ವಿದೇಶಪಾಕಿಸ್ತಾನ: ಯುವತಿಯಿಂದ ಮಾದಕ ನೃತ್ಯ, ಶಿಕ್ಷಣ ಸಂಸ್ಥೆಗೆ ನೋಟಿಸ್; ವಿಡಿಯೋದಲ್ಲಿ ಏನಿದೆ?
ನೃತ್ಯ ಕಾರ್ಯಕ್ರಮವೊಂದರಲ್ಲಿ ಯುವತಿಯೊರ್ವಳು ಮಾದಕ ನೃತ್ಯ ಮಾಡಿದ್ದು ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕಾಲೇಜಿನಲ್ಲಿ ಮಾದಕ ನೃತ್ಯ ಹಿನ್ನೆಲೆಯಲ್ಲಿ ಪೇಶಾವರದ ಎನ್ಸಿಎಸ್ ವಿಶ್ವವಿದ್ಯಾಲಯಕ್ಕೆ ಖೈಬರ್ ವೈದ್ಯಕೀಯ ವಿಶ್ವವಿದ್ಯಾಲಯವು ನೋಟಿಸ್ ನೀಡಿದೆ.