Police, locals

ವಿಧಾನಸಭೆ ಚುನಾವಣೆ: ರೌಡಿಗಳ ಮೇಲೆ ಪೊಲೀಸರ ಹದ್ದಿನ ಕಣ್ಣು
ರಾಜ್ಯ

ವಿಧಾನಸಭೆ ಚುನಾವಣೆ: ರೌಡಿಗಳ ಮೇಲೆ ಪೊಲೀಸರ ಹದ್ದಿನ ಕಣ್ಣು

ರಾಜ್ಯದಲ್ಲಿ ವಿಧಾನಸಬೆ ಚುನಾವಣೆ ಹತ್ತಿರ ಬರುತ್ತಿದ್ದು. ಈ ಹಿನ್ನಲೆಯಲ್ಲಿ ರೌಡಿಗಳ ಮೇಲೆ ನಗರದ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ...

ಮುಂಬೈ: ಸಲ್ಮಾನ್ ಖಾನ್ ಭೇಟಿಗೆ ಮನೆಬಿಟ್ಟು ಬಂದು ಕಾಂಪೌಂಡ್ ಗೋಡೆ ಏರಿದ ಬಾಲಕಿ!
ಬಾಲಿವುಡ್

ಮುಂಬೈ: ಸಲ್ಮಾನ್ ಖಾನ್ ಭೇಟಿಗೆ ಮನೆಬಿಟ್ಟು ಬಂದು ಕಾಂಪೌಂಡ್ ಗೋಡೆ ಏರಿದ ಬಾಲಕಿ!

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರಿಂದ ಆಕರ್ಷಿತಗೊಂಡ ಬಾಲಕಿಯೊಬ್ಬಳು ಅವರನ್ನು ನೋಡಲೆಂದು ಮಧ್ಯಪ್ರದೇಶದಿಂದ ಮನೆಬಿಟ್ಟು ಮುಂಬೈಗೆ ಬಂದಿದ್ದು, ಬಾಂದ್ರದಲ್ಲಿನ ಪೊಸ್ ಗ್ಯಾಲಕ್ಸಿ ಅಪಾರ್ಟ್ ಮೆಂಟ್ ನ ಕಾಂಪೌಂಡ್ ಗೋಡೆ ಏರಿ ಪ್ರಯತ್ನಿಸಿದ್ದಾಳೆ.

ಬಾಗಲಕೋಟೆ: ದಾಖಲೆ ಇಲ್ಲದ 50 ಲಕ್ಷ ರು. ಜಪ್ತಿ ಮಾಡಿದ ಪೊಲೀಸರು
ರಾಜ್ಯ

ಬಾಗಲಕೋಟೆ: ದಾಖಲೆ ಇಲ್ಲದ 50 ಲಕ್ಷ ರು. ಜಪ್ತಿ ಮಾಡಿದ ಪೊಲೀಸರು

ವಿಧಾನಸಭೆ ಚುನಾವಣೆ ದಿನಾಂಕ ನಿಗದಿಯಾಗುತ್ತಿದ್ದಂತೆ ರಾಜ್ಯದಲ್ಲಿ ಕಾಂಚಾಣ ಸದ್ದು ಮಾಡುತ್ತಿದ್ದು, ಶನಿವಾರ ದಾಖಲೆ...

ಸಿಬಿಎಸ್‏ಇ ಪ್ರಶ್ನೆಪತ್ರಿಕೆ ಸೋರಿಕೆ: ಜಾರ್ಖಂಡ್ ನಲ್ಲಿ 6 ವಿದ್ಯಾರ್ಥಿಗಳ ಬಂಧನ; ಗೂಗಲ್ ನೆರವು ಕೇಳಿದ ಪೊಲೀಸ್
ದೇಶ

ಸಿಬಿಎಸ್‏ಇ ಪ್ರಶ್ನೆಪತ್ರಿಕೆ ಸೋರಿಕೆ: ಜಾರ್ಖಂಡ್ ನಲ್ಲಿ 6 ವಿದ್ಯಾರ್ಥಿಗಳ ಬಂಧನ; ಗೂಗಲ್ ನೆರವು ಕೇಳಿದ ಪೊಲೀಸ್

ಕೇಂದ್ರಿಯ ಪ್ರೌಢ ಶಿಕ್ಷಾ ಮಂಡಳಿ -ಸಿಬಿಎಸ್ ಇ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಆರು ಮಂದಿ ವಿದ್ಯಾರ್ಥಿಗಳನ್ನು ಜಾರ್ಖಂಡ್ ಪೊಲೀಸರು ಇಂದು ಬಂಧಿಸಿದ್ದಾರೆ.

'ಗುಲ್ಟೂ' ಚಿತ್ರದಲ್ಲಿ ಸೋನುಗೌಡಗೆ ಪೊಲೀಸ್ ಮತ್ತು ಕ್ರಿಮಿನಲ್ ಪಾತ್ರ?
ಸಿನಿಮಾ ಸುದ್ದಿ

'ಗುಲ್ಟೂ' ಚಿತ್ರದಲ್ಲಿ ಸೋನುಗೌಡಗೆ ಪೊಲೀಸ್ ಮತ್ತು ಕ್ರಿಮಿನಲ್ ಪಾತ್ರ?

ಈ ವಾರ ಜನಾರ್ದನ್ ಚಿಕ್ಕಣ್ಣ ಅವರ ಚೊಚ್ಚಲ ನಿರ್ದೇಶನದ ಗುಲ್ಟು ಚಿತ್ರ ಬಿಡುಗಡೆಯಾಗುತ್ತಿದೆ. ಇದರಲ್ಲಿ ಪ್ರೇಕ್ಷಕರಿಗೆ ...

ಉತ್ತರಪ್ರದೇಶ: 24 ಗಂಟೆಯಲ್ಲಿ ಮೂವರು ಮೋಸ್ಟ್ ವಾಟೆಂಡ್ ಕ್ರಿಮಿನಲ್ ಹತ್ಯೆ, ಆರು ಬಂಧನ
ದೇಶ

ಉತ್ತರಪ್ರದೇಶ: 24 ಗಂಟೆಯಲ್ಲಿ ಮೂವರು ಮೋಸ್ಟ್ ವಾಟೆಂಡ್ ಕ್ರಿಮಿನಲ್ ಹತ್ಯೆ, ಆರು ಬಂಧನ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಆದೇಶದಂತೆ ಪೊಲೀಸರು ಮೋಸ್ಟ್ ವಾಂಟೆಡ್ ಕ್ರಿಮಿನಲ್ ಗಳ ವಿರುದ್ಧ ಎನ್ ಕೌಂಟರ್ ನಡೆಸುತ್ತಿದ್ದು ಕಳೆದ 24 ಗಂಟೆಯಲ್ಲಿ...

ಪಂಚಾಯ್ತಿ ಆದೇಶ; ಸಾರ್ವಜನಿಕವಾಗಿ ಪತ್ನಿಗೆ ಥಳಿಸಿದ ಪತಿ, ವಿಡಿಯೋ ವೈರಲ್
ದೇಶ

ಪಂಚಾಯ್ತಿ ಆದೇಶ; ಸಾರ್ವಜನಿಕವಾಗಿ ಪತ್ನಿಗೆ ಥಳಿಸಿದ ಪತಿ, ವಿಡಿಯೋ ವೈರಲ್

ಪರ ಪುರುಷನೊಂದಿಗೆ ಓಡಿ ಹೋಗಿದ್ದ ಪತ್ನಿಯನ್ನು ಥಳಿಸುವಂತೆ ಸ್ಥಳೀಯ ಪಂಚಾಯ್ತಿ ಆದೇಶ ನೀಡಿದ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಪತಿ ಪತ್ನಿಯನ್ನು ಥಳಿಸಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ...

ಸಿಡಿಆರ್ ಕೇಸ್: ಪೊಲೀಸರ ವಿರುದ್ಧ ಹರಿಹಾಯ್ದ ನಟಿ ಕಂಗನಾ ಸಹೋದರಿ
ಸಿನಿಮಾ ಸುದ್ದಿ

ಸಿಡಿಆರ್ ಕೇಸ್: ಪೊಲೀಸರ ವಿರುದ್ಧ ಹರಿಹಾಯ್ದ ನಟಿ ಕಂಗನಾ ಸಹೋದರಿ

ಕಾಲ್‌ ಡ್ರಾಪ್‌ ರೆಕಾರ್ಡ್‌ (ಸಿಡಿಆರ್‌) ಕೇಸ್‌ಗಳಲ್ಲಿ ಈಚೆಗೆ ಬಾಲಿವುಡ್‌ ನಟ ನವಾಜ್‌ ಸಿದ್ದಿಕಿ ಅವರ ಹೆಸರು ಕಂಡುಬಂದ ಬಳಿಕ...

ಬೆಂಗಳೂರು: ಕಾನೂನು ಪಾಲನೆಗೆ ತೆರಳಿದ  ಪೋಲೀಸರ ಮೇಲೆ ಗೂಂಡಾಗಳಿಂದ  ಹಲ್ಲೆ,  ಬಿಜೆಪಿ ಕಾರ್ಯಕರ್ತ ಸೇರಿ  ನಾಲ್ವರ ಬಂಧನ
ರಾಜ್ಯ

ಬೆಂಗಳೂರು: ಕಾನೂನು ಪಾಲನೆಗೆ ತೆರಳಿದ ಪೋಲೀಸರ ಮೇಲೆ ಗೂಂಡಾಗಳಿಂದ ಹಲ್ಲೆ, ಬಿಜೆಪಿ ಕಾರ್ಯಕರ್ತ ಸೇರಿ ನಾಲ್ವರ ಬಂಧನ

ಹಾಡ ಹಗಲೇ ಪೋಲೀಸರ ಮೇಲೆ ಗೂಡಾಂಗಳು ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.