ವಾಣಿಜ್ಯಉತ್ತರಾಖಂಡ್ ಅಧಿಕಾರಿಯ ವಿದ್ಯುತ್ ಬಿಲ್ ಮೊತ್ತ ಕೇಳಿದರೆ ಶಾಕ್ ಆಗ್ತೀರ! ವಿದ್ಯುತ್ ದುರ್ಬಳಕೆಗೆ ಹೈಕೋರ್ಟ್ ಕಿಡಿ!
ಉತ್ತರಾಖಂಡ್ ನ ವಿದ್ಯುತ್ ನಿಗಮದ ಅಧಿಕಾರಿಯೊಬ್ಬರು ವಾಸ್ತವದಲ್ಲಿ 4 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಪಾವತಿ ಮಾಡಬೇಕಿದೆ. ಆದರೆ ಈ ಪುಣ್ಯಾತ್ಮ ತಿಂಗಳಿಗೆ ಕೇವಲ 425 ರೂಪಾಯಿ ವಿದ್ಯುತ್ ಬಿಲ್ ಕಟ್ಟಿ ಆರಾಮಾಗಿದ್ದರು.