ದೇಶಬೆಳೆಗಳಿಗೆ ಎಂಎಸ್ ಪಿ ಹೆಚ್ಚಳ : ತೀವ್ರ ರಕ್ತಸ್ರಾವದಲ್ಲಿ ಬ್ಯಾಂಡೇಡ್ ಇದ್ದಂತೆ- ರಾಹುಲ್ ಗಾಂಧಿ
ಪ್ರಧಾನಿ ನರೇಂದ್ರಮೋದಿ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಮಾಡಿರುವುದು ತೀವ್ರ ರಕ್ತಸ್ರಾವದಲ್ಲಿ ಬ್ಯಾಂಡೇಡ್ ಇದ್ದಂತೆ ಆಗಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತೆ ವಾಗ್ದಾಳಿ ಟೀಕಿಸಿದ್ದಾರೆ.