Manoj Bajpayee

ವ್ಯವಸ್ಥೆಯ ವಿರುದ್ಧ ನಾನು ಯಾವಾಗಲೂ ಇರುತ್ತೇನೆ: ನಾಸಿರುದ್ದೀನ್ ಶಾ ಪರ ಧ್ವನಿ ಎತ್ತಿದ ನಟ ಮನೋಜ್ ಬಾಜ್ಪೇಯಿ
"(ಆಡಳಿತಾರೂಢ ವ್ಯವಸ್ಥೆಯ) ನಿಲುವಿಗೆ ವಿರುದ್ಧವಾಗಿರುವ ಚಲನಚಿತ್ರಗಳು ಮತ್ತು ಪುಸ್ತಕಗಳನ್ನು ಬೆಂಬಲಿಸದ ಯಾವುದೇ ವ್ಯವಸ್ಥೆಯ ವಿರುದ್ಧ ನಾನು ಯಾವಾಗಲೂ ಇರುತ್ತೇನೆ." ಎಂದು ಬಾಜ್ಪೇಯಿ ಹೇಳಿದ್ದಾರೆ.

ದಿ ಸೈಲೆಂಟ್ ಸೇವಿಯರ್ ಗವರ್ನರ್ ಚಿತ್ರದ ಟೀಸರ್

ದಿ ಫ್ಯಾಮಿಲಿ ಮ್ಯಾನ್ ಸೀಸನ್ 3 ಟ್ರೈಲರ್

ಮನೋಜ್ ಭಾಜಪೇಯಿ ನಟನೆಯ 'ಡಿಸ್ಪ್ಯಾಚ್' ಚಿತ್ರದ ಟ್ರೈಲರ್

ಡಿಸ್ಪ್ಯಾಚ್ ಚಿತ್ರದ ಟೀಸರ್

ಸೈಲೆನ್ಸ್ 2 ಚಿತ್ರದ ಟ್ರೈಲರ್

ಭಯ್ಯಾಜಿ ಚಿತ್ರದ ಟೀಸರ್
ನಟ ಮನೋಜ್ ಭಾಜಪೇಯಿ ಮತ್ತು ಝೋಯಾ ಹುಸೇನ್ ಅಭಿನಯದ ಭಯ್ಯಾಜಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಪೂರ್ವ ಸಿಂಗ್ ನಿರ್ದೇಶಿಸಿದ್ದಾರೆ.

ಜೋರಾಮ್ ಚಿತ್ರದ ಟ್ರೈಲರ್
ನಟ ಮನೋಜ್ ಭಾಜಪೇಯಿ ಮತ್ತು ಸ್ಮಿತಾ ಅಭಿನಯದ ಜೋರಾಮ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ದೇವಶಿಶ್ ಮಖಿಜಾ ನಿರ್ದೇಶಿಸಿದ್ದಾರೆ.

ಸಿರ್ಫ್ ಏಕ್ ಬಂದಾ ಕಾಫಿ ಹೈ ಚಿತ್ರದ ಟ್ರೈಲರ್
ನಟ ಮನೋಜ್ ಬಾಜಪೇಯಿ ನಟನೆಯ ಸಿರ್ಫ್ ಏಕ್ ಬಂದಾ ಕಾಫಿ ಹೈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಪೂರ್ವ್ ಸಿಂಗ್ ನಿರ್ದೇಶಿಸಿದ್ದಾರೆ.

