Rahul Gandhi, Priyanka

ರಾಹುಲ್ ಗಾಂಧಿ ರ್ಯಾಲಿಗಾಗಿ ಬಡ ರೈತನ ಬೆಳೆ ನಾಶ..!
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ರ್ಯಾಲಿಗೆ ಓರ್ವ ಬಡ ರೈತನ ಬೆಳ ನಾಶವಾಗಿದೆ ಎಂದು ತಿಳಿದುಬಂದಿದೆ...

ಯುವ ಉದ್ಯಮಿಗಳೊಂದಿಗೆ ರಾಹುಲ್ ಸಂವಾದ
ನ್ಯಾಸ್ಕಾಂ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನವ ಉದ್ಯಮಿಗಳೊಂದಿಗೆ ಸಮಾಲೋಚನೆ ನಡೆಸಿದ ಬೆನ್ನಲ್ಲೇ ರಾಜ್ಯಕ್ಕೆ ಎಐಸಿಸಿ ಉಪಾಧ್ಯಕ್ಷ ...

9, 10ರಂದು ರಾಜ್ಯಕ್ಕೆ ರಾಹುಲ್
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‍ಗಾಂಧಿಯವರು ಅ.9 ಮತ್ತು 10ರಂದು ರಾಜ್ಯದಲ್ಲಿ ಪ್ರವಾಸ ಮಾಡಲಿದ್ದು, ಈ ವೇಳೆ ಪಾದ ಯಾತ್ರೆಯನ್ನೂ ಮಾಡಲಿದ್ದಾರೆ...

ಕೆಲಸ ಮಾಡದೆಯೂ ವೇತನ ಪಡೆದುಕೊಂಡ ರಾಹುಲ್ ಗಾಂಧಿ!
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕೆಲಸ ಮಾಡದಿದ್ದರೂ ಸಂಸದರಿಗೆ ನೀಡುವ ಸಂಬಳ ತೆಗೆದು ಕೊಂಡಿದ್ದಾರೆ...

ಸಮಯದ ಅಭಾವ, ರಾಹುಲ್ ಗಾಂಧಿಯಿಂದ ಮೃತ ರೈತರ ಕುಟುಂಬಕ್ಕೆ ಸಾಮೂಹಿಕ ಸಾಂತ್ವನ
ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬದವರಿಗೆ ಸಾಂತ್ವನ ಹೇಳಲು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಅಕ್ಟೋಬರ್ 9 ಮತ್ತು 10ರಂದು ರಾಜ್ಯಕ್ಕೆ

ಸಂಪುಟ ವಿಸ್ತರಣೆ ಬಗ್ಗೆ ಪರಮ್ ವಿವರಣೆ
ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಈತನ ಸಿಎಂ ಸಿದ್ದರಾಮಯ್ಯ ಮಾತನಾಡುತ್ತಿದ್ದರು. ಆದರೆ ಈಗ ಬಹಳ ದಿನಗಳ ನಂತರ ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಮಾತನಾಡಲಾರಂಭಿಸಿದ್ದಾರೆ.

ದೂರುದಾರರ ಮೇಲೆ ಕಣ್ಣಿಡಿ: ಆಪ್ತವರ್ಗಕ್ಕೆ ಸಿಎಂ ಸೂಚನೆ
ರಾಹುಲ್ ಗಾಂಧಿ ರಾಜ್ಯ ಪ್ರವಾಸ ಸಂದರ್ಭದಲ್ಲಿ ದೂರು- ಅಹವಾಲು ಸಲ್ಲಿಸಲು ಯಾವ ಶಾಸಕರು ದೂರು ನೀಡಲು ಮುಂದಾಗಬಹುದೆಂಬ ಬಗ್ಗೆ ರಹಸ್ಯ ಮಾಹಿತಿ ಸಂಗ್ರಹಿಸುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ

ಗಾಂಧೀಜಿಯವರ ಸಂದೇಶ ಮಾರ್ಗದರ್ಶಕ:ರಾಹುಲ್ ಗಾಂಧಿ
ಮಹಾತ್ಮಾ ಗಾಂಧೀಜಿಯವರ ಸಹಾನುಭೂತಿ, ಸಹಿಷ್ಣುತೆ ಮತ್ತು ಸಾಮರಸ್ಯದ ಸಂದೇಶಗಳು ನಮ್ಮ ರಾಷ್ಟ್ರಕ್ಕೆ...

ರಾಹುಲ್ 10ಕ್ಕೂ ಹೆಚ್ಚು ರ್ಯಾಲಿ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮುಂದಿನ ತಿಂಗಳಿಂದ ಬಿಹಾರ ಚುನಾವಣಾ ಅಖಾಡಕ್ಕೆ ಮರಳಲಿದ್ದಾರೆ. ರಾಜ್ಯಾದ್ಯಂತ 10ಕ್ಕೂ ಹೆಚ್ಚು ರ್ಯಾಲಿಗಳನ್ನುದ್ದೇಶಿಸಿ ರಾಹುಲ್ ಮಾತನಾಡಲಿದ್ದಾರೆ...

