Police, locals

"ನನಗೆ ತೃಪ್ತಿಯಾಗಿದೆ, ಈಗ ನೆಮ್ಮದಿಯಾಗಿದ್ದೀನಿ": ಒಂದೇ ಕುಟುಂಬದ 7 ಮಂದಿ ಹತ್ಯೆ ಕೇಸ್ ಆರೋಪಿಯ ಹೇಳಿಕೆ
ರಾಜ್ಯ

"ನನಗೆ ತೃಪ್ತಿಯಾಗಿದೆ, ಈಗ ನೆಮ್ಮದಿಯಾಗಿದ್ದೀನಿ": ಒಂದೇ ಕುಟುಂಬದ 7 ಮಂದಿ ಹತ್ಯೆ ಕೇಸ್ ಆರೋಪಿಯ ಹೇಳಿಕೆ

ಈ ಹತ್ಯೆಗಳನ್ನು ನಡೆಸಲು ಮತ್ತು ಮೃತದೇಹಗಳನ್ನು ಬೇರೆ ಬೇರೆ ಸ್ಥಳಗಳಲ್ಲಿ ವಿಲೇವಾರಿ ಮಾಡಲು ಆರೋಪಿ ಸಂಚು ರೂಪಿಸಿದ್ದನೇ ಎಂಬುದು ತನಿಖೆ ವೇಳೆ ಬಹಿರಂಗಗೊಂಡಿದೆ.

ಅನ್ಯಜಾತಿ ಯುವಕನ ಜೊತೆ ಪ್ರೀತಿ: ಮರ್ಯಾದೆಗೆ ಅಂಜಿ 21 ವರ್ಷದ ಮಗಳನ್ನು ಕತ್ತುಹಿಸುಕಿ ಕೊಂದ ತಂದೆ
ದೇಶ

ಅನ್ಯಜಾತಿ ಯುವಕನ ಜೊತೆ ಪ್ರೀತಿ: ಮರ್ಯಾದೆಗೆ ಅಂಜಿ 21 ವರ್ಷದ ಮಗಳನ್ನು ಕತ್ತುಹಿಸುಕಿ ಕೊಂದ ತಂದೆ

ಮರ್ಯಾದೆಗೆ ಅಂಜಿ ತನ್ನ 21 ವರ್ಷದ ಮಗಳನ್ನು ತಂದೆಯೇ ಕೊಂದಿರುವ ದಾರುಣ ಘಟನೆ ನಡೆದಿದೆ. ಗುಜರಾತ್‌ನ ಆನಂದ್ ಜಿಲ್ಲೆಯ ಖಂಭತ್ ತಾಲ್ಲೂಕಿನ ಮೆಟ್ಪುರ್ ಗ್ರಾಮದಲ್ಲಿ ಘಟನೆ ನಡೆದಿದೆ.

ವಿಜಯಪುರ: ಡಿಜೆ ವಿಚಾರಕ್ಕೆ ಜಗಳ; ಪತ್ನಿ ಎದುರೇ ಯಾಸೀನ್ ಠಕ್ಕೆಗೆ ಗುಂಡಿಕ್ಕಿ ಹತ್ಯೆ; Video
ರಾಜ್ಯ

ವಿಜಯಪುರ: ಡಿಜೆ ವಿಚಾರಕ್ಕೆ ಜಗಳ; ಪತ್ನಿ ಎದುರೇ ಯಾಸೀನ್ ಠಕ್ಕೆಗೆ ಗುಂಡಿಕ್ಕಿ ಹತ್ಯೆ; Video

ವಿಜಯಪುರದಲ್ಲಿ ಯಾಸೀನ್ ಠಕ್ಕೆ ಎಂಬಾತನ ಮೇಲೆ ಗುಂಡಿನ ದಾಳಿ ನಡೆಸಿದ್ದು ಆತ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾನೆ. ಗ್ಯಾಂಗ್ ಬಾವಡಿ ಏರಿಯಾದ ನಿವಾಸಿಯಾಗಿರುವ ಯಾಸೀನ್ ಅನಾರೋಗ್ಯದ ಹಿನ್ನೆಲೆಯಲ್ಲಿ ಪತ್ನಿಯನ್ನು ಚಿಕಿತ್ಸೆಗೆಂದು ಮುಂಡೆವಾಡಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದನು.

ಮೈಸೂರು: ಸ್ಕೂಟರ್‌ಗೆ KSRCT ಬಸ್ ಡಿಕ್ಕಿ; ಪಿಯುಸಿ ವಿದ್ಯಾರ್ಥಿನಿ ಸಾವು!
ರಾಜ್ಯ

ಮೈಸೂರು: ಸ್ಕೂಟರ್‌ಗೆ KSRCT ಬಸ್ ಡಿಕ್ಕಿ; ಪಿಯುಸಿ ವಿದ್ಯಾರ್ಥಿನಿ ಸಾವು!

ನಗರದ ಎನ್.ಆರ್. ಮೊಹಲ್ಲಾ ನಿವಾಸಿಗಳಾದ ವೆಂಕಟೇಶ್ ಹಾಗೂ ಜ್ಯೋತಿ ದಂಪತಿಯ ಪುತ್ರಿ ವೈಷ್ಣವಿ (17) ಮೃತಪಟ್ಟ ವಿದ್ಯಾರ್ಥಿನಿ. ಮೈಸೂರು ಅರಮನೆ ಸನಿಹದ ಚಾಮರಾಜ ವೃತ್ತದ ಬಳಿ ಈ ದುರಂತ ನಡೆದಿದೆ.

ಗೋವಾದ ಕ್ರೈಂ ಬ್ರಾಂಚ್ ಕಚೇರಿಯಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ; ಇನ್ಸ್‌ಪೆಕ್ಟರ್, ಮಹಿಳೆ ವಿರುದ್ಧ ಕೇಸ್
ದೇಶ

ಗೋವಾದ ಕ್ರೈಂ ಬ್ರಾಂಚ್ ಕಚೇರಿಯಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ; ಇನ್ಸ್‌ಪೆಕ್ಟರ್, ಮಹಿಳೆ ವಿರುದ್ಧ ಕೇಸ್

ಉತ್ತರ ಗೋವಾದ ಕ್ರೈಂ ಬ್ರಾಂಚ್ ಕಚೇರಿಯಲ್ಲಿ 16 ವರ್ಷದ ಬಾಲಕಿಯ ಮೇಲೆ ಪದೇ ಪದೇ ಲೈಂಗಿಕ ದೌರ್ಜನ್ಯ ನಡೆದಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಆಪ್ತ ಸಹಾಯಕಿ ವಿರುದ್ಧ ಪ್ರಕರಣ ದಾಖಲಾಗಿದೆ.

ಕರ್ವಾ ಚೌತ್ ಹಬ್ಬದ ಹೈಡ್ರಾಮಾ: ಉಪವಾಸ ಮುರಿಯಲು ನಿರಾಕರಿಸಿದ ಪತ್ನಿ, ಪೊಲೀಸರ ಮೊರೆ ಹೋದ ಪತಿ... ಮುಂದಾಗಿದ್ದೇನು...?
ದೇಶ

ಕರ್ವಾ ಚೌತ್ ಹಬ್ಬದ ಹೈಡ್ರಾಮಾ: ಉಪವಾಸ ಮುರಿಯಲು ನಿರಾಕರಿಸಿದ ಪತ್ನಿ, ಪೊಲೀಸರ ಮೊರೆ ಹೋದ ಪತಿ... ಮುಂದಾಗಿದ್ದೇನು...?

ದೆಹಲಿಯ ಹೊರಗಿನ ನಿಹಾಲ್ ವಿಹಾರ್‌ನಲ್ಲಿರುವ ಶ್ರೀರಾಮ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಸುಮಾರು ಒಂದು ವರ್ಷದ ನಂತರ ಪತಿ ಮನೆಗೆ ಹಿಂದಿರುಗಿದ ನಂತರ ದಂಪತಿಗಳು ಜಗಳವಾಡಿದ್ದರು ಎಂದು ಆರೋಪಿಸಲಾಗಿದೆ.

ಮಂಗಳೂರು: ಬೇಡಿಕೊಂಡರು 40ರ ವಿವಾಹಿತ ಧರ್ಮಗುರು ಜೊತೆ ಹೋದ 22ರ ಯುವತಿ; ಬಿಕ್ಕಿಬಿಕ್ಕಿ ಅತ್ತ ಪೋಷಕರು!
ರಾಜ್ಯ

ಮಂಗಳೂರು: ಬೇಡಿಕೊಂಡರು 40ರ ವಿವಾಹಿತ ಧರ್ಮಗುರು ಜೊತೆ ಹೋದ 22ರ ಯುವತಿ; ಬಿಕ್ಕಿಬಿಕ್ಕಿ ಅತ್ತ ಪೋಷಕರು!

ಮಗಳು ನಾಪತ್ತೆಯಾಗಿದ್ದಾಳೆ ಎಂದು ಪೋಷಕರು ದೂರು ದಾಖಲಿಸಿದ ಬೆನ್ನಲ್ಲೇ ಮದರಸಾದ ವಿವಾಹಿತ ಧರ್ಮಗುರು ಜೊತೆ ಪ್ರತ್ಯಕ್ಷಳಾಗಿದ್ದಾಳೆ. ಮಂಗಳೂನ ಕೊಣಾಜೆ ಪೊಲೀಸ್ ಠಾಣೆಗೆ ಬಂದ ಯುವತಿ ಪೋಷಕರು ಎಷ್ಟೇ ಬೇಡಿಕೊಂಡರು. ಅದಕ್ಕೆ ತಲೆಕೊಡದೆ ಧರ್ಮಗುರುವಿನ ಜೊತೆ ಹೋಗಲು ನಿರ್ಧರಿಸಿದ್ದಳು.

ಸಿಯು ಹಾಸ್ಟೆಲ್‌ನಲ್ಲಿ ಫ್ಯಾನ್ ವಿಚಾರಕ್ಕೆ ತಡರಾತ್ರಿ ಗಲಾಟೆ: ರೂಮ್‌ಮೇಟ್‌ಗೆ ಚೂರಿ ಇರಿದ ವಿದ್ಯಾರ್ಥಿ
ದೇಶ

ಸಿಯು ಹಾಸ್ಟೆಲ್‌ನಲ್ಲಿ ಫ್ಯಾನ್ ವಿಚಾರಕ್ಕೆ ತಡರಾತ್ರಿ ಗಲಾಟೆ: ರೂಮ್‌ಮೇಟ್‌ಗೆ ಚೂರಿ ಇರಿದ ವಿದ್ಯಾರ್ಥಿ

ಚಂಡೀಗಢ ವಿಶ್ವವಿದ್ಯಾಲಯದ ಬಾಲಕರ ಹಾಸ್ಟೆಲ್‌ನಲ್ಲಿ ಫ್ಯಾನ್ ವಿಚಾರದಲ್ಲಿ ಇಬ್ಬರು ವಿದ್ಯಾರ್ಥಿಗಳ ನಡುವಿನ ವಿವಾದ ಹಿಂಸಾಚಾರಕ್ಕೆ ತಿರುಗಿದ್ದು ವಾಗ್ವಾದದ ನಂತರ ಓರ್ವ ವಿದ್ಯಾರ್ಥಿ ತನ್ನ ರೂಮ್‌ಮೇಟ್‌ಗೆ ಚಾಕುವಿನಿಂದ ಇರಿದಿದ್ದಾನೆ.

ನಟ ಧನ್ವೀರ್ ವಿರುದ್ಧ ವಿಜಯಲಕ್ಷ್ಮಿ ಮ್ಯಾನೇಜರ್ ನಾಗರಾಜ್ ಪೊಲೀಸರಿಗೆ ದೂರು! ಕಾರಣವೇನು?
ರಾಜ್ಯ

ನಟ ಧನ್ವೀರ್ ವಿರುದ್ಧ ವಿಜಯಲಕ್ಷ್ಮಿ ಮ್ಯಾನೇಜರ್ ನಾಗರಾಜ್ ಪೊಲೀಸರಿಗೆ ದೂರು! ಕಾರಣವೇನು?

ನಟ ಧನ್ವೀರ್ ವಿರುದ್ಧ ಕೇಳಿಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.