Rahul Gandhi, Akhilesh Yadav

ಪ್ರತಿ ಬಾರಿ ಊಟದ ಸಮಯದಲ್ಲಿ ಅಮ್ಮ, ಅಪ್ಪನ ತೊಡೆಯ ಮೇಲೆ ಕುಳಿತುಕೊಳ್ಳುತ್ತಿದ್ದರು; ಒಂದೇ ಒಂದು ಸಾರಿ ಜಗಳವಾಡಿದ್ದರು: ರಾಹುಲ್ ಗಾಂಧಿ
ಅಪ್ಪನಿಗೆ ಒತ್ತಡ ಉಂಟಾಯಿತು, ಅದೇ ಆ ಜಗಳವಾಗಿತ್ತು," ಎಂದು ರಾಹುಲ್ ಹೇಳಿದರು. ರಾಹುಲ್ ಅವರ ಪಾಲಿಗೆ, ಅವರ ತಂದೆ-ತಾಯಿಯ ನಡುವಿನ ಬಾಂಧವ್ಯವು ಕೌಟುಂಬಿಕ ಜೀವನದ ಸಣ್ಣಪುಟ್ಟ ದಿನಚರಿಗಳಲ್ಲಿ ಎದ್ದು ಕಾಣುತ್ತಿತ್ತು.

ಪ್ರೀತಿಯಲ್ಲಿ ಬಿದ್ದಿದ್ದಾರಾ ರಾಹುಲ್?; ಸೋನಿಯಾ ಗಾಂಧಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ವಯಕ್ತಿಕ ಜೀವನದ ಬಗ್ಗೆ ಸ್ವಾರಸ್ಯಕರ ಮಾಹಿತಿ!
ರಾಜಕೀಯದ ಬಗ್ಗೆ ಮಾತನಾಡುವುದನ್ನು ತಪ್ಪಿಸುವಂತೆ ತಮಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ ನಂತರ, ವಿರೋಧ ಪಕ್ಷದ ನಾಯಕ ಹಂಚಿಕೊಂಡ ತಮ್ಮ ಕುಟುಂಬದ ನೆನಪುಗಳ ಸರಣಿಯಲ್ಲಿ ಈ ಪ್ರಸಂಗವೂ ಒಂದಾಗಿತ್ತು.

ವಿದೇಶಿ ಪ್ರಜೆಯ ಭಾಷಣಕ್ಕೆ ರಾಹುಲ್ ಚಪ್ಪಾಳೆ: 'ಇದನ್ನ ನೋಡಿ ರಕ್ತ ಕುದಿಯಲಿಲ್ಲ ಅಂದ್ರೆ ಅವರು ಭಾರತೀಯರೇ?' ನಟ ಜಗ್ಗೇಶ್ ಕೆಂಡಾಮಂಡಲ
ರಾಜಕೀಯ ವ್ಯತ್ಯಾಸ ಕೋಟಿ ಇರಲಿ, ಪಕ್ಷದ ಸಿದ್ಧಾಂತ ಅನ್ಯವಿರಲಿ ಭಾರತ ಎಂದಾಗ ನಾವೆಲ್ಲಾ ಭಾರತಮಾತೆಯ ಮಕ್ಕಳು ಅಲ್ಲವೆ, ಮುಂದೆ ದೇಶದ ಜನ ನಿರ್ಣಯಿಸುತ್ತಾರೆ. ಜೈ ಹಿಂದ್ ಎಂದು ಬರೆದುಕೊಂಡಿದ್ದಾರೆ.

ಮಮ್ಮಿ, ಪಾಪಾ ಭೇಟಿ ಮಾಡಿದ ರೆಸ್ಟೋರೆಂಟ್‌ಗೆ ಗೆಳತಿ ಜತೆ ಹೋಗಿದ್ದೆ: ಮೊದಲ ಬಾರಿ ಗರ್ಲ್ಫ್ರೆಂಡ್ ಬಗ್ಗೆ ರಾಹುಲ್ ಗಾಂಧಿ ಮಾತು!
ಕೇಂಬ್ರಿಡ್ಜ್‌ನ ವಾರ್ಸಿಟಿ ರೆಸ್ಟೋರೆಂಟ್‌ನಲ್ಲಿ ತನ್ನ ಹೆತ್ತವರ ಪ್ರೇಮಕಥೆ ಹೇಗೆ ಪ್ರಾರಂಭವಾಯಿತು ಎಂಬುದನ್ನು ವಿವರಿಸಿದ ರಾಹುಲ್ ಗಾಂಧಿ, ತಾನು ಅಲ್ಲಿದ್ದಾಗ ತನ್ನ “ಗೆಳತಿ”ಯೊಂದಿಗೆ ಅದೇ ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡರು.

ಉತ್ತರ ಪ್ರದೇಶ ಚುನಾವಣೆ: ಅಖಿಲೇಶ್ ಯಾದವ್ ಪಕ್ಷದೊಂದಿಗೆ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಸೀಟು ಹಂಚಿಕೆ ಮಾತುಕತೆ
ಚುನಾವಣೆಗೆ ಪಕ್ಷದ ಸಿದ್ಧತೆಗಳ ಕುರಿತು ಚರ್ಚಿಸಲು, ದೆಹಲಿಯ 10, ರಾಜಾಜಿ ಮಾರ್ಗ್‌ನಲ್ಲಿ ಉತ್ತರ ಪ್ರದೇಶ ಕಾಂಗ್ರೆಸ್‌ನ ಹಿರಿಯ ನಾಯಕರ ಸಭೆ ನಡೆಯಿತು.

ರಾಹುಲ್ ಗಾಂಧಿ ಫೋನ್ ಕದ್ದಾಲಿಕೆ ಆರೋಪ: ಪ್ರಧಾನಿ ಮೋದಿಯದ್ದು ಫ್ಯಾಸಿಸ್ಟ್ ಮನಸ್ಥಿತಿ; ಕಾಂಗ್ರೆಸ್ ನಾಯಕರ ಆಕ್ರೋಶ
ಏಕೆಂದರೆ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಲೂ ಅವರು ಅನೇಕ ಪ್ರಮುಖ ವ್ಯಕ್ತಿಗಳ ಫೋನ್‌ಗಳನ್ನು ಕದ್ದಾಲಿಕೆ ಮಾಡಿಸಿದ್ದರು ಎಂಬ ಆರೋಪವಿತ್ತು," ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದರು.

ಮೆಟ್ರೋ ಪಿಂಕ್ ಲೈನ್ ಉದ್ಘಾಟನೆ: ಪ್ರಧಾನಿ ಮೋದಿ ಬೆಂಗಾವಲು ವಾಹನ ಸಾಗುವಾಗ 'ರಾಹುಲ್, ರಾಹುಲ್' ಘೋಷಣೆ; Video
ಈ ಘಟನೆಯಿಂದ ಮೆಟ್ರೋ ನಿಲ್ದಾಣದ ಬಳಿ ರಾಜಕೀಯ ವಾತಾವರಣ ಬಿಸಿಯೇರಿತು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯಪಾಲೆ ಸುಧಾ ಯಾದವ್, ಸಚಿವ ಕೃಷ್ಣ ಬೈರೇಗೌಡ, ತೇಜಸ್ವಿ ಸೂರ್ಯ, ಪ್ರಧಾನಿ ನರೇಂದ್ರ ಮೋದಿ ನಿನ್ನೆ ಬೆಂಗಳೂರಿನ ಎಸ್‌ಜಿ ಪಾಳ್ಯ ಮೆಟ್ರೋ ನಿಲ್ದಾಣಕ್ಕೆ ಪಿಂಕ್ ಲೈನ್ ಉದ್ಘಾಟನೆಗೆ ಆಗಮಿಸಿದರು.

ಸಂವಿಧಾನವನ್ನು ಜೇಬಿನಲ್ಲಿಟ್ಟುಕೊಂಡವರಿಗೆ ಅಧಿಕಾರದ ಅಮಲು: ರಾಹುಲ್ ಗಾಂಧಿಗೆ ಪ್ರಧಾನಿ ಮೋದಿ ಟಾಂಗ್
ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ತಮ್ಮ ಜೇಬಿನಲ್ಲಿಯೇ ಇವೆ ಎಂದು ಅವರು ಭಾವಿಸುತ್ತಾರೆ. ಅಧಿಕಾರದಲ್ಲಿ ಇಲ್ಲದಿದ್ದರೂ, ಅವರು ಒಂದು ರೀತಿಯ ವಿಚಿತ್ರವಾದ ಅಧಿಕಾರದ ಅಮಲಿನಲ್ಲಿರುವಂತೆ ತೋರುತ್ತದೆ ಎಂದು ಲೇವಡಿ ಮಾಡಿದರು.

UP ಚುನಾವಣೆ 2027: ಓವೈಸಿ-ಚಂದ್ರಶೇಖರ್ ಆಜಾದ್ ಹೊಸ ಮೈತ್ರಿ; ಅಖಿಲೇಶ್ ಯಾದವ್ ಫಸ್ಟ್ ರಿಯಾಕ್ಷನ್ ಏನು?
ಈ ಹೊಸ ಮೈತ್ರಿಯನ್ನು ಸಮಾಜವಾದಿ ಪಕ್ಷದ (SP) ಮುಖ್ಯಸ್ಥ ಅಖಿಲೇಶ್ ಯಾದವ್ ಸ್ವಾಗತಿಸಿದ್ದಾರೆ. ಅಲ್ಲದೆ, ಈ ಮೈತ್ರಿಯು ಬಿಜೆಪಿಯ ಮತ ಹಂಚಿಕೆಯ ಮೇಲೆ (vote share) ಪರಿಣಾಮ ಬೀರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ

