Police, locals

ಸಿಎಂ ಕೇಜ್ರಿವಾಲ್ ಮನೆ ಸಿಸಿಟಿವಿಯ ಹಾರ್ಡ್ ಡಿಸ್ಕ್ ಜಪ್ತಿ; ಹಲ್ಲೆ ನಡೆದ ಕೊಠಡಿಯಲ್ಲಿ ಸಿಸಿಟಿವಿ ಇರಲಿಲ್ಲ
ದೇಶ

ಸಿಎಂ ಕೇಜ್ರಿವಾಲ್ ಮನೆ ಸಿಸಿಟಿವಿಯ ಹಾರ್ಡ್ ಡಿಸ್ಕ್ ಜಪ್ತಿ; ಹಲ್ಲೆ ನಡೆದ ಕೊಠಡಿಯಲ್ಲಿ ಸಿಸಿಟಿವಿ ಇರಲಿಲ್ಲ

ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಅವರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ದೆಹಲಿ...

ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಫೆ.26ಕ್ಕೆ ಮುಂದೂಡಿಕೆ
ರಾಜ್ಯ

ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಫೆ.26ಕ್ಕೆ ಮುಂದೂಡಿಕೆ

ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮೊಹಮ್ಮದ್ ನಲಪಾಡ್ ಜಾಮೀನು ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ.

ಮಲ್ಯ ಆಸ್ಪತ್ರೆಗೆ ಭೇಟಿ ನೀಡಿ ವಿದ್ವತ್ ಆರೋಗ್ಯ ವಿಚಾರಿಸಿದ ಪುನೀತ್ ರಾಜಕುಮಾರ್
ರಾಜ್ಯ

ಮಲ್ಯ ಆಸ್ಪತ್ರೆಗೆ ಭೇಟಿ ನೀಡಿ ವಿದ್ವತ್ ಆರೋಗ್ಯ ವಿಚಾರಿಸಿದ ಪುನೀತ್ ರಾಜಕುಮಾರ್

ಶಾಂತಿನಗರದ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ನಿಂದ ಹಲ್ಲೆಗೊಳಗಾಗಿ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ವತ್ ನನ್ನು ಆಸ್ಪತ್ರೆಯಲ್ಲಿ

ವಿದ್ವತ್ ಹಲ್ಲೆ ಪ್ರಕರಣ: ಆರೋಪಿ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ಪೊಲೀಸರಿಗೆ ಶರಣು
ರಾಜ್ಯ

ವಿದ್ವತ್ ಹಲ್ಲೆ ಪ್ರಕರಣ: ಆರೋಪಿ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ಪೊಲೀಸರಿಗೆ ಶರಣು

ವಿದ್ವತ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಪೊಲೀಸರಿಗೆ ಶರಣಾಗಿದ್ದಾನೆ...

ಬೆಳಗಾವಿ: ಪಬ್ ಮೇಲೆ ಪೊಲೀಸರ ದಾಳಿ, ಐವರ ಬಂಧನ
ರಾಜ್ಯ

ಬೆಳಗಾವಿ: ಪಬ್ ಮೇಲೆ ಪೊಲೀಸರ ದಾಳಿ, ಐವರ ಬಂಧನ

ಪರವಾನಗಿ ವ್ಯಾಪ್ತಿಯ ಹೊರಗೆ ಮದ್ಯವನ್ನು ಪೂರೈಸುತ್ತಿದ್ದ ಬಾರ್ ಅಂಡ್ ರೆಸ್ಟೊರೆಂಟ್ ....

ಮದುವೆ ಸಂಭ್ರಮದ ವೇಳೆ ಫೈರಿಂಗ್ 7 ವರ್ಷದ ಬಾಲಕಿ ಸಾವು
ದೇಶ

ಮದುವೆ ಸಂಭ್ರಮದ ವೇಳೆ ಫೈರಿಂಗ್ 7 ವರ್ಷದ ಬಾಲಕಿ ಸಾವು

ಮದುವೆ ಸಂಭ್ರಮದ ವೇಳೆ ಫೈರಿಂಗ್ ಮಾಡಿದ್ದು ಗುಂಡು ತಗುಲಿ 7 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ...

ಕಾವೇರಿ ಅಂತಿಮ ತೀರ್ಪು ಸಾಧ್ಯತೆ: ಬೆಂಗಳೂರಿನಾದ್ಯಂತ ಪೊಲೀಸ್ ಬಿಗಿ ಭದ್ರತೆ
ರಾಜ್ಯ

ಕಾವೇರಿ ಅಂತಿಮ ತೀರ್ಪು ಸಾಧ್ಯತೆ: ಬೆಂಗಳೂರಿನಾದ್ಯಂತ ಪೊಲೀಸ್ ಬಿಗಿ ಭದ್ರತೆ

ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ನಾಳೆ ಸುಪ್ರೀಂಕೋರ್ಟ್ ಅಂತಿಮ ತೀರ್ಪು ಪ್ರಕಟಿಸುವ ಸಾಧ್ಯತೆ ಇದ್ದು ಈ ಹಿನ್ನೆಲೆಯಲ್ಲಿ ಬೆಂಗಳೂರಿನಾದ್ಯಂತ ಬಿಗಿ...

ಬೆಂಗಳೂರು: ಮೆಡಿಕಲ್, ಇಂಜಿನಿಯರಿಂಗ್ ಪಿಜಿ ಸೀಟು ದಂಧೆ; ಇಬ್ಬರ ಬಂಧನ
ರಾಜ್ಯ

ಬೆಂಗಳೂರು: ಮೆಡಿಕಲ್, ಇಂಜಿನಿಯರಿಂಗ್ ಪಿಜಿ ಸೀಟು ದಂಧೆ; ಇಬ್ಬರ ಬಂಧನ

ಪ್ರತಿಷ್ಠಿತ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಪಿಜಿ ಸೀಟು ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರುಪಾಯಿ ವಂಚನೆ ಮಾಡಿದ್ದ ಇಬ್ಬರನ್ನು ಮೈಕೋ ಲೇಔಟ್ ಪೊಲೀಸರು ಬಂಧಿಸಿದ್ದಾರೆ...

ಶೂ ಮೇಲೆ ಬಿದಿದ್ದ ಉಗುಳನ್ನು ನೆಕ್ಕುವಂತೆ ಕಿರುಕುಳ : ಯುವಕ ಆತ್ಮಹತ್ಯೆ
ದೇಶ

ಶೂ ಮೇಲೆ ಬಿದಿದ್ದ ಉಗುಳನ್ನು ನೆಕ್ಕುವಂತೆ ಕಿರುಕುಳ : ಯುವಕ ಆತ್ಮಹತ್ಯೆ

ನಾಲ್ವರು ದುಷ್ಕರ್ಮಿಗಳು ಶೂ ಮೇಲೆ ಬಿದಿದ್ದ ಉಗುಳನ್ನು ನೆಕ್ಕುವಂತೆ ಕಿರುಕುಳ ನೀಡಿದ್ದರಿಂದ ಮನನೊಂದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ