ದೇಶತಮಿಳುನಾಡು: ವಲಸಿಗರ ಮೇಲೆ ದಾಳಿ ಕುರಿತು ನಕಲಿ ವಿಡಿಯೋ ಶೇರ್ ಮಾಡುತ್ತಿದ್ದ ಬಿಹಾರ ವ್ಯಕ್ತಿಯ ಬಂಧನ
ತಿರುಪ್ಪೂರ್ ಮತ್ತು ತಮಿಳುನಾಡಿನ ಇತರ ಭಾಗಗಳಲ್ಲಿ ಬಿಹಾರ ವಲಸೆ ಕಾರ್ಮಿಕರ ಮೇಲೆ ದಾಳಿಯ ನಕಲಿ ವಿಡಿಯೊಗಳನ್ನು ಶೇರ್ ಮಾಡುತ್ತಿದ್ದ ಬಿಹಾರ ಮೂಲದ ರೂಪೇಶ್ ಕುಮಾರ್ ಎಂಬಾತನನ್ನು ತಿರುಪ್ಪೂರ್ ಜಿಲ್ಲೆಯ ಸೈಬರ್ ಕ್ರೈಂ...