ದೇಶತೆಲಂಗಾಣದಲ್ಲಿ ಭಾರತ್ ಜೋಡೋ ಯಾತ್ರೆ: ಬುಡಕಟ್ಟು ಮಹಿಳೆಯರೊಂದಿಗೆ ರಾಹುಲ್ ಡ್ಯಾನ್ಸ್! ವಿಡಿಯೋ
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆಗೆ ನೆರೆಯ ತೆಲಂಗಾಣದಲ್ಲೂ ಭಾರೀ ಜನಬೆಂಬಲ ವ್ಯಕ್ತವಾಗುತ್ತಿದೆ. ಇಂದು ಧರ್ಮಪುರ್ ನಿಂದ ಯಾತ್ರೆ ಪುನರ್ ಆರಂಭವಾದ ಕೆಲ ತಾಸುಗಳ ಬಳಿಕ ರಾಹುಲ್ ಗಾಂಧಿ ಆದಿವಾಸಿ ಸಮುದಾಯದ ಸಾಂಪ್ರದಾಯಿಕ ಡ್ಯಾನ್ಸ್ ಮಾಡಿದ್ದಾರೆ.