Rahul Gandhi, Akhilesh Yadav

'Compromised PM' ಪೋಸ್ಟ್: ಭಾರತಕ್ಕೆ ಮಸಿ ಬಳಿಯಲು ರಾಹುಲ್ಗೆ ಸುಪಾರಿ; BJP ತೀವ್ರ ವಾಗ್ದಾಳಿ
ಶಿಮ್ಲಾ ಒಪ್ಪಂದದ ಸಂದರ್ಭದಲ್ಲಿ ಇಂದಿರಾ ಗಾಂಧಿ ರಾಜಿ ಮಾಡಿಕೊಂಡಿದ್ದರು. ಪಾಕಿಸ್ತಾನದ ಸೈನಿಕರನ್ನು ಬಿಡುಗಡೆ ಮಾಡಿದರು. ಆ ಬಳಿಕ ಪಾಕಿಸ್ತಾನ ಭಾರತದ ವಿರುದ್ಧ ಭಯೋತ್ಪಾದನೆಯನ್ನು ರಫ್ತು ಮಾಡಿತು.

ಒಂದೇ ವೇದಿಕೆಯಲ್ಲಿ ಟ್ರಂಪ್-ಕ್ಸಿ-ಪುಟಿನ್: ಭಾರತ ಎಲ್ಲಿ ಎಂದು ಮೋದಿ ವಿರುದ್ಧ ರಾಹುಲ್ ಗಾಂಧಿ ಗುಡುಗು; 'Compromised PM' ಎಂದು ಟೀಕೆ
ಕಾಂಗ್ರೆಸ್ ಅಧಿಕಾರದಲ್ಲಿದ್ದಿದ್ದರೆ ಭಾರತದ ಪ್ರಧಾನಿಯೂ ಈ ಮೇಜಿನ ಬಳಿ ಕುಳಿತಿರುತ್ತಿದ್ದರು. ರಾಜಿ ಮಾಡಿಕೊಂಡಿರುವ ಪ್ರಧಾನಿಯೊಬ್ಬರು ಎಂದಿಗೂ ಈ ಮೇಜಿನ ಬಳಿ ಕುಳಿತುಕೊಳ್ಳಲು ಸಾಧ್ಯವಿಲ್ಲ.

ಟ್ರಂಪ್-ಪುಟಿನ್-ಕ್ಸಿ ಭೇಟಿ: 'ಕಾಂಗ್ರೆಸ್ ಇದ್ದಿದ್ದರೆ ಭಾರತವೂ ಆ ಮೇಜಿನಲ್ಲಿರುತ್ತಿತ್ತು' ಹೇಳಿಕೆ; ನಿಮ್ಮಿಂದ ಪಾಠ ಕಲಿಯುವ ಅಗತ್ಯವಿಲ್ಲ- ರಾಹುಲ್ ಹೇಳಿಕೆಗೆ BJP ತಿರುಗೇಟು
ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಶುಕ್ರವಾರ ತಿರುಗೇಟು ನೀಡಿದ್ದು, “ದೇಶಕ್ಕೆ ಕಾಂಗ್ರೆಸ್ನಿಂದ ಉಪದೇಶದ ಅಗತ್ಯವಿಲ್ಲ”ಎಂದು ಹೇಳಿದ್ದಾರೆ.

ಉಗ್ರರಿಗೆ ಕುಮ್ಮಕ್ಕು ನಿಲ್ಲಿಸದ ಹೊರತು ನಿಮ್ಮ ಜೊತೆ ಸಂಧಾನ ಅಸಾಧ್ಯ: ಪಾಕ್ ಜೊತೆಗಿನ ಮಾತುಕತೆಗೆ ಲಕ್ಷ್ಮಣರೇಖೆ ಎಳೆದ ರಾಹುಲ್ ಗಾಂಧಿ
ಭಾರತೀಯ ನಾಗರಿಕರ ಮೇಲೆ ನಿರಂತರವಾಗಿ ಹಿಂಸಾಚಾರ ನಡೆಯುತ್ತಿರುವಾಗ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ.

ಪಾಕಿಸ್ತಾನ ಅಮೆರಿಕ-ಇರಾನ್ ಶಾಂತಿ ಮಾತುಕತೆ ನಡೆಸ್ತಿದೆ, ಜಾಗತಿಕ ವ್ಯವಹಾರಗಳಲ್ಲಿ ಭಾರತ 'ಸೈಡ್ ಪ್ಲೇಯರ್' ಆಗಿದೆ: ರಾಹುಲ್ ಗಾಂಧಿ
"ಪಾಕಿಸ್ತಾನ ಇರಾನಿಯನ್ನರು ಮತ್ತು ಅಮೆರಿಕನ್ನರೊಂದಿಗೆ ಮಾತುಕತೆಯಲ್ಲಿ ನಿರತವಾಗಿದೆ ಮತ್ತು ಭಾರತ ಕೇವಲ ನೋಡುತ್ತಿರುವ ದೇಶವಾಗಿದೆ ಎಂದು ತಿಳಿದು ನನಗೆ ಆಘಾತವಾಗಿದೆ" ಎಂದು ಗಾಂಧಿ ಹೇಳಿದರು ಎಂದು ಪಿಟಿಐ ವರದಿ ಮಾಡಿದೆ.

ಅಖಿಲೇಶ್ ಯಾದವ್ ರ್ಯಾಲಿಯಲ್ಲಿ ಬುಲ್ಡೋಜರ್ ಡಿಕ್ಕಿ: ಯುಪಿ ಬಿಜೆಪಿ ನಾಯಕನ ಪುತ್ರ ದುರ್ಮರಣ
ಅಖಿಲೇಶ್ ಯಾದವ್ ಅವರ ಬೆಂಗಾವಲು ಪಡೆ ಮುಂದೆ ಸಾಗಿದ್ದಾಗ, ವೇಗವಾಗಿ ಬಂದ ಬುಲ್ಡೋಜರ್ ತನ್ನ ಮಗನಿಗೆ ಹಿಂದಿನಿಂದ ಡಿಕ್ಕಿ ಹೊಡೆಯಿತು ಎಂದು ಅವರು ಆರೋಪಿಸಿದ್ದಾರೆ. ಡಿಕ್ಕಿಯ ರಭಸಕ್ಕೆ ಆರ್ಯವರ್ಧನ್ ರಸ್ತೆ ವಿಭಜಕಕ್ಕೆ ಅಪ್ಪಳಿಸಿ ಬಿದ್ದ.

ವಿರೋಧ ಪಕ್ಷಗಳು ಚುನಾವಣೆಯಿಂದ ಹಿಂದೆ ಸರಿಯುವುದಿಲ್ಲ, ಮತದಾನ ಅಕ್ರಮಗಳನ್ನು ಬಹಿರಂಗಪಡಿಸುತ್ತೇವೆ: ಅಮೆರಿಕದಲ್ಲಿ ರಾಹುಲ್ ಗಾಂಧಿ
ಎರಡು ದಿನಗಳ ಅಮೆರಿಕ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇಲಿನಾಯ್ಸ್ನ ಚಿಕಾಗೊ ವಿಶ್ವವಿದ್ಯಾಲಯದಲ್ಲಿ ರಾಜಕೀಯ ವಿಜ್ಞಾನ ಪ್ರಾಧ್ಯಾಪಕ ರಾಬರ್ಟ್ ಪೇಪ್ ಅವರೊಂದಿಗೆ ಸಂವಾದ ನಡೆಸಿದರು.

'ಆರ್ಥಿಕತೆ ಹದಗೆಟ್ಟು ಹೋಗಿದೆ, ಉದ್ಯೋಗ, ಉತ್ಪಾದನಾ ವಲಯ ತೀವ್ರ ಬಿಕ್ಕಟ್ಟಿನಲ್ಲಿದೆ': ಅಮೆರಿಕದಲ್ಲಿ ಭಾರತ ಸರ್ಕಾರವನ್ನು ಟೀಕಿಸಿದ ರಾಹುಲ್ ಗಾಂಧಿ; Video
ನಿನ್ನೆ ಅಮೆರಿಕಾದ ನ್ಯೂಯಾರ್ಕ್ನ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಭಾರತದ ಆರ್ಥಿಕ ಮಾದರಿಯು ಸುಮಾರು ಒಂದು ದಶಕದ ಹಿಂದೆಯೇ ಉತ್ತಮ ಫಲಿತಾಂಶ ನೀಡುವುದನ್ನು ನಿಲ್ಲಿಸಿದೆ ಎಂದು ಟೀಕಿಸಿದರು.

'ನಿಮ್ಮ ಗರ್ಲ್ ಫ್ರೆಂಡ್ ಎಲ್ಲಿದ್ದಾರೆ ಈಗ' ಎಂದು ಕೇಳಿದ ಪ್ರಶ್ನೆಗೆ ರಾಹುಲ್ ಗಾಂಧಿ ಉತ್ತರ ಹೀಗಿತ್ತು... Video
ತಮ್ಮ ತಂದೆ ರಾಜೀವ್ ಗಾಂಧಿ ಮತ್ತು ತಾಯಿ ಸೋನಿಯಾ ಗಾಂಧಿ ವಿದ್ಯಾರ್ಥಿಗಳಾಗಿದ್ದಾಗ ಮೊದಲ ಬಾರಿಗೆ ಭೇಟಿಯಾಗಿದ್ದ ಕೇಂಬ್ರಿಡ್ಜ್ನ ವಾರ್ಸಿಟಿ ರೆಸ್ಟೋರೆಂಟ್ಗೆ ತಾನು ಮತ್ತು ಗರ್ಲ್ ಫ್ರೆಂಡ್ ಹೋಗಿದ್ದೆವು ಎಂದರು.

