Netanyahu

ಇಸ್ರೇಲ್ ಸರ್ಕಾರ ಮತ್ತೆ ಪತನ: ರಾತ್ರೋ ರಾತ್ರಿ ಸಂಸತ್ ವಿಸರ್ಜನೆ, ಎರಡು ವರ್ಷದಲ್ಲಿ ನಾಲ್ಕನೇ ಬಾರಿ ಚುನಾವಣೆ!
ಬೆಂಜಮಿನ್ ನೆತಾನ್ಯಹು ನೇತೃತ್ವದ ಇಸ್ರೇಲ್ ಸರ್ಕಾರ ಮತ್ತೆ ಪತನವಾಗಿದ್ದು, ರಾತ್ರೋ ರಾತ್ರಿ ಇಸ್ರೇಲ್ ಸಂಸತ್ ವಿಸರ್ಜನೆಯಾಗಿದೆ.

ಕೋವಿಡ್-19: ಸ್ವತಃ ಕೋವಿಡ್ ಲಸಿಕೆ ಪಡೆಯುವ ಮೂಲಕ ಇಸ್ರೇಲ್ ನಲ್ಲಿ ಲಸಿಕೆ ವಿತರಣೆಗೆ ಚಾಲನೆ ನೀಡಿದ ಪ್ರಧಾನಿ ನೇತನ್ಯಾಹು!
ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದಿಂದ ತತ್ತರಿಸಿ ಹೋಗಿರುವ ಇಸ್ರೇಲ್ ನಲ್ಲಿ ಇದೀಗ ಕೋವಿಡ್ ಲಸಿಕೆ ವಿತರಣಾ ಕಾರ್ಯ ಆರಂಭವಾಗಿದ್ದು, ಸ್ವತಃ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಲಸಿಕೆ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

ಕೊರೋನಾ ಭೀತಿ: ಭಾರತದ ನಮಸ್ತೆ ಬಳಸುವಂತೆ ದೇಶವಾಸಿಗಳಿಗೆ ಇಸ್ರೇಲ್ ಪ್ರಧಾನಿ ಕರೆ!
ಚೀನಾ ಸೇರಿದಂತೆ ವಿಶ್ವದಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್ ಭೀತಿಯಿಂದಾಗಿ ಭಾರತೀಯರ ನಮಸ್ತೆ ಪದ್ಧತಿಯನ್ನು ಬಳಸುವುದನ್ನು ಅಭ್ಯಾಸ ಮಾಡಿಕೊಳ್ಳುವಂತೆ ತಮ್ಮ ದೇಶದ ಜನರಿಗೆ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಕರೆ ಕೊಟ್ಟಿದ್ದಾರೆ.

ಭಾರತ ಭೇಟಿ 'ಚಾರಿತ್ರಿಕ': ಮೋದಿಗೆ ನೇತಾನ್ಯಹು ಅಭಿನಂದನೆ
ತಮ್ಮ ಭಾರತ ಭೇಟಿ ಚಾರಿತ್ರಿಕವಾದದ್ದು, ಆರು ದಿನಗಳ ಪ್ರವಾಸದಲ್ಲಿ ಗಟ್ಟಿಯಾದ ಬಾಂಧವ್ಯ ಏರ್ಪಟ್ಟಿದ್ದು, ಸುಧೀರ್ಘ ಕಾಲ ಉಳಿಯುವಂತಾಗಿದೆ ಎಂದು ಇಸ್ರೇಲ್ ಪ್ರಧಾನಿ ನೇತಾನ್ಯಹು ಹೇಳಿದ್ದಾರೆ.

ರಕ್ಷಣಾ ಕ್ಷೇತ್ರದಲ್ಲಿ ಹೂಡಿಕೆಗೆ ಇಸ್ರೇಲ್ ಗೆ ಮೋದಿ ಆಹ್ವಾನ; ಪ್ರಧಾನಿ ಮೋದಿ ಕ್ರಾಂತಿಕಾರಿ- ಬೆಂಜಮಿನ್ ನೇತನ್ಯಾಹು
ಇಸ್ರೇಲ್ ಪ್ರಧಾನಿಯ ಭಾರತ ಪ್ರವಾಸದ 2 ನೇ ದಿನ ಭಾರತ- ಇಸ್ರೇಲ್ ಸೈಬರ್ ಸೆಕ್ಯುರಿಟಿ, ಇಂಧನ, ಭಯೋತ್ಪಾದನೆ ನಿಗ್ರಹಕ್ಕೆ ಸಹಕಾರ ಸೇರಿದಂತೆ 9 ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿವೆ.

ಯಶಸ್ವಿ ಭೇಟಿ ಭಾರತ-ಇಸ್ರೇಲ್ ಸಂಬಂಧಗಳಿಗೆ ಹೆಚ್ಚು ಶಕ್ತಿ ನೀಡಿದೆ: ನೆತನ್ಯಾಹುಗೆ ಧನ್ಯವಾದ ಹೇಳಿದ ಮೋದಿ
70 ವರ್ಷಗಳ ಬಳಿಕ ಭಾರತೀಯ ಪ್ರಧಾನಮಂತ್ರಿ ಭೇಟಿ ಎಂಬ ಹಿರಿಮೆಯೊಂದಿಗೆ ಜು.4ಕ್ಕೆ ಇಸ್ರೇಲ್ ಗೆ ಭೇಟಿ ನೀಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ತಮ್ಮ 3 ದಿನಗಳ ಇಸ್ರೇಲ್ ಭೇಟಿಯನ್ನು ಯಶಸ್ವಿಯಾಗಿ ಮುಗಿಸಿ, ಜಿ-20 ಶೃಂಗಸಭೆಯಲ್ಲಿ ಭಾಗವಹಿಸಲು ಜರ್ಮನಿಯ...

