ಕ್ರಿಕೆಟ್'ಆರ್ಟ್ ಆಫ್ ರನ್ನಿಂಗ್'..!; ಬಿದ್ದು ಬಿದ್ದು ಓಡಿದ ಬ್ಯಾಟ್ಸಮನ್, ಬಿದ್ದು ಬಿದ್ದು ನಕ್ಕ ಪ್ರೇಕ್ಷಕರು..!
ಕ್ರಿಕೆಟ್ ನಲ್ಲಿ ಎಂತೆಂಥಾ ಹಾಸ್ಯ ಸನ್ನಿವೇಶಗಳು ಕಾಣಸಿಗುತ್ತವೆ. ಈ ಪಟ್ಟಿಗೆ ಇದೀಗ ಮತ್ತೊಂದು ದೃಶ್ಯ ಸೇರ್ಪಡೆಯಾಗಿದ್ದು, ಇಂಗ್ಲೆಂಡ್ ತಂಡದ ಖ್ಯಾತ ಅಂತಾರಾಷ್ಟ್ರೀಯ ಕ್ರಿಕೆಟಿಗರೊಬ್ಬರು ರನ್ ಕದಿಯಲು ಪಟ್ಟ ಹೆಣಗಾಟ ನೋಡಿ ಇದೀಗ ಇಂಟರ್ ನೆಟ್ ಲೋಕ ಬಿದ್ದು ಬಿದ್ದು ನಗುತ್ತಿದೆ.