ದೇಶತಮಿಳುನಾಡಿನಲ್ಲಿ ಪರ್ಯಾಯ ರಾಜಕೀಯ ಶಕ್ತಿ?: CM ವಿಜಯ್ ಕೋಟೆಗೆ ಧನುಷ್ ಲಗ್ಗೆ? 234 ಕ್ಷೇತ್ರಗಳಲ್ಲೂ ಸ್ಥಳೀಯ ಸಂಸ್ಥೆ ಚುನಾವಣೆ ಮೂಲಕ 'ರಂಗಪ್ರವೇಶ'!
ತಮ್ಮ ಅಭಿಮಾನಿ ಬಳಗವನ್ನು ರಾಜ್ಯವ್ಯಾಪಿ ಅಸ್ತಿತ್ವವಿರುವ ಒಂದು ಸುಸಂಘಟಿತ ಸಂಸ್ಥೆಯನ್ನಾಗಿ ಪರಿವರ್ತಿಸುವ ಪ್ರಯತ್ನದ ಭಾಗವಾಗಿ ಈ ವಿಸ್ತರಣೆಯನ್ನು ಕೈಗೊಳ್ಳಲಾಗುತ್ತಿದೆ.