Manvita Kamath

ಇಂಡಿಯಾ Vs ಇಂಗ್ಲೆಂಡ್ ಹೀರೋ-ಹೀರೋಯಿನ್ ಟೀಸರ್
ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಇಂಡಿಯಾ Vs ಇಂಗ್ಲೆಂಡ್ ಚಿತ್ರದ ಹೀರೋ ಮತ್ತು ಹೀರೋಯಿನ್ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ವಸಿಷ್ಠ ಎನ್ ಸಿಂಹ ಮತ್ತು ಮಾನ್ವಿತಾ ಕಾಮತ್ ಅಭಿನಯಿಸಿದ್ದಾರೆ.

ರಿಲಾಕ್ಸ್ ಸತ್ಯ ಚಿತ್ರದ ಟ್ರೈಲರ್
ಪ್ರಭು ಮುಂದ್ಕೂರ್ ಮತ್ತು ಮಾನ್ವಿತಾ ಕಾಮನ್ ಅಭಿನಯದ ರಿಲಾಕ್ಸ್ ಸತ್ಯ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ನವೀನ್ ರೆಡ್ಡಿ ನಿರ್ದೇಶಿಸಿದ್ದಾರೆ.

