆ ನೇತೃತ್ವದ ಕೆಕೆಆರ್, 14 ಪಂದ್ಯಗಳಲ್ಲಿ ಕೇವಲ ಆರು ಗೆಲುವುಗಳನ್ನು ದಾಖಲಿಸಿದ ನಂತರ ಪ್ಲೇಆಫ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು.

IPL 2026: ಗಾಯಗೊಂಡಿದ್ದರೂ ಫೀಲ್ಡಿಂಗ್ ಮಾಡಿದ ವರುಣ್ ಚಕ್ರವರ್ತಿ; KKR ವಿರುದ್ಧ ಕಿಡಿ; BCCI ಕ್ರಮಕ್ಕೆ ಒತ್ತಾಯ
ಕ್ರಿಕೆಟ್

IPL 2026: ಗಾಯಗೊಂಡಿದ್ದರೂ ಫೀಲ್ಡಿಂಗ್ ಮಾಡಿದ ವರುಣ್ ಚಕ್ರವರ್ತಿ; KKR ವಿರುದ್ಧ ಕಿಡಿ; BCCI ಕ್ರಮಕ್ಕೆ ಒತ್ತಾಯ

ಕೆಕೆಆರ್ ತಂಡದ ಕಳೆದ ಕೆಲವು ಪಂದ್ಯಗಳಲ್ಲಿ ವರುಣ್ ಚಕ್ರವರ್ತಿ ಕುಂಟುತ್ತಾ ಇರುವುದು ಕಂಡುಬಂದಿತ್ತು. ಈ ಕಾರಣದಿಂದಾಗಿ, ಚೆಂಡು ಕಡಿಮೆ ಬರುವ ಕಡೆಗಳಲ್ಲಿ ಅವರನ್ನು ಫೀಲ್ಡಿಂಗ್‌ಗೆ ನಿಲ್ಲಿಸಲಾಗಿತ್ತು.

IPL Valuation Chart: ಐಪಿಎಲ್ ಮೌಲ್ಯ 1.63 ಲಕ್ಷ ಕೋಟಿ ರೂ; CSK ಹಿಂದಿಕ್ಕಿ ಅಗ್ರಸ್ಥಾನಕ್ಕೆ KKR; ವಿರಾಟ್ ಕೊಹ್ಲಿ ಗಳಿಸಿದ್ದೆಷ್ಟು ಗೊತ್ತಾ?
ಕ್ರಿಕೆಟ್

IPL Valuation Chart: ಐಪಿಎಲ್ ಮೌಲ್ಯ 1.63 ಲಕ್ಷ ಕೋಟಿ ರೂ; CSK ಹಿಂದಿಕ್ಕಿ ಅಗ್ರಸ್ಥಾನಕ್ಕೆ KKR; ವಿರಾಟ್ ಕೊಹ್ಲಿ ಗಳಿಸಿದ್ದೆಷ್ಟು ಗೊತ್ತಾ?

ನಟ ಶಾರುಖ್ ಖಾನ್ ಒಡೆತನದ Kolkata Knight Riders ಅತ್ಯಂತ ಮೌಲ್ಯಯುತ IPL ಫ್ರಾಂಚೈಸಿಯಾಗಿ ಹೊರಹೊಮ್ಮಿದರೆ, RCB ಸೂಪರ್ ಸ್ಟಾರ್ ಆಟಗಾರ Virat Kohli ಹುರೂನ್ ಸ್ಪೋರ್ಟ್ಸ್ ವರದಿಯಲ್ಲಿ ಅಗ್ರ IPL ಆಟಗಾರರಾಗಿ ಸ್ಥಾನ ಪಡೆದಿದ್ದಾರೆ.

ಒಂದಲ್ಲ 8 ಗೆಲುವು: 49 ಅಂತ ಕೆಣಕ್ಕಿದ್ದ KKR ಅನ್ನು ಸೋಲಿಸಿ ತಿರುಗೇಟು ನೀಡಿದ RCB ಫ್ರಾಂಚೈಸಿ!
ಕ್ರಿಕೆಟ್

ಒಂದಲ್ಲ 8 ಗೆಲುವು: 49 ಅಂತ ಕೆಣಕ್ಕಿದ್ದ KKR ಅನ್ನು ಸೋಲಿಸಿ ತಿರುಗೇಟು ನೀಡಿದ RCB ಫ್ರಾಂಚೈಸಿ!

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಲೀಗ್ ಹಂತದ ಅಂತ್ಯಕ್ಕೂ ಮುನ್ನವೇ ಲಯಕ್ಕೆ ಮರಳಿದೆ. ಬುಧವಾರ ನಡೆದ ಐಪಿಎಲ್‌ನ 57ನೇ ಪಂದ್ಯದಲ್ಲಿ ಆರ್‌ಸಿಬಿ, ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿದೆ.

IPL 2026: 14 ಸಾವಿರ ರನ್ ಸೇರಿ, ಒಂದೇ ಪಂದ್ಯದಲ್ಲಿ ಹಲವು ದಾಖಲೆ ಬರೆದ 'ಕಿಂಗ್' ಕೊಹ್ಲಿ!
ಕ್ರಿಕೆಟ್

IPL 2026: 14 ಸಾವಿರ ರನ್ ಸೇರಿ, ಒಂದೇ ಪಂದ್ಯದಲ್ಲಿ ಹಲವು ದಾಖಲೆ ಬರೆದ 'ಕಿಂಗ್' ಕೊಹ್ಲಿ!

ಸುಮಾರು ಎರಡು ದಶಕಗಳ ಕಾಲದ ವೃತ್ತಿಜೀವನದಲ್ಲಿ, 37 ವರ್ಷ ವಯಸ್ಸಿನ ಕ್ರಿಕೆಟಿಗ 10 ಶತಕಗಳು ಮತ್ತು 108 ಅರ್ಧಶತಕಗಳನ್ನು ಗಳಿಸಿದ್ದಾರೆ.

IPL 2026: ಫಿನ್ ಅಲೆನ್ ಶತಕದ ಅಬ್ಬರ, ಡೆಲ್ಲಿ ವಿರುದ್ಧ KKR ಗೆ 8 ವಿಕೆಟ್ ಗಳ ಭರ್ಜರಿ ಜಯ!
ಕ್ರಿಕೆಟ್

IPL 2026: ಫಿನ್ ಅಲೆನ್ ಶತಕದ ಅಬ್ಬರ, ಡೆಲ್ಲಿ ವಿರುದ್ಧ KKR ಗೆ 8 ವಿಕೆಟ್ ಗಳ ಭರ್ಜರಿ ಜಯ!

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 142 ರನ್ ಗಳಿಸಿತು.

ಐಪಿಎಲ್‌ನಲ್ಲಿ 'ದ್ವಿಶತಕ' ಗಳಿಸುವ ಮೂಲಕ ಇತಿಹಾಸ ನಿರ್ಮಿಸಿದ ಸುನಿಲ್ ನರೈನ್; ಈ ಸಾಧನೆ ಮಾಡಿದ ಮೊದಲ ಸ್ಪಿನ್ನರ್!
ಕ್ರಿಕೆಟ್

ಐಪಿಎಲ್‌ನಲ್ಲಿ 'ದ್ವಿಶತಕ' ಗಳಿಸುವ ಮೂಲಕ ಇತಿಹಾಸ ನಿರ್ಮಿಸಿದ ಸುನಿಲ್ ನರೈನ್; ಈ ಸಾಧನೆ ಮಾಡಿದ ಮೊದಲ ಸ್ಪಿನ್ನರ್!

ಐಪಿಎಲ್ (IPL 2026)ನಲ್ಲಿ ಸುನಿಲ್ ನರೈನ್ ಮತ್ತೊಂದು ಪ್ರಮುಖ ಮೈಲಿಗಲ್ಲು ಸಾಧಿಸಿದ್ದಾರೆ. KKR ತಂಡದ ಈ ಅನುಭವಿ ಸ್ಪಿನ್ನರ್, ಮೇ 3ರ ಭಾನುವಾರದಂದು SRH ವಿರುದ್ಧದ ಪಂದ್ಯದಲ್ಲಿ ಸಲೀಲ್ ಅರೋರಾ ಅವರನ್ನು ಔಟ್ ಮಾಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.