Literature

ಜನ್ಮ ಸಾರ್ಥಕ
ವಚನಗಳ ಕುರಿತು ಸಂಶೋಧನೆ ನಡೆಸಿದ, ಕನ್ನಡ ಮಾಧ್ಯಮದಲ್ಲಿ ಕೇಂದ್ರ ಲೋಕಸೇವಾ ಪರೀಕ್ಷೆ ಬರೆದ ಸಿ.ಸೋಮಶೇಖರ್, ಅಪರೂಪದ ಅಧಿಕಾರಿಗಳಲ್ಲೊಬ್ಬರು.

'ಅವ'ನತಿಯ ಹಾದಿ
ಬಿಳಿಯ ಕೊಲೆಗಾರರ ಗುಂಡಿಗೆ ತುತ್ತಾಗಿಯೂ ಉಳಿದು ಹತ್ತು ವರ್ಷ ಕಾಡು ಮೇಡು ಅಲೆದು ಬದುಕಿ ಬಂದು ನರಮೇಧದ ಕತೆ ಹೇಳಿದ ಬುಡಕಟ್ಟು ವ್ಯಕ್ತಿಯೊಬ್ಬನ ರೋಮಾಂಚಕಾರಿ ಕತೆ ಇದು.

ಕಾಡಿನ ರಾಜ
ಈತ ಚಿರತೆಯೊಂದಿಗೆ ಹೆಜ್ಜೆ ಹಾಕಿದ್ದಾನೆ. ಕರಡಿಯೊಂದಿಗೆ ನಡೆದಾಡಿದ್ದಾನೆ. ಕಾಡುಕೋಣದ ಎದುರೇ ಹಾದುಹೋಗುತ್ತಾನೆ. ಜಿಂಕೆಗಳೊಂದಿಗೆ ಆಟವಾಡುತ್ತಾನೆ.

ಕಾಡು ಜೀವನ
ಜಂಗಲ್ ಜಾಕಿ ರಾಜೇಶ್ ಪ್ರೇರಣೆಯಿಂದ ಇತರ ಗಿರಿಜನರು ಪ್ಯಾಟೆಯತ್ತ ಮುಖ ಮಾಡಿದರೆ? ಗಿರಿಜನರ ಬದುಕು ಹೇಗಿದೆ? ನಾಡಿನಿಂದ ವಿಮುಖವಾಗಿ...

ಕವಿ ಮಹೋದಯ
ಕವಿ ಹಾಸಿಗೆಯ ಮೇಲೆ ಒರಗಿದ್ದ. ನಿದ್ರೆ ಬರಲಿಲ್ಲ. ಹೊರಗೇನೋ ಸದ್ದಾದಂತಾಯಿತು...


