ದೇಶರಾಜಸ್ಥಾನದಲ್ಲಿ ಹಿಂದೂ-ಮುಸ್ಲಿಂ ಲೆಸ್ಬಿಯನ್ ಪ್ರೇಮಕಥೆ; ಶಿಕ್ಷಕಿಯೊಂದಿಗೆ 17 ವರ್ಷದ ಬಾಲಕಿ ನಾಪತ್ತೆ, ಉದ್ವಿಗ್ನತೆ ಸೃಷ್ಟಿ
ರಾಜಸ್ಥಾನದ ಬಿಕಾನೇರ್ ಜಿಲ್ಲೆಯ ಸಣ್ಣ ಪಟ್ಟಣದಲ್ಲಿನ ಅಸಾಮಾನ್ಯ ಎನಿಸುವಂತ ಪ್ರೇಮಕಥೆಯೊಂದು ತೀವ್ರ ಉದ್ವಿಗ್ನತೆಯನ್ನು ಉಂಟುಮಾಡಿದೆ. ಜುಲೈ 1 ರಂದು 17 ವರ್ಷದ ಹಿಂದೂ ಹುಡುಗಿ ತನ್ನ ಮುಸ್ಲಿಂ ಶಿಕ್ಷಕಿಯೊಂದಿಗೆ ನಾಪತ್ತೆಯಾಗಿದ್ದಾಳೆ.