ವಿದೇಶಹೆಂಡತಿಗೆ ಇಷ್ಟ ಬಂದಂಗೆ ಹೊಡೀಬೋದು; ಆದ್ರೆ ಮೂಳೆ ಮೂರಿಬಾರ್ದು ಅಷ್ಟೇ: ಕೌಟುಂಬಿಕ ದೌರ್ಜನ್ಯವನ್ನು ಕಾನೂನುಬದ್ಧಗೊಳಿಸಿದ ತಾಲಿಬಾನ್!
ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತ ಪರಿಚಯಿಸಿದ ಹೊಸ ದಂಡ ಸಂಹಿತೆಯು, ಮಹಿಳೆಯರ ಮೇಲಿನ ಕೌಟುಂಬಿಕ ಹಿಂಸೆಯನ್ನು ಕಾನೂನುಬದ್ಧಗೊಳಿಸಿದೆ.