ಮೆಟ್ ಗಾಲಾ ಫ್ಯಾಷನ್ ಶೋ ಈ ಬಾರಿ ಥೀಮ್ 'ಗಿಲ್ಡೆಡ್ ಗ್ಲಾಮರ್' ಆಗಿದ್ದು, ನಟಿಯರಾದ ಬ್ಲೇಕ್ ಲೈವ್ಲಿ, ಮೇಗನ್ ಥೀ ಸ್ಟಾಲಿಯನ್ ಮತ್ತು ಕಿಮ್ ಕಾರ್ದಶಿಯಾನ್ ಸೇರಿದಂತೆ ಹಲವು ಗಣ್ಯರು ಮತ್ತು ಖ್ಯಾತ ನಟಿಯರು ಶೋದಲ್ಲಿ ಪಾಲ್ಗೊಂಡಿದ್ದರು.