ಬೆಂಗಳೂರು ನಗರದ ಕಲಾಗ್ರಾಮದಲ್ಲಿ ಪ್ರತಿ ವರ್ಷ ನಡೆಯುವ ರಾಷ್ಟ್ರಕವಿ ಕುವೆಂಪು ಅವರ ಕಾದಂಬರಿ ಆಧಾರಿತ ‘ಮಲೆಗಳಲ್ಲಿ ಮದುಮಗಳು’ ನಾಟಕದ ಅಹೋರಾತ್ರಿ ಪ್ರದರ್ಶನಕ್ಕೆ ನೀವಿನ್ನು ಸಾಕ್ಷಿಯಾಗಿಲ್ಲವೇ!