• Tag results for problem

ಅಧಿಕಾರಿಗಳ ನಿರ್ಲಕ್ಷ್ಯ: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಮಹಿಳಾ ಕೈದಿಗಳಿಗೆ ಸಂಕಷ್ಟ!

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವನ್ನು ನೋಡಿದರೆ ಮೇಲ್ನೋಟಕ್ಕೆ ಎಲ್ಲವೂ ಸರಿಯಿದೆ ಎಂದೆನಿಸುತ್ತದೆ. ಆದರೆ, ಒಳಗಿನ ವಾಸ್ತವ ಸ್ಥಿತಿಯೇ ಬೇರೆ ಇದೆ. ಅಧಿಕಾರಿಗಳ ನಿರ್ಲಕ್ಷ್ಯಯುತ ನಡೆಯಿಂದ ಕಾರಾಗೃಹದಲ್ಲಿರುವ ಮಹಿಳಾ ಕೈದಿಗಳು ಪ್ರತಿನಿತ್ಯ ಸಂಕಷ್ಟ ಎದುರಿಸುವಂತಾಗಿದೆ.

published on : 9th May 2022

ಬೆಂಗಳೂರು: ಬಗರ್ ಹುಕುಂ ಸಮಸ್ಯೆಗೆ ಶಾಶ್ವತ ತೆರೆ: ಆರ್.ಅಶೋಕ್

ತನ್ನ ವಶದಲ್ಲಿರುವ ಆರು ಲಕ್ಷ ಹೆಕ್ಟೇರ್ ಭೂಮಿಯನ್ನು ಅರಣ್ಯ ಇಲಾಖೆ ಕಂದಾಯ ಇಲಾಖೆಗೆ ಹಿಂತಿರುಗಿಸಲಿದ್ದು, ಅಗತ್ಯಕ್ಕೆ ಬೇಕಾದ ಭೂಮಿ ಹೊರತುಪಡಿಸಿ ಉಳಿದ ಭೂಮಿಯನ್ನು ರೈತರಿಗೆ ಹಂಚಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ಮೈಸೂರು, ಚಾಮರಾಜನಗರ, ಶಿವಮೊಗ್ಗ ಸೇರಿದಂತೆ ರಾಜ್ಯಾದ್ಯಂತ ಇರುವ ಬಗರ್ ಹುಕುಂ ಸಮಸ್ಯೆಗೆ ಶಾಶ್ವತ ತೆರೆ ಬೀಳಲಿದೆ.

published on : 4th May 2022

ಆಸ್ಟಿಯೋಫೈಟ್‍ಗಳು ಅಥವಾ ಬೋನ್ ಸ್ಪರ್ಸ್ ಸಮಸ್ಯೆ: ನೀವು ತಿಳಿದುಕೊಳ್ಳಬೇಕಾದ ಅಂಶಗಳು.. (ಕುಶಲವೇ ಕ್ಷೇಮವೇ)

ಒಂದು ದಿನ 60 ವರ್ಷ ವಯಸ್ಸಿನ ಮಹಿಳೆಯೊಬ್ಬರು ನಮ್ಮ ಕ್ಲಿನಿಕ್ಕಿಗೆ ಬಂದು “ಡಾಕ್ಟರೇ, ಕಳೆದ 15 ದಿನಗಳಿಂದ ಮಂಡಿ ನೋವು ಶುರುವಾಗಿದೆ. ಮೆಟ್ಟಿಲುಗಳನ್ನು ಹತ್ತಿ ಇಳಿಯುವುದು ಕಷ್ಟ ಆಗ್ತಾ ಇದೆ.

published on : 9th April 2022

ಉಕ್ರೇನ್: ರಷ್ಯಾ ಆಕ್ರಮಣದ ನಡುವೆ ಆಹಾರ, ನೀರು, ಹಣಕ್ಕಾಗಿ ಭಾರತೀಯ ವಿದ್ಯಾರ್ಥಿಗಳ ಪರದಾಟ!

ರಷ್ಯಾದ ಆಕ್ರಮಣದಿಂದಾಗಿ ಉಕ್ರೇನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಹಾರ, ನೀರು ಮತ್ತು ಹಣಕ್ಕಾಗಿ ಪರದಾಡುವಂತಹ ಸನ್ನಿವೇಶ ನಿರ್ಮಾಣವಾಗಿದೆ.

published on : 25th February 2022

ಶಿವಮೊಗ್ಗ: ನೆಟ್ವರ್ಕ್ ಅರಸುತ್ತಾ ಮನೆ ಬಿಟ್ಟಿದ್ದ ಯುವತಿಯ ಮೊಬೈಲ್ ಕಳ್ಳತನ 

ಮರಳಗೋಡು ಗ್ರಾಮದ ಯುವತಿ ಆನ್ ಲೈನ್ ಶಿಕ್ಷಣ ಪಡೆಯುವ ಸಲುವಾಗಿ ಮೊಬೈಲ್ ಅನ್ನು ಅವಲಂಬಿಸಿದ್ದಳು.

published on : 5th February 2022

ಮೈಸೂರು: ಆರ್ಥಿಕ ಸಂಕಷ್ಟದಿಂದ ಬೇಸತ್ತ ಯುವ ದಂಪತಿ ಆತ್ಮಹತ್ಯೆಗೆ ಶರಣು

ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಮನನೊಂದ ದಂಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಇಲ್ಲಿನ ಉದಯಗಿರಿಯ ಸಾತಗಳ್ಳಿಲೇಔಟ್​​ನಲ್ಲಿ ನಡೆದಿದೆ.

published on : 27th January 2022

ಶ್ರವಣ ಸಮಸ್ಯೆ: ಕಿವುಡುತನ ಮತ್ತು ಜಾಗ್ರತೆ (ಕುಶಲವೇ ಕ್ಷೇಮವೇ)

ಡಾ. ವಸುಂಧರಾ ಭೂಪತಿ ಅನೇಕ ಜನರನ್ನು ಮಾತನಾಡಿಸಿ ನೋಡಿ. ಅವರು ತಮ್ಮಕತ್ತನ್ನು ನಮ್ಮತ್ತ ತಿರುಗಿಸಿ ‘ಆಂ’ ಎನ್ನುತ್ತಾರೆ. ಎರಡು ಮೂರು ಬಾರಿ ನಾವು ಹೇಳಿದ್ದನ್ನೇ ಹೇಳಬೇಕು.

published on : 22nd January 2022

ದೇಶದ ದೊಡ್ಡ ಸಮಸ್ಯೆ, ಭ್ರಷ್ಟಾಚಾರದ ಬೇರು ಕಾಂಗ್ರೆಸ್ ಪಕ್ಷ: ಯೋಗಿ ಆದಿತ್ಯನಾಥ್ ವಾಗ್ದಾಳಿ

ಅರಾಜಕತೆ ಮತ್ತು ಭ್ರಷ್ಟಾಚಾರದ ಮೂಲವಾಗಿರುವ ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷವು ದೇಶದ ಒಂದು ದೊಡ್ಡ ಸಮಸ್ಯೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಾಗ್ದಾಳಿ ನಡೆಸಿದ್ದಾರೆ.

published on : 1st January 2022

ಬೆಂಗಳೂರಿನ ತ್ಯಾಜ್ಯ ನಿರ್ವಹಣೆ ಕುರಿತು ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದಲ್ಲಿ ಸಭೆ

ಬೆಂಗಳೂರು ತ್ಯಾಜ್ಯ ನಿರ್ವಹಣೆಗೆ ಕುರಿತು ಚರ್ಚಿಸಲು ಶೀಘ್ರವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಭೆಯೊಂದನ್ನು ನಡೆಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ. ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.

published on : 16th December 2021

ದಟ್ಟ ಮಂಜಿನ ಕಾರಣ ಲ್ಯಾಂಡಿಂಗ್ ಆಗದ ವಿಮಾನ: ಆಗಸದಲ್ಲೇ 3 ಸುತ್ತು ಸುತ್ತಿದ ಸಿಎಂ ಬೊಮ್ಮಾಯಿ ಇದ್ದ ಪ್ಲೈಟ್

ಪ್ರತಿಕೂಲ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ವಿಮಾನ  ಲ್ಯಾಂಡಿಂಗ್ ಗೆ ಸಮಸ್ಯೆಯಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

published on : 10th December 2021

ಹರೆಯದವರ ಸಮಸ್ಯೆಗಳನ್ನು ಅರಿಯುವ, ನಿವಾರಿಸುವ ಸುಲಭ ಉಪಾಯಗಳು ಹೀಗಿವೆ... (ಚಿತ್ತ ಮಂದಿರ)

ಹತ್ತು-ಹನ್ನೆರಡು ವರ್ಷ ವಯಸ್ಸಾದಂತೆ, ಮಕ್ಕಳು ಹರೆಯಕ್ಕೆ ಕಾಲಿಡುತ್ತಾರೆ. ಹಾರ್ಮೋನುಗಳ ಸ್ರವಿಕೆಯಿಂದ ಹುಡುಗಿ ಸ್ತ್ರೀಯಾಗಿ, ಹುಡುಗ ಪುರುಷನಾಗಿ, ಪರಿವರ್ತನೆಗೊಳ್ಳಲು ಪ್ರಾರಂಭವಾಗುತ್ತದೆ.

published on : 26th November 2021

ಜಾಗತಿಕ ಸಮಸ್ಯೆಯಾಗಿ ಬೆಳೆದ ಹಣದುಬ್ಬರ! (ಹಣಕ್ಲಾಸು)

ಹಣಕ್ಲಾಸು-283 -ರಂಗಸ್ವಾಮಿ ಮೂಕನಹಳ್ಳಿ

published on : 11th November 2021

ಪ್ರಾಸ್ಟೇಟ್‍ ಗ್ರಂಥಿಯ ಸಮಸ್ಯೆ (ಕುಶಲವೇ ಕ್ಷೇಮವೇ)

ಡಾ. ವಸುಂಧರಾ ಭೂಪತಿ ಪ್ರಾಸ್ಟೇಟ್‍ ಗ್ರಂಥಿ ಪುರುಷರಲ್ಲಿ ಮೂತ್ರಪಿಂಡದ ಕೆಳಗಡೆ ಇರುವ ಗ್ರಂಥಿ. ಈ ಗ್ರಂಥಿ ಗಾತ್ರದಲ್ಲಿ ಒಂದು ವಾಲ್ನ ಟ್ನಥಷ್ಟು ಇರುತ್ತದೆ. ವೀರ್ಯಾಣುವಿಗೆ ಪೌಷ್ಟಿಕಾಂಶ ಒದಗಿಸುವ ವೀರ್ಯದ್ರವವನ್ನು ಸಂಗ್ರಹಿಸುವುದು ಪ್ರಾಸ್ಟೇಟ್‍ ಗ್ರಂಥಿಯ ಮುಖ್ಯ ಕೆಲಸ.

published on : 30th October 2021

ಬೆಂಗಳೂರಿನ ಜಲಾವೃತವಾಗುವ ಪ್ರದೇಶಗಳಿಗೆ ಶಾಶ್ವತ ಪರಿಹಾರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಮಳೆ ಬಂದಾಗ ಬೆಂಗಳೂರಿನ ಜಲಾವೃತವಾಗುವ ಪ್ರದೇಶಗಳಲ್ಲಿ ಶಾಶ್ವತ ಪರಿಹಾರ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

published on : 6th October 2021

ವೃದ್ಧಾಪ್ಯ ಅಸಹನೀಯ: ಹದಗೆಡುತ್ತಿರುವ ವೃದ್ಧರ ಮನಸ್ಸು (ಚಿತ್ತ ಮಂದಿರ)

-ಡಾ. ಸಿ.ಆರ್. ಚಂದ್ರಶೇಖರ್ ದೀರ್ಘಾಯಸ್ಸು ಒಂದು ವರವಲ್ಲ ಶಾಪ ಎಂದಿದ್ದಾನೆ ಕುರುಕುಲ ಪಿತಾಮಹ ಭೀಷ್ಮ. ನಾವು ಇಳಿವಯಸ್ಸಿಗೆ ಕಾಲಿಡುತ್ತಿದ್ದಂತೆ ಆಗುವ ವಯೋಸಹಜ ಬದಲಾವಣೆಗಳು ಮತ್ತು ಅನಾರೋಗ್ಯ ನಮ್ಮನ್ನು ಕಂಗೆಡಿಸುತ್ತವೆ.

published on : 1st October 2021
1 2 > 

ರಾಶಿ ಭವಿಷ್ಯ