obscene dance

Uttar Pradesh: SDM ಕಾರಿನ ಮೇಲೆ ಯುವತಿ ಅಶ್ಲೀಲ ನೃತ್ಯ; ಚಾಲಕನ ವಿರುದ್ಧ FIR ದಾಖಲು, ವಿಡಿಯೋ ವೈರಲ್!
ಝಾನ್ಸಿಯಲ್ಲಿ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್ಡಿಎಂ) ಕಾರಿನ ಬಾನೆಟ್ ಮೇಲೆ ನೃತ್ಯಗಾರ್ತಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಪಾಕಿಸ್ತಾನ: ಯುವತಿಯಿಂದ ಮಾದಕ ನೃತ್ಯ, ಶಿಕ್ಷಣ ಸಂಸ್ಥೆಗೆ ನೋಟಿಸ್; ವಿಡಿಯೋದಲ್ಲಿ ಏನಿದೆ?
ನೃತ್ಯ ಕಾರ್ಯಕ್ರಮವೊಂದರಲ್ಲಿ ಯುವತಿಯೊರ್ವಳು ಮಾದಕ ನೃತ್ಯ ಮಾಡಿದ್ದು ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕಾಲೇಜಿನಲ್ಲಿ ಮಾದಕ ನೃತ್ಯ ಹಿನ್ನೆಲೆಯಲ್ಲಿ ಪೇಶಾವರದ ಎನ್ಸಿಎಸ್ ವಿಶ್ವವಿದ್ಯಾಲಯಕ್ಕೆ ಖೈಬರ್ ವೈದ್ಯಕೀಯ ವಿಶ್ವವಿದ್ಯಾಲಯವು ನೋಟಿಸ್ ನೀಡಿದೆ.

